1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಅಜಿತ್ ಆರಂಭಂ 3 ಕನ್ನಡದವರು

IndiaGlitz [Wednesday, October 30, 2013]
Comments

ಬಹು ಕೋಟಿ ನಿರ್ಮಾಣದ ತಮಿಳು ಚಿತ್ರ ತಲಾ ಅಜಿತ್ ಅವರ ಬಹು ನಿರೀಕ್ಷಿತ ಚಿತ್ರ 31ರಂದೇ ಬಿಡುಗಡೆ ಆಗುತ್ತಿದೆ. ವಿಶ್ವಾದ್ಯಂತ ಸಂಚಲನವನ್ನೇ ಉಂಟುಮಾಡಿರುವ ಈ ಚಿತ್ರ ಅತ್ಯಂತ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗುತ್ತಿರುವ ಸುದ್ದಿ ಇದೆ.

ಅಂದ ಮೇಲೆ ಕಿಂಗ್ ಆಫ್ ಒಪೆನಿಂಗ್ ಅಜಿತ್ ಅವರು ತಮ್ಮ ಹಿಂದಿನ ಸಿನೆಮಾಗಳ ದಾಖಲೆಗಳನ್ನು ಮುರಿಯುವುದು ಖಂಡಿತ ಎನ್ನುತ್ತಿದೆ ತಮಿಳು ಚಿತ್ರರಂಗ. ಅಜಿತ್ ಅವರ ಸಿನೆಮಾ ಬರುತ್ತಿರುವುದರಿಂದ ಇನ್ನೆರೆಡು ತಮಿಳು ಸಿನೆಮಗಳು ಬಿಡುಗಡೆಯನ್ನು ಎರಡು ದಿನ ಮುಂದಕ್ಕೆ ಹಾಕಿಹಿರಿಯ ನಟನಿಗೆ ಗೌರವ ಸೂಚಿಸುತ್ತಿದೆ.

ವಿಷಯ ಏನಪ್ಪಾ ಅಂದರೆ ಕನ್ನಡ ಮಣ್ಣಿನ ಕಿಶೋರ್ ಸುಮನ್ ರಂಗನಾಥ್ ಹಾಗೂ ಅತುಲ್ ಕುಲಕರ್ಣಿ ಅವರು ಈ ಆರಂಭಂ ತಮಿಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಜಿತ್ ಮುಖ್ಯ ತಾರಗಣದ ಜೊತೆಗೆ ಆರ್ಯ ನಯನ ತಾರಾ ತಪಸಿ ಪನ್ನು ರಾಣಾ ದಗ್ಗುಬಟ್ಟಿ ಮಹೇಶ್ ಮಂಜ್ರೇಕರ್ ಸಹ ತಾರಾಗಣದಲ್ಲಿ ಇದ್ದಾರೆ. ವಿಷ್ಣುವರ್ಧನ ಅವರ ನಿರ್ದೇಶನದ ಈ ಚಿತ್ರಕ್ಕೆ ಯುವಾನ್  ಶಂಕರ್ ರಾಜ ಅವರ ಸಂಗೀತ ಓಂ ಪ್ರಕಾಷ್ ಅವರ ಛಾಯಾಗ್ರಹಣ ಇದೆ.

ಕರ್ನಾಟಕದಲ್ಲಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಎಂಟೆರ್ಪ್ರೈಸೆಸ್ 31ರಂದೇ ಆರಂಭಂ ಸಿನೆಮವನ್ನು ಬಿಡುಗಡೆ ಮಾಡುತ್ತಿದೆ.

ಬುಧವಾರ ಬಿಡುಗಡೆ ಆಗಿರುವ ಜಾಹಿರಾತಿನ ಪ್ರಕಾರ ಬೆಂಗಳೂರಿನ 12 ಮಲ್ಟಿಪ್ಲೆಕ್ಸ್ ಗಳಲ್ಲಿ ಹಾಗೂ 20 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಆರಂಭಂ ಬಿಡುಗಡೆ ಆಗುತ್ತಿದೆ.
Kannadave NammammaOther News


PuneethPawan Next

‘ನಿನ್ನಲ್ಲೇ ನಾನು’ ಬಿರುಸಿನ ಚಿತ್ರೀಕರ

‘ನಗೆ ಬಾಂಬ್’ ಟ್ರೈನ್ ಹೊರಡಲು ಸಿದ್ದOther News

 Hamsa on mother earth
 'Gooli' going good
 Salman Khan starrer 'Bajrangi Bhaijaan' in title row
 Bhargava - Shashankraj hat trick
 'Red Alert' audio in market
 Sonam Kapoor in geeky looks!
 Etv back with SPB
 Samyuktha with rahul
 KVS 'Edge of Heaven'
 Babu thank saikumarCopyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.