1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಚಂದ್ರಲೇಖ ವಿಶೇಷ ಪ್ರದರ್ಶನ

IndiaGlitz [Saturday, March 22, 2014]
Comments

ಜನ ಮನ್ನಣೆ ಗಳಿಸಿ ಮುನ್ನುಗುತ್ತಿರುವ ಹಾಸ್ಯ ರಂಜನೆಯ ಜೊತೆಗೆ ಹಾರರ್ ಅಂಶ ಇಟ್ಟುಕೊಂಡಿರುವ 'ಫನ್ ಫಿಯರ್ ರೊಮಾನ್ಸ್' ಚಿತ್ರ 'ಚಂದ್ರಲೇಖ' ಇತ್ ತೀಚಿಗೆ ಒಂದು ವಿಶೇಷ ಪ್ರದರ್ಶನವನ್ನು ಮಲ್ಲೇಶ್ವರದ ಮಂತ್ರಿ ಮಾಲ್ ಐನಾಕ್ಸ್ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿತ್ತು.

ಚಿತ್ರ ತಂಡದ ಜೊತೆಗೆ 'ಚಂದ್ರಲೇಖ' ಸಿನೆಮವನ್ನು ವೀಕ್ಷಿಸಲು ನಾಯಕಿ ರಾಧಿಕ ಪಂಡಿತ್, ಮೇಘನ, ಅಜಯ್ ರಾವ್, ಶ್ರೀ ಮುರಳಿ, ವಿಜಯ ರಾಘವೇಂದ್ರ, ನಿರ್ಮಾಪಕ ರಾಮು,ಶ್ರೀ ನಿವಾಸಮೂರ್ತಿ, ಲೋಕನಾ ಥ್, ನಿರ್ದೇಶಕ ಸುನಿ, ಶಷಾಂಕ್ ಹಾಗೂ ಇನ್ನಿತರರು ಆಗಮಿಸಿದ್ದರು.

ನಿನ್ನೆ ಸಂಜೆ ಆರು ಘಂಟೆಯ ಪ್ರದರ್ಶನ ವೀಕ್ಷಿಸಿದ ನಂತರ ಆಹ್ವಾನಿತರೆಲ್ಲರೂ ಚಿತ್ರದ ಕಾಮಿಡಿ ಅಂಶವನ್ನು ಬಹಳವಾಗಿ ಕೊಂಡಾಡಿದರು.ಒಂದು ಹಾರರ್ ಸಿನೆಮಾದಲ್ಲಿ ಕಾಮಿಡಿ ಅಂಶಗಳನ್ನು ಇಷ್ಟು ಸೊಗಸಾಗಿ ಪೋಣಿಸಿ ನೀಡಬಹುದು ಎಂಬುದು ಗಮನಾರ್ಹ ಅಂಶ ಎಂದರು.ಇದೆ ಅಲ್ಲದೆ ನಿರ್ದೇಶಕ ಓಂ ಪ್ರಕಾಷ್ ರಾವ್ ಅವರ ಚಾಕಚಕ್ಯತೆ, ಸುಮಧುರ ಹಾಡುಗಳು, ನಾಯಕ ಚಿರಂಜೀವಿ ಸಾರ್ಜಾಹಾಗೂ ಶಾನ್ವಿ ಶ್ರೀವತ್ಸ ಅವರ ಅಭಿನಯವನ್ನು ಪ್ರಶಂಸೆ ಮಾಡಿದರು.
Srinath Romance!

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.