close
Choose your channels

ಜನ್ಮ ನಕ್ಷತ್ರ ಚಿತ್ರೀಕರಣ ಮುಕ್ತಾಯ

Saturday, December 21, 2013 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಸಪ್ತಗಿರಿ ಮೂವೀಸ್ ಲಾಂಛನದಲ್ಲಿ ಟಿ.ಪಿ. ಗಣೇಶ್ ನಾಯ್ಡು, (ಕೊಡಗು) ನಿರ್ಮಾಣದ ದಯಾಕರ್ರಾವ್ ನಿರ್ದೇಶನದ ಜನ್ಮ ನಕ್ಷತ್ರ ಚಿತ್ರಕ್ಕೆ ಇತ್ತೀಚೆಗೆ ನಡೆದ ಚಿತ್ರೀಕರಣದೊಂದಿಗೆ ಚಿತ್ರೀಕರಣ ಪೂರ್ಣಗೊಂಡಿತು. ಈ ಚಿತ್ರದ ಛಾಯಾಗ್ರಹಣ -ಸಿ.ನಾರಾಯಣ್, ಸಂಗೀತ - ಅನಂತ್ ಆರ್ಯನ್, ಸಹ ನಿರ್ದೇಶನ- ಶಿವಯೋಗಿ ಮೈಸೂರ್ ಮಠ್, ಸಾಹಿತ್ಯ-ಸಂಭಾಷಣೆ - ದೇವಪ್ಪ ಹಾಸನ್, ಕಲೆ-ಬಾಬುಖಾನ್, ಸಾಹಸ-ಹ್ಯಾರಿಸ್ ಜಾನಿ, ನೃತ್ಯ-ಪ್ರಸಾದ್, ನಿರ್ಮಾಣ ಮೇಲ್ವಿಚಾರಣೆ - ಎಂಬಿ. ಗೌಡ, ನಿರ್ವಹಣೆ - ಅನಿಲ್ ಕುಮಾರ್, ತಾರಾಗಣದಲ್ಲಿ ನಾಗಕಿರಣ್, ರೂಪಶ್ರೀ, ದಿಶಾಪೂವಯ್ಯ, ಧರ್ಮ, ಗಣೇಶ್ ನಾಯ್ಡು, ಶಂಖನಾದ ಅಂಜನಪ್ಪ, ಮೋಹನ್ ಜುನೇಜ, ಜಯಲಕ್ಷ್ಮಿ, ವಿಕ್ರಂ ಉದಯ್ಕುಮಾರ್, ರವೀಂದ್ರನಾಥ, ಎಂ.ಎಸ್. ಉಮೇಶ್, ಸಿದ್ಧಾರ್ಥ, ಎಂ.ಬಿ.ಗೌಡ ಮುಂತಾದವರಿದ್ದಾರೆ.

Follow us on Google News and stay updated with the latest!