1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ನಟೋರಿಯಸ್ ಸಿದ್ಧ

IndiaGlitz [Saturday, February 15, 2014]
Comments

ಚಿತ್ರದ ಹೆಸರೇ ನಟೋರಿಯಸ್. ಹಾಗಿದ್ದ ಮೇಲೆ ಕೀಟಲೆ, ತಾಪತ್ರಯ ತಪ್ಪಿದ್ದಲ್ಲ ತೆರೆಯಮೇಲೆ. ಯುವ ನಾಯಕ ರಾಕೇಶ್ ಹಾಗೂ ಸುಂದರ ನಾಯಕಿ ರಮ್ಯ ಬರ್ನ ಅಭಿನಯದ ಕಳೆದ ಒಂದು ವರ್ಷದಿಂದ ಚಿತ್ರೀಕರಣ ಮಾಡುತ್ತಲೇ ಇರುವ ಚಿತ್ರ ಕೊನೆಗೂ ಮೊದಲ ಪ್ರತಿಯನ್ನು ಪಡೆದುಕೊಂಡಿದೆ.

ಶ್ರೀ ಕನಕ ಫಿಲಂ ಲಾಂಛನದಲ್ಲಿ ಬಿ.ಎನ್. ಗುರುರಾಜ್ ನಿರ್ಮಾಣದ ನಟೋರಿಯಸ್ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

ಜೀ.ಜೀ. ನಿರ್ದೇಶನದ ಈ ಚಿತ್ರದ ಛಾಯಾಗ್ರಹಣ -ಧನುಶ್, ಸಂಗೀತ - ಪ್ರಭು.ಎಸ್.ಆರ್, ಸಾಹಸ- ವೆ೦ಕಟ್, ನೃತ್ಯ - ಮುರಳಿ, ಚಂದ್ರಶೇಖರ್ ರೆಡ್ಡಿ, ಮದನ್ ಹರಿಣಿ, ಸಹನಿರ್ದೇಶನ - ರಾಜು ದೇವಸಂಧ್ರ, ಸೂರ್ಯ ಸತೀಶ್, ನಿರ್ಮಾಣ-ನಿರ್ವಹಣೆ- ಸಫೈರ್ ರವಿ, ಪ್ರಭಾಕರ್-ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ರಾಕೇಶ್, ರಮ್ಯಬಾರ್ನಾ, ಸಾಧುಕೋಕಿಲ, ರಾಜು ತಾಳಿಕೋಟೆ, ಓಂ ಪ್ರಕಾಶ್ರಾವ್, ನಾಗೇಂದ್ರ ಅರಸ್, ರವಿ ಚೇತನ್, ಸುಚಿಂದ್ರ ಪ್ರಸಾದ್, ಅಪೂರ್ವ, ವಾಣಿಶ್ರೀ, ಶರವಣ,ರವಿ, ನವೀನ್ ಮಾರುತಿ, ವಿನೋದ್, ರಶ್ಮಿತ ಹಾಗೂ ಸಿಮ್ರಾನ್ ಖಾನ್ ಅಭಿನಯಿಸಿದ್ದಾರೆ.

Download the Free IndiaGlitz app
ಸಿಂಧು –ಅನೀಶ್ ಹ್ಯಾಟ್ ಟ್ರಿಕ್Other News


6 In battle on friday

Rock ramesh ganesh film

Five producer debut

Roopa magic again

Srinivasa raju 'puttanna' ready

Shalini to film

Sharan six pack

Pawan movie to new house

Radhika in u turn

Puneeth ramya in govt ad

Shivalinga before kv

First rank raju on 27

Copyright 2015 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.