close
Choose your channels

ನಟೋರಿಯಸ್ ಸಿದ್ಧ

Friday, May 9, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಮೊದಲ ಬಾರಿಗೆ ರಮ್ಯ ಬಾರ್ನ ಅವರನ್ನು ಮೋಹಕ, ಚುಂಬಕ ದೃಶ್ಯಗಳಲ್ಲಿ ಕಾಣಲು ‘ನಟೋರಿಯಸ್’ ಸಿದ್ದವಾಗಿದೆ. ಹಾಡಿನ ದೃಶ್ಯಗಳಲ್ಲಿ ರಮ್ಯ ಬಾರ್ನ ಅವರನ್ನು ಇಷ್ಟೊಂದು ಮೋಹಕವಾಗಿ ಕಂಡಿಲ್ಲ ಕನ್ನಡ ಪ್ರೇಕ್ಷಕ. ಈ ಫೋಟೋ ಸಹ ರಾಕೇಶ್ ಜೊತೆಗೆ ಅದನ್ನೇ ಹೇಳುತ್ತದೆ.

ಶ್ರೀ ಕನಕ ಫಿಲಂ ಲಾಂಛನದಲ್ಲಿ ಬಿ.ಎನ್. ಗುರುರಾಜ್ ನಿರ್ಮಾಣದ ನಟೋರಿಯಸ್ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಜೀ.ಜೀ. ನಿರ್ದೇಶನದ ಈ ಚಿತ್ರದ ಛಾಯಾಗ್ರಹಣ -ಧನುಶ್, ಸಂಗೀತ - ಪ್ರಭು.ಎಸ್.ಆರ್, ಸಾಹಸ- ವೆ೦ಕಟ್, ನೃತ್ಯ - ಮುರಳಿ, ಚಂದ್ರಶೇಖರ್ ರೆಡ್ಡಿ, ಮದನ್ ಹರಿಣಿ, ಸಹನಿರ್ದೇಶನ - ರಾಜು ದೇವಸಂಧ್ರ, ಸೂರ್ಯ ಸತೀಶ್, ನಿರ್ಮಾಣ-ನಿರ್ವಹಣೆ- ಸಫೈರ್ ರವಿ, ಪ್ರಭಾಕರ್-ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ರಾಕೇಶ್, ರಮ್ಯಬಾರ್ನಾ, ಸಾಧುಕೋಕಿಲ, ರಾಜು ತಾಳಿಕೋಟೆ, ಓಂ ಪ್ರಕಾಶ್ರಾವ್, ನಾಗೇಂದ್ರ ಅರಸ್, ರವಿ ಚೇತನ್, ಸುಚಿಂದ್ರ ಪ್ರಸಾದ್, ಅಪೂರ್ವ, ವಾಣಿಶ್ರೀ, ಶರವಣ, ರವಿ, ನವೀನ್ ಮಾರುತಿ, ವಿನೋದ್, ರಶ್ಮಿತ ಹಾಗೂ ಸಿಮ್ರಾನ್ ಖಾನ್ ಅಭಿನಯಿಸಿದ್ದಾರೆ.

Follow us on Google News and stay updated with the latest!