close
Choose your channels

ರೋಜ್ ಯು/ಎ ಸರ್ಟಿಫಿಕೆಟ್

Saturday, April 26, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಗುಲಾಬಿ ಹೂವಿನಲ್ಲಿ ಹ್ಯಾಗೆ ಹೂವಿನ ಜೊತೆ ಮುಳ್ಳು ಇದೆಯೋ ಅದಕ್ಕೆ ಹೋಲಿಕೆ ಆಗೋ ರೀತಿಯಲ್ಲಿ ಸೆನ್ಸಾರ್ ಮಂಡಳಿ ಸಹ ಅನುಮತಿ ಪತ್ರವನ್ನು ನೀಡಿದೆ. ಯು/ಎ ಅರ್ಹತಾ ಪತ್ರ ಒಂದು ರೀತಿಯಲ್ಲಿ ಹೂವು ಹಾಗೂ ಮುಳ್ಳು ಇದ್ದ ಹಾಗೆ. ಅದೇನೇ ಇರಲಿ ಸಿನೆಮಾ ಹಣ್ಣಿನ ಸಿಹಿ ರುಚಿಯಂತೆ ಉತ್ತಮವಾಗಿದ್ದರೆ ಸಾಕು.

ಶ್ರೀ ಭೈರವೇಶ್ವರ ಫಿಲಂ ಪ್ಲಾನೆಟ್ ಅರ್ಪಿಸುವ ನೈನ್ ಥಾಟ್ ಸಿನಿಮಾಸ್ ಲಾಂಛನದಲ್ಲಿ ತರುಣ್ ಶಿವಪ್ಪ ನಿರ್ಮಾಣದ ರೋಜ್ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದೆ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ರಚನೆ -ನಿರ್ದೇಶನ ಸಹನ ಹೆಚ್.ಎಸ್. ಛಾಯಾಗ್ರಹಣ - ಗುರುಪ್ರಶಾಂತ್ ರೈ, ಸಂಗೀತ-ಅನೂಪ್ ಸೀಳಿನ್, ಸಂಕಲನ-ಕೆ.ಎಂ.ಪ್ರಕಾಶ್, ನೃತ್ಯ - ಎ.ಹರ್ಷ-ಕಲೈ, ಸಾಹಸ-ಮಾಸ್ ಮಾದ, ಸಹನಿರ್ದೇಶನ - ಕೆ.

ವಿಜಯ್ ಭದ್ರಾವತಿ, ನವೀನ್ ರೆಡ್ಡಿ, ರಿಷಿ ರಾಮಯ್ಯ, ನಿರ್ವಹಣೆ - ಸುಧೀಂದ್ರ ಹೊಸಳ್ಳಿ, ತಾರಾಗಣದಲ್ಲಿ - ಅಜಯ್ ರಾವ್, ಶ್ರಾವ್ಯ, ಚಂದ್ರಶೇಖರ್ (ಎಡಕಲ್ಲುಗುಡ್ಡದ ಮೇಲೆ), ಚಿ.ಗುರುದತ್, ಸಾದು ಕೋಕಿಲ, ಬುಲೆಟ್ ಪ್ರಕಾಶ್, ವಿಕ್ಟರಿ ವಾಸು, ಉಮೇಶ್ ಪುಂಗ, ವೆಂಕಟೇಶ್ ಪ್ರಸಾದ್,ಸುಧೀರ್, ರೋಹನ್ ಗೌಡ, ಮುಂತಾದವರಿದ್ದಾರೆ.

Follow us on Google News and stay updated with the latest!