close
Choose your channels

ಸವಾರಿ-2 ಕಿಟ್ಟಿ-ಶ್ರುತಿ

Thursday, January 2, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಜನಪ್ರಿಯ ನಟ ಶ್ರೀನಗರ ಕಿಟ್ಟಿ ಸವಾರಿ ಮೊದಲ ಚಿತ್ರದಲ್ಲೂ ಇದ್ದರೂ ಅವರು ನಿರ್ದೇಶಕರಂತೆ ಎರಡನೇ ‘ಸವಾರಿ’ ಅಲ್ಲೂ ಇದ್ದಾರೆ. ಕಿಟ್ಟಿಗೆ ನಾಯಕಿ ಆಗಿ ಕಳೆದ ವರ್ಷದ ಮೂರು ಅತ್ತ್ಯುತ್ತಮ ನಟಿಯರಲ್ಲಿ ಒಬ್ಬರಾದ ಶ್ರುತಿ ಹರಿಹರನ್ ಆಯ್ಕೆ ಆಗಿದ್ದಾರೆ.

ಜೇಕಬ್ ಫಿಲಂಸ್ ಲಾಂಛನದಲ್ಲಿ ಕಥೆ-ಚಿತ್ರಕಥೆ-ನಿರ್ಮಾಣದ ಜೊತೆಗೆ ನಿರ್ದೇಶನ ಮಾಡುತ್ತಿರುವ ಜೇಕಬ್ ವರ್ಗೀಸ್ ರವರ ಸವಾರಿ ೨ ಚಿತ್ರಕ್ಕೆ ಯಲಹಂಕದ ಬ್ಯಾಂಕೊಂದರಲ್ಲಿ ನಾಯಕ ನಾಯಕಿ ಸಂಬಂಧಪಟ್ಟ ದೃಶ್ಯಗಳು ಚಿತ್ರೀಕರಣವಾದವು. ಈ ಚಿತ್ರದಲ್ಲಿ ಕತ್ತೆ ಸಹ ಒಂದು ಪ್ರಮುಖ ಪಾತ್ರ ಅಂತಾರೆ ಜೇಕಬ್. ಈ ಹಿಂದೆ ಎರಡು ಸಿನೆಮಗಳಲ್ಲಿ – ಸವಾರಿ ಹಾಗೂ ಪೃಥ್ವಿ ಜಯಭೇರಿ ಸಾದಿಸಿದ ನಿರ್ದೇಶಕ ಇವರು.

ಈ ಚಿತ್ರದ ಸಂಭಾಷಣೆ-ಮಂಜು ಮಾಂಡವ್ಯ, ಛಾಯಾಗ್ರಹಣ-ಶಶಿಕುಮಾರ್, ಸಂಗೀತ-ಮಣಿಕಾಂತ್ ಕದ್ರಿ, ಸಾಹಸ-ಡಿಪರೆಂಟ್ ಡ್ಯಾನಿ, ನೃತ್ಯ-ರಘು-ಅರವಿಂದ, ಕಲೆ-ಕುಮಾರ್, ಕೋ-ಡೈರೆಕ್ಟರ್-ನಂದೀಶ್, ನಿರ್ವಹಣೆ-ಸುಂದರರಾಜ್-ಗಗನಮೂರ್ತಿ, ಸಾಹಿತ್ಯ-ಜಯಂತ್ ಕಾಯ್ಕಿಣಿ, ಕವಿರಾಜ್,ಡಾ ವಿ. ನಾಗೇಂದ್ರ ಪ್ರಸಾದ್, ಶ್ರೀನಗರ ಕಿಟ್ಟಿ, ಶೃತಿ ಹರಿಹರನ್, ಕರಣ್ ರಾವ್,ಅಬ್ಬಾಸ್, ಗಿರೀಶ್ ಕಾರ್ನಾಡ್, ಸಾಧುಕೋಕಿಲ, ಅವಿನಾಶ್,ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ.

Follow us on Google News and stay updated with the latest!