1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಸುಹಾಸಿನಿ ನಿರ್ದೇಶಕನಕ್ಕೆ ?

IndiaGlitz [Saturday, October 19, 2013]
Comments

ಸುಹಾಸಿನಿ ಮಣಿರತ್ನಂ ಕನ್ನಡ ಸಿನೆಮಾ ನಿರ್ದೇಶನ ಮಾಡುವುದಾಗಿ ಮಾತಾಡ್ ಮಾತಾಡು ಮಲ್ಲಿಗೆ ಸಿನೆಮಾ ಟೈಮ್ ಇಂದ ಹೇಳುತ್ತಲೆ ಬರುತ್ತಿದ್ದಾರೆ. ಪ್ರಮುಖ ನಿರ್ದೇಶಕ ಆಫ್ ಇಂಡಿಯ ಮಣಿರತ್ನಂ ಮಡದಿ ಅವರಿಗೆ ಈಗ ಒಂದು ಕಥೆ ಇಷ್ಟ ಆಗಿ ಅದನ್ನು ಅವರು ಕನ್ನಡದಲ್ಲೇ ನಿರ್ದೇಶನ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಕನ್ನಡದ 18 ಸಿನೆಮಗಳಲ್ಲಿ (ಬೆಂಕಿಯಲ್ಲಿ ಅರಳಿದ ಹೂವು ಇಂದ ರೆಬೆಲ್ ವರಗೆ - ಜಡೆ ಇಂದ ಬಾಬ್ ಕಟ್ ವರಗೆ ಅಂತ ತಮಾಷೆ ಮಾಡಬಹುದು) ಅಭಿನಯ ನೀಡಿರುವ ಸುಹಾಸಿನಿ ಮಣಿರತ್ನಂ ಅವರು ಡಾಕ್ಟರ್ ಕಮಲ ಹಾಸನ್ ಅವರನ್ನು ದ್ವೇಷಿಸುವವರು ಹಾಗೂ ಅಭಿನಂದಿಸುವರು ಎಂದು ನಿಸ್ಸಂಕೋಚಕವಾಗಿಯೇ ಹೇಳುವ ವ್ಯಕ್ತಿ.

1980ರ ದಶಕದಲ್ಲಿ ಪ್ರಕಟ ಆದ ಕಾದಂಬರಿಯನ್ನು ಸ್ನೇಹಿತರೊಬ್ಬರು ಅವರ ಗಮನಕ್ಕೆ ತಂದಿದ್ದಾರೆ ಎಂಬುದು ಈಗ ತಿಳಿದು ಬಂದಿದೆ. ಅದನ್ನೇ ನಿರ್ದೇಶನ ಮಾಡುವ ಮನಸನ್ನು ಮಾಡಿರುವರು.

ಸುಹಾಸಿನಿ ಅವರು ಈಗಾಗಲೇ ಇಂದಿರ ಹಾಗೂ ಪೆಣ್ ಎಂಬ ಎರಡು ತಮಿಳು ಸಿನೆಮಗಳನ್ನು ನಿರ್ದೇಶನಮಾಡಿರುವರು.

ಅದೇನೇ ಆಗಲಿ ಸಿಂಧು ಭೈರವಿ ಅಂತಹ ಸಿನೆಮಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಈ ನಟಿ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಸದಾ ಇರುವುದು ಅವರ ಅಭಿನಯ ಹಾಗೂ ನಗುವಿಗಾಗಿ. ಅವರ ಬಂಧನ ಮುತ್ತಿನ ಹಾರ ಹೊಸ ನೀರು ಸುಪ್ರಭಾತ ಅಮೃತವರ್ಷಿಣಿ ಹಿಮಪಾತ ಯಾರಿಗೆ ಸಾಲುತ್ತೆ ಸಂಬಳ ಎರಡನೇ ಮದುವೆ ಸಿನೆಮಗಳನ್ನು ಮರೆಯುವುದುಂಟೇ.

ಹೆಣ್ಣಿನ ಸಮಾನತೆ ಬಗ್ಗೆ ಯಾವಾಗಲೂ ಮುಂಚೂಣಿಯಲ್ಲಿ ಇದ್ದು ಹೋರಾಟ ನಡೆಸುವ ಸುಹಾಸಿನಿ ಅವರು ನಿರ್ದೇಶನ ಮಾಡಬೇಕು ಎಂದು ಚೆನ್ನೈ ಅಲ್ಲಿ ಮಾತಾಡ್ ಮಾತಾಡು ಮಲ್ಲಿಗೆ ಚಿತ್ರೀಕರಣಕ್ಕೆ ಬೇಟಿ ನೀಡಿದಾಗ ಡಾಕ್ಟರ್ ವಿಷ್ಣುವರ್ಧನ ಅವರು ಹೇಳಿದ್ದರು ಅದಕ್ಕೆ ಸುಹಾಸಿನಿ ಮಣಿರತ್ನಂ ಅವರು ಒಪ್ಪಿಗೆ ಸಹ ನೀಡಿದ್ದರು. ಡಾಕ್ಟರ್ ವಿಷ್ಣುವರ್ಧನ ಅವರನ್ನು ಸದಾ ಜ್ಞಾಪಕದಲ್ಲಿ ಇರುತ್ತಾರೆ ಎಂದು ಸುಹಾಸಿನಿ ಹೇಳುತ್ತಲೇ ಇರುತ್ತಾರೆ.

ಡಾಕ್ಟರ್ ವಿಷ್ಣುವರ್ಧನ ಅವರ ನೆನಪಿಗಾದರೂ ಅವರು ನಿರ್ದೇಶನ ಕೈಗೆತ್ತಿಕೊಳ್ಳಲಿ ಎಂಬುದು ಸಹೃದಯರ ಆಶಯ.




No Item Song in Future Parul Yadav



Other News


Dandu Terrific in Stunts

Karnad Carnival!

ಟ್ಯೂಬ್ಲೈಟ್ ಹುಡುಗರು!



Other News

 Frank Laksmisha
 CS - I uttered lies
 '7' audio comes
 SRK: Ranbir is unstoppable
 'Rangitaranga' new approach
 'Bagubali' rage in karnataka
 'Sultan': Salman ropes in international fight choreographer Larnell Stovall
 Uday Mehta next
 Shahiri in 'NN'
 Songs for 'Tyson'



Copyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.