close
Choose your channels

ಹೊಸ ವಾಹನ ಹಳೆ ವಿನ್ಯಾಸ

Saturday, October 5, 2013 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಹೊಸತನದಲ್ಲಿ ತುಂಬಿಕೊಂಡಿರುವ ಮಾಮು ಟೀ ಅಂಗಡಿ ಕನ್ನಡ ಚಿತ್ರವೂ ಇದೀಗ ಮತ್ತೊಂದು ಸೊಬಗನ್ನು ಆಕರ್ಷಿಸಿದೆ. ನಾಲ್ಕು ಹೊಸ ವಾಹನಗಳಿಗೆ ಹಳೆ ಕಾಲದ ವಿನ್ಯಾಸ ಮಾಡಿ ಚಿತ್ರದಲ್ಲಿ ವಿಚಿತ್ರವಾಗಿ ಕಾಣುವಂತೆ ಮಾಡಲಾಗಿದೆ. ಇದೆ ಅಲ್ಲದ ಖಳ ನಾಯಕನ ವಾಹನ ಸಹ ಬೆಳಕಿನ ಜಾಗದಲ್ಲಿ ಬುರುಡೆ ಆಕೃತಿ ಎರಡು ಕಟ್ಟಿ ಪಕ್ಕದಲ್ಲೇ ಫ್ಯಾನ್ ಹಾಗೂ ಇನ್ನಿತರ ಉಪಕರಣಗಳನ್ನು ಜೋಡಿಸಲಾಗಿದೆ. ಈಗಾಗಲೇ ಈ ವಾಹನಗಳ ವಿನ್ಯಾಸವನ್ನು ಕಂಡು ಬೆರಗದವರು ಇದ್ದಾರೆ.

ಹಲವು ವಿಶೇಷ ವ್ಯಕ್ತಿಗಳ ಜೊತೆಗೆ ಮೊದಲ ನಿರ್ದೇಶನದಲ್ಲಿ ಪರಮೇಶ್ವರ್ ಅವರು ಸದ್ದಿಲ್ಲದೇ ಚಿತ್ರೀಕರಣವನ್ನುಮಾಡುತ್ತಾ ಬಂದಿದ್ದಾರೆ. ಮೊದಲ ಹಂತದಲ್ಲಿ ಅವರು ಬೆಂಗಳೂರಿನ ಸುತ್ತ ಮುತ್ತ ಚಿತ್ರೀಕರಣ ಮಾಡಿದ್ದಾರೆ. ಕನ್ನಡ ಸಿನೆಮಾದ ಜನಪ್ರಿಯ ನಾಯಕರುಗಳಾದ ಶ್ರೀನಗರ ಕಿಟ್ಟಿ ಅಜಯ್ ರಾವು ನೆನಪಿರಲಿ ಪ್ರೇಮ್ ಹಾಗೂ ಯೋಗೀಶ್ ಅವರು ಧ್ವನಿಗೂಡಿಸಲಿದ್ದಾರೆ. ಅಷ್ಟೇ ಅಲ್ಲದೆ ಶ್ರೀನಗರ ಕಿಟ್ಟಿ ಅಜಯ್ ರಾವು ನೆನಪಿರಲಿ ಪ್ರೇಮ್ ಹಾಗೂ ಪ್ರಜ್ವಲ್ ದೇವರಾಜ್ ಮಾಮು ಟೀ ಅಂಗಡಿ ಚಿತ್ರದಲ್ಲಿ ಗೌರವ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಡಾನ್ಸ್ ಇಂಡಿಯ ಡಾನ್ಸ್ ಕಲರ್ಸ್ ಟಿ ವಿ ಅಲ್ಲಿ ಬರುತ್ತಿರುವ ಜಲಕ್ ದಿಕ್ ಲಾಜ ಮತ್ತು ಚೈನಾ ದೇಶದ ಡಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ವರುಣ್ ಸಿಂಗಮ್ ಈ ಚಿತ್ರದಲ್ಲಿ ಕಾಣಿಸಕೊಳ್ಳಲಿದ್ದಾರೆ. ಡಾನ್ಸ್ ಇಂಡಿಯ ಡಾನ್ಸ್ ಕಾಯಕ್ರಮದ ಟೆರೆನ್ಸ್ ಲೂಯಿಸ್ ಮಾಮು ಟೀ ಅಂಗಡಿ ಚಿತ್ರದಲ್ಲಿ ಶಿಷ್ಯ ವರುಣ್ ಮೇಲಿನ ಮಮಕಾರಕ್ಕಾಗಿ ಒಂದು ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀ ರಾಮ್ ಸನ್ನುರ್ಕರ್ ಈ ಚಿತ್ರದ ನಿರ್ಮಾಪಕರು. ವ್ಯವಸಾಯ ಹಾಗೂ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವರು.

ನಿರ್ದೇಶಕ ಎ ಪರಮೇಶ್ವರ್ ಅವರು ಈಗಾಗಲೇ ಹಲವು ವರ್ಷಗಳ ಕಾಲ ದೃಶ್ಯ ಮಾಧ್ಯಮದಲ್ಲಿ ಜಾಹೀರಾತುಗಳ ನಿರ್ದೇಶನದ ಅನುಭವ ಇರುವವರು. ಜೀ ಟಿ ವಿ ಗಾಗಿ ಕನ&#

Follow us on Google News and stay updated with the latest!