1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಎರಡ್ ಒನ್ದ್ಲಮೂರು

IndiaGlitz [Monday, April 28, 2014]
Comments

ಇದೇನಪ್ಪ ಲೆಕ್ಕದ ಮೇಷ್ಟ್ರು ಹೊಸದಾಗಿ ಹುಟ್ಕೋಡಿದಾರ! ಸಿನೆಮಾ ಶೀರ್ಷಿಕೆ ಯಾವಾಗ 6-5=2 ಅಂತೆಲ್ಲ ಇಡಕ್ ಶುರು ಆಯಿತು ಅದೇ ಟ್ರೆಂಡ್ ಸ್ಥಾಪನೆ ಆಗಿದೆ. ಅಲ್ಲೊಂದು 143 ಅಂತ ಟೈಟಿಲ್ ಕಾಣಿಸಿತು, 141 ಅಂತಲೂ ಆಮೇಲೆ ಬಂತು ಅಂಡ್ ಈಗ ಎರಡ್ ಒನ್ದ್ಲ ಮೂರು ಆಗಿದೆ. ಅದು ಮೂರು ಆಗಬೇಕಾದರೆ 2+1 ಆಗಬೇಕು ಆದರೆ ಇಲ್ಲಿ ಗುಣಾಕಾರ ಆಗಿದೆ. ಎರಡ್ ಒನ್ದ್ಲ ಎರಡು ಅಂತ ಅಲ್ಲವೇ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಮಾರ್ ದತ್ ಅವರು ಶೀರ್ಷಿಕೆಯಿಂದಲೇ ಕುತೂಹಲ ಹುಟ್ಟು ಹಾಕಿದ್ದಾರೆ. ಸ್ನೇಹ ಪ್ರೀತಿ ಸಂಬಂದ ಕುರಿತಾದ ಚಿತ್ರದ ನಿರ್ಮಾಪಕರುಗಳಾದ ದೀಪಕ್ ಪಾಟೀಲ್ ಹಾಗೂ ನಳಿನಿ ನಾಗರಾಜ್ ಅವರು ಭೂ ಸ್ವರ ಸಿನೆಮಾ ಹೌಸ್ ಅಡಿಯಲ್ಲಿ ಈಗಾಗಲೇ ಬಹುತೇಕ ಚಿತ್ರೀಕರಣ ಮಾಡಿ ಮೂರು ದಿವಸಗಳ ಚಿತ್ರೀಕರಣ ಮಾತ್ರ ಬಾಕಿ ಇಟ್ಟುಕೊಂಡಿದ್ದಾರೆ.

'ಎರಡ್ ಒನ್ದ್ಲಮೂರು' ಚಿತ್ರಕ್ಕೆ ಸೊರಬ, ಸಾಗರ, ಸಿರ್ಸಿ, ಬೆಂಗಳೂರು, ಹೆಸರಘಟ್ಟ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಂದನ್ ಟಿ ವಿ ದಾರವಾಹಿ 'ಲಕ್ಷ್ಮಿ ಬಾರಮ್ಮ' ಖ್ಯಾತಿ ಹಾಗೂ ಶ್ವೇತ ಪಂಡಿತ್ (ಬಿಗ್ ಬಾಸ್ ಸ್ಪರ್ಧಿ) ಜೊತೆ ಸಿದ್ಲಿಂಗು ಶ್ರೀಧರ್, ಗೋಪಿ ಆರಾಧ್ಯ, ಮಿತ್ರ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ. ನಿರ್ದೇಶಕ ಕುಮಾರ್ ದತ್ ಅವರು ಈ ಟಿವಿ ಸಂಸ್ಥೆಯಲ್ಲಿ ಹಾಗೂ ಕೆಲವು ಚಿತ್ರಗಳಿಗೆ ಚಿತ್ರಕಥೆ ಹಾಗೂ ಸಂಭಾಷಣೆಯಲ್ಲಿ ನಿರತರಾಗಿದ ಅನುಭವ ಹೊಂದಿದ್ದಾರೆ.

ಎ ಎಂ ನೀಲ್ ಅವರ ಸಂಗೀತದಲ್ಲಿ ಟಿಪ್ಪು, ಖೈಲಾಷ್ ಖೇರ್, ಸಂಗೀತ ಕಟ್ಟಿ, ರಾಜೇಶ್ ಕೃಷ್ಣ ಹಾಡುಗಳನ್ನು ಹೇಳಿದ್ದಾರೆ. ನವೀನ್ ಕುಮಾರ್ ಅವರು ಛಾಯಗ್ರಾಹಕರಾಗಿ ಪರಿಚಯ ಆಗುತ್ತಿದ್ದಾರೆ.




Five Launches on May 2



Other News


Five Biggies in Queue

Vinay RR Deut

MMMC Complete



Other News

 It is 'Emo vs Murari'
 'Ranna' on June 4
 'Rikki' in J and K
 Aishwarya Rai Bachchan signs Sujoy Ghosh's next?
 Climax for '1944'
 'Panditha' complete
 5th Bisff 2015
 Varun Dhawan bags 'Shuddhi', Salman Khan happy
 'EOM' for friday
 Chikkanna turns singer



Copyright 2015 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.