Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ಒಂದೇ ಪಾತ್ರ ಎರಡು ಸಿನೆಮಾದಲ್ಲಿ

IndiaGlitz [Saturday, November 30, 2013]
Comments

ಈ ವಾರ ಬಿಡುಗಡೆ ಆದ ಎರಡು ಸಿನೆಮಗಳಲ್ಲಿ ಒಂದೇ ತರವಾದ ಪಾತ್ರಗಳು ವೀಕ್ಷಣೆಗೆ ಬಂದವು. ಅವೆರಡು ಸಾಮಾನ್ಯ ಮನುಷ್ಯ ಖಾಯಿಲೆಯೂ ಹೌದು. ಅದನ್ನೇ ಕಾಮಿಡಿಗೆ ಸಿನೆಮಾದವರು ಬಳಸಿಕೊಳ್ಳೋದು ಅಲ್ಲವೇ!

ಈ ಹೂಸು ಬಿಡೋದು ಅಂದರೆ ಅಂಡಿನಿಂದ ಶಬ್ದ ಬರುವುದು ಕಾಮನ್ ವಿಚಾರವೇ. ಅದನ್ನೇ ಈ ವಾರ ಬಿಡುಗಡೆ ಆದ ಚಡ್ಡಿ ದೊಸ್ತ್ ' ಹಾಗೂ ಕೂಲ್ ಗಣೇಶ ಚಿತ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.

'ಚಡ್ಡಿ ದೊಸ್ತ್' ಚಿತ್ರದಲ್ಲಿ ಮಿಮಿಕ್ರಿ ದಯಾನಂದ ಅವರು ಪರ್ರ್ ಅಂತ ಶಬ್ದ ಮಾಡಿ ಅಕ್ಕ ಪಕ್ಕದವರನ್ನು ಪೇಚಿಗೆ ಸಿಲುಕಿಸುವುದು - ಅದಕ್ಕೆ ಕಾಮಿಡಿ ಸಹ ರಂಗಾಯಣ ರಘು ಪಾತ್ರ ಮಾಡುವುದುಂಟು = ಒಂದು ಸಂಧರ್ಭದಲ್ಲಿ ಬಿಡಿ ಬಿಡಿ ಎಂದು ರಂಗಾಯಣ ರಘು ಪಾತ್ರ ಕಿರುಚಿಕೊಂಡರೆ.... ಮಿಮಿಕ್ರಿ ದಯಾನಂದ ಪಾತ್ರ ಆರಾಮವಾಗಿ ಶಬ್ದ ಮಾಡಿ ಹಾಸ್ಯಕ್ಕೆ ಗುರಿ ಮಾಡಿಕೊಳ್ಳುವುದು. ಮಾನವನ ನ್ಯೂನತೆಯು ಸಿನೆಮಾದವರಿಗೆ ಕಾಮಿಡಿ ಆಗಿ ಕಾಣುವುದು.

'ಕೂಲ್ ಗಣೇಶ' ಚಿತ್ರದಲ್ಲಿ ಅದೇ ಪಾತ್ರವನ್ನು ಖಳ ನಾಯಕ ಶೋಬಾರಾಜ್ ಅವರು ಮಾಡಿದ್ದಾರೆ. ಅವರು ನಾಯಕ ಜಗ್ಗೇಶ್ ಅವರನ್ನು ಹಿಡಿಯಲು ಮನೆಗೆ ಬರುತ್ತಾರೆ. ಶೋಬಾರಾಜ್ ಹೆಣ್ಣಿನ ಧ್ವನಿಯಲ್ಲಿ ಮನೆ ಬಾಗಿಲು ಓಪೆನ್ ಮಾಡಿಸಿಕೊಳ್ಳುತ್ತಾರೆ. ಅದನ್ನು ಕಂಡ ಜಗ್ಗೇಶ್ ಹಾಸಿಗೆಗೆ ತಮ್ಮನ್ನು ಸುತ್ತಿಕೊಂಡು ರೋಲ್ ಆಗುತ್ತಾರೆ. ಅದರ ಮೇಲೆ ಆಸೀನರಾಗುವ ಶೋಬಾರಾಜ್ ಪರ್ರ್ ಅಂತ ಹಾಸಿಗೆ ಮೇಲೆ ಹೇಸಿಗೆ ಶಬ್ದ ಮಾಡ್ತಾರೆ ನೋಡಿ.... ಅಣ್ಣಾ ನಿನ್ ಕೈಯಲ್ಲಿ ಒದೆ ತಿನ್ನೋದೆ ವಾಸಿ ಈ ವಾಸನೆಗಿಂತ ಎಂದು ಜಗ್ಗೇಶ್ ಎದ್ದು ಬರುತ್ತಾರೆ.... ಅದೊಂದು ಕೂಲ್ ಗಣೇಶ್ ಸಿನೆಮಾದಲ್ಲಿ ಹಾಸ್ಯದ ತುಣುಕು.

ಅಯ್ಯೋ ಬಿಡ್ರಿ ಎಲ್ಲ ಚನ್ನಾಗಿರೋ ನಾಯಕಿಯರಿಗೆ ಕಿಚಾಯಿಸೋದು ರೇಗಿಸೋದು ಕಾಲು ಎಳೆಯೋದು ಮಾಡಲ್ಲವೇ ಸಿನೆಮಾದಲ್ಲಿ ಇದೇನು ಮಹಾ.. ಅಂತಾರೆ ಈ ಸಿನೆಮಾದವರು.




Agraja Ready



Other News

 'Bahaddur' On Good Heart
 'Adyaksan' Soon
 'Mersthri' Rendy
 Deshpande On 'Yarig Idli'
 Ramya Give Reasons
 Miss Mallige On Friday
 'Aryan' Today
 ಅಂಬರೀಷ ಮಾತಿನ ಲೇಪನ
 Nandakishore Humble
 Ramya Opts Out



Copyright 2014 IndiaGlitz. All rights reserved. This material may not be published, broadcast, rewritten, or redistributed.





Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.