Follow us on
 
 
  1. Hindi
  2. Tamil
  3. Telugu
  4. Malayalam
  5. Kannada

'ಡಾರ್ಲಿಂಗ್' ಗೆ ಡ್ಯಾನ್ಸ್ ಡಾರ್ಲಿಂಗ್

IndiaGlitz [Saturday, November 30, 2013]
Comments

ಬೆಂಗಳೂರಿನಲ್ಲಿ ಇಂಜಿನೀರಿಂಗ್ ಪದವಿ ಪಡೆದು ಮುಂಬಯಿಯಲ್ಲಿ ಖ್ಯಾತಿ ಪಡೆದ ನೃತ್ಯಪಟು ಸಲ್ಮಾನ್ ಯೂಸುಫ್ ಖಾನ್ ಅವರು ಸಲ್ಮಾನ್ ಖಾನ್ ಅಂತ ನಟರಿಗೆ ಹೆಜ್ಜೆ ಹಾಕಿ ಕುಣಿಸಿದರು ಎಂಬ ಹೆಗ್ಗಳಿಕೆ ಪಡೆದರು. ಅದು' ವಾಂಟೆಡ್' ಸಿನೆಮಾದಲ್ಲಿ.

ಇದೀಗ ಬೆಂಗಳೂರಿನ ಹುಡುಗ ಬೆಂಗಳೂರಿಗೆ ಬಂದು' ಡಾರ್ಲಿಂಗ್ 'ಸಿನೆಮಗಾಗಿ ಹೆಜ್ಜೆ ಹಾಕಿಸಲಿದ್ದಾರೆ. ಸಲ್ಮಾನ್ ಜನಪ್ರಿಯತೆ ಡ್ಯಾನ್ಸ್ ಇಂಡಿಯ ಡ್ಯಾನ್ಸ್ , ಝಳಕ್ ದಿಕ್ಲಾಜ ನಾಲ್ಕು ಸಿರೀಸ್ ಗಳಿಂದ ಅಪರವಾಗಿದೆ. ಯಾನ ಗುಪ್ತ ಹಾಗೂ ಇಶಾ ಶ್ರಾಣಿ ಅವರಿಗೆ ಈತ ನೃತ್ಯ ನಿರ್ದೇಶಕ. ಎ. ಬಿ ಸಿ ಡಿ , ರಕ್ತ ಚರಿತ್ರ ಹಾಗೂ ಇನ್ನಷ್ಟು ಸಿನೆಮಗಳಲ್ಲಿ ಇವನ ಪ್ರತಿಭೆ ಹೊರಬಂದಿದೆ.

ಅಂದಹಾಗೆ ಸಲ್ಮಾನ್ ಯೂಸುಫ್ ಖಾನ್ ಓದಿದ್ದು ನಿಟ್ಟೆ ಮೀನಾಕ್ಷಿ ಇಂಜಿನೀರಿಂಗ್ ಕಾಲೇಜಿನಲ್ಲಿ. ಡ್ಯಾನ್ಸ್ ಮಗ ಡ್ಯಾನ್ಸ್!

ಸಲ್ಮಾನ್ ಅವರ ಒಂದು ಹಾಡಿನ ನೃತ್ಯ ನಿರ್ದೇಶನಕ್ಕೆ ನಿರ್ದೇಶಕ ಸಂತು ಅವರು ಉತ್ಸುಕರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ' ಡಾರ್ಲಿಂಗ್ ಸಿನೆಮಾಗೆ ಯೂಸುಫ್ ಅವರು ರಂಗು ನೀಡಲಿದ್ದಾರೆ.
ಒಂದೇ ಪಾತ್ರ ಎರಡು ಸಿನೆಮಾದಲ್ಲಿOther News

 'Bahaddur' On Good Heart
 'Adyaksan' Soon
 'Mersthri' Rendy
 Deshpande On 'Yarig Idli'
 Ramya Give Reasons
 Miss Mallige On Friday
 'Aryan' Today
 ಅಂಬರೀಷ ಮಾತಿನ ಲೇಪನ
 Nandakishore Humble
 Ramya Opts OutCopyright 2014 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.