Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ನಾಯಕಿ ಬದಲಾವಣೆ

IndiaGlitz [Saturday, November 30, 2013]
Comments

ಇದು ಇಂದು, ನಿನ್ನೆ ನಡೆಯುತ್ತಲೇ ಇದೆ. ನಾಯಕಿಯರು ಸ್ಕ್ರೀನ್ ಟೆಸ್ಟ್ ಅಲ್ಲಿ ಗೆದ್ದರು, ಅವರಿವರು ರೇಕಮಾಂಡ್ ಮಾಡಿದವರು ಕ್ಯಾಮರಾ ಮುಂದೆ ಬಂದಾಗ ಇಂಗು ತಿಂಗ ಮಂಗನಂತೆ ಆಗುವುದಿದೆ.

ಅದು ರೀಲು ತಿನ್ನುವುವ ಯುಗದಲ್ಲಿ ನಿರ್ಮಾಪಕರು, ನಟರು ನಿರ್ದೇಶಕರು ಬೇಜಾರು ಬೇಜಾನ್ ಮಾಡ್ಕೊತ ಇದ್ರು. ಆದರೆ ಈಗಿನ ಕಾಲದಲ್ಲಿ ಡಿಜಿಟಲ್ ಕ್ಯಾಮರದಲ್ಲಿ ಸೆರೆ ಹಿಡಿಯುವುದು. ಅನೇಕ ತಪ್ಪಾದರೂ ಸಹಿಸಿಕೊಳ್ಳುವವರಿದ್ದಾರೆ. ಆದರೆ ಸಮಯ ಹಾಳು ಹೋಗಮ್ಮ ಆಚೆಗೆ ಎಂದು ಹೇಳುವವರು ಇದ್ದಾರೆ.

ಇತ್ತೀಚಿನ ಬೆಳವಣಿಗೆ ಅನ್ನು ನೋಡುವವದಾದರೆ ಮೊನ್ನೆ ತಾನೇ ನಿಶ ಯೋಗೀಶ್ವರ್ ಅಂಬರೀಷ ' ಸಿನೆಮದಿಂದ ಬದಲಾವಣೆ ಆಯಿತು ಕುಣಿಯುವ ಕಾಲಿಗೆ ಪೆಟ್ಟು ಎಂದು ಸಮಜಾಯಿಷಿ ನೀಡಲಾಯಿತು. ಇದೀಗ ಅಯ್ಯ-2' ಸಿನೆಮಾದಲ್ಲಿ ವೈಶಾಲಿ ದೀಪಕ್ ಅವರಿಗೆ ಗೇಟ್ ಪಾಸ್ ನೀಡಲಾಗಿದೆ. ವೈಶಾಲಿ ಅವರನ್ನು ಹುಚ್ಚ ' ಸಿನೆಮದಿಂದಲೂ ನಿರ್ದೇಶಕ ಓಂ ಪ್ರಕಾಷ್ ರಾವ್ ಅವರು ಕೈಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ನಿರ್ದೇಶಕರು ಯಾತಕ್ಕೆ ಅಂತ ಹೇಳುತ್ತಿಲ್ಲ.

ವೈಶಾಲಿ ಅವರನ್ನು ಕೇಳಿದರೆ ನನಗೆ ನಟನೆ ಬರಲ್ಲ ಅಂತ ಮಾತ್ರ ಯಾರಾದ್ರೂ ಹೇಳಿದ್ರೆ ನಾನು ಸುಮ್ಮನೆ ಇರಲ್ಲ ಎಂದು ಹೇಳಿಕೆ ನೀಡಿದ್ದಾರೆ. ವೈಶಾಲಿ ಅವರೇನು ಸಾಮಾನ್ಯದವರಂತೆ ಅಲ್ಲ. ಸಿನೆಮಾ ಬಗ್ಗೆ ತಿಳವಳಿಕೆ ಇಟ್ಟುಕೊಂಡಿದ್ದಾರೆ. ನಾನು ಈ ಸಿನೆಮದಲ್ಲಿ 'ಬೆಸ್ಟ್' ಅನ್ನು ನೀಡುತ್ತೇನೆ ಎಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ಹೇಳಿಕೊಂಡಿದ್ದರು. ನನ್ನದು ಡಾಮಿನೇಟಿಂಗ್ ಪಾತ್ರ ಅಂದವರು ಈಗ ಗಂಟು ಮೂಟೆ ಕಟ್ಟುವಂತಾದರು ಯಾಕೆ ಆಯಿತು?




ಡಾರ್ಲಿಂಗ್ ಗೆ ಡ್ಯಾನ್ಸ್ ಡಾರ್ಲಿಂಗ್



Other News

 'Bahaddur' On Good Heart
 'Adyaksan' Soon
 'Mersthri' Rendy
 Deshpande On 'Yarig Idli'
 Ramya Give Reasons
 Miss Mallige On Friday
 'Aryan' Today
 ಅಂಬರೀಷ ಮಾತಿನ ಲೇಪನ
 Nandakishore Humble
 Ramya Opts Out



Copyright 2014 IndiaGlitz. All rights reserved. This material may not be published, broadcast, rewritten, or redistributed.





Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.