Follow us on
 
 
  1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಸುರೇಶ್ ಅವರ 'ಅದ್ವೈತ' ನಿರೀಕ್ಷಿತ ಚಿತŇ

IndiaGlitz [Wednesday, December 04, 2013]
Comments

ಮೊದಲು ಬಿ ಎಂ ಗಿರಿರಾಜ ಅವರು ಪ್ರಾರಂಭ ಮಾಡಿದ್ದೆ ಈ ಅದ್ವೈತ '.ಅನೇಕ ಕಾರಣಗಳಿಂದ 2011 ರಲ್ಲಿ ಆರಂಭಿಸಿದ ಚಿತ್ರ 2013 ರ ಅಂತ್ಯದಲ್ಲಿ ಬಿಡುಗಡೆ ಆಗುತ್ತಿದೆ. ಅಲ್ಲಿ ಒಂದು ವಿಶೇಷ ಇದೆ. ಡಿಸೆಂಬರ್ 5 2003 ರಂದು ನಿರ್ಮಾಪಕ ಎನ್ ಎಂ ಸುರೇಶ್ ಅವರ ಎಕ್ಸ್ ಕ್ಯೂಸ್ ಮಿ ' ಬಿಡುಗಡೆ ಆಗಿದ್ದು.10 ವರ್ಷಗಳು ಒಬ್ಬ ನಿರ್ಮಾಪಕನ ಸಿನೆಮಾ ಪಯಣ ಆಗಿದೆ ಅವರು ಇಂದಿಗೂ ನಗು ನಗುತ್ತಲೇ ಇದ್ದರೆ ಅಂದರೆ ಅದಕ್ಕೆ ಕಾರಣ ಎನ್ ಎಂ ಸುರೇಶ್ ಅವರ ಧೈರ್ಯ ಸ್ಥೈರ್ಯ ಕಾರಣ. ಅವರು ಕುಗ್ಗದ ಆಳು. ಕೋಟಿಗಳನ್ನು ಕಳೆದಿದ್ದಾರೆ. ಯಾವಾಗ ಅವರ ಅನಿಸಿಕೆ ತಪ್ಪಾಯಿತು ಎಂದು ಅನಿಸಿದರು ಅವರು ಯುವ ಪ್ರತಿಭೆಗಳಿಗೆ ಅವಕಾಶ ನೀಡುವುದನ್ನು ನಿಲ್ಲಿಸಿಲ್ಲ. ಇದೆ ಬಿ ಎಂ ಗಿರಿರಾಜ ಸಹ ಹೊಸಬರು. ಅಂದು ಅಜಯ್ ರಾವ್ ಸಹ ಇವರ' ಎಕ್ಸ್ ಕ್ಯೂಸ್ ಮಿ' ಇಂದ ಬಂದವರು.

ಸುರೇಶ್ ಅವರು ತಮ್ಮ ಕೆಲವು ಸಿನೆಮಗಳಾದ 'ಚಪ್ಪಾಳೆ,  7 ಒ ಕ್ಲಾಕ್ ಕಾರಂಜಿ , ತನನಂ ತನನಂ ಗಾಂಧಿ ಸ್ಮೈಲ್ ಚೆಲುವೆಯೇ ನಿನ್ನೆ ನೋಡಲು ಎನ್ ಎಂ ಸುರೇಶ್ ಅವರ ಕೊಪ್ಪರಿಗೆ ಅನ್ನು ಖಾಲಿ ಮಾಡಿತು. ಅದೆಲ್ಲ ಕಾರಣ ಅವರ ಅದ್ವೈತ ಸುಸೂತ್ರ ಬಿಡುಗಡೆಗೆ ತೊಂದರೆ ಅಗಿದ್ದು. ಅಂತೂ ಇಂತೂ ಈ ವಾರ ಬಂದೆ ಬಿಡುತ್ತಿದೆ 'ಅದ್ವೈತ'.

ಶ್ರೀ ತುಳಜಾ ಭವಾನಿ ಆರ್ಟ್ಸ್ ಪ್ರೊಡಕ್ಷನ್ ಅವರ ಅದ್ವೈತ ಶ್ರೀಮತಿ ಶಾರದ ಸುರೇಶ್ ಅವರ ಹೆಸರಿನಲ್ಲಿ ಮೊದಲ ಬಾರಿಗೆ ನಿರ್ಮಾಪಕ ಎಂ ಎನ್ ಸುರೇಶ್ ಅವರು ಸಿದ್ದಮಾಡಿ ರುವ ಚಿತ್ರ ಸೆನ್ಸಾರ್ ಮಂಡಳಿಯಿಂದ ಯು/ಎ ಅರ್ಹತಾ ಪತ್ರ ಪಡೆದ ಬುದ್ದಿವಂತ ಹಾಗೂ ಭರವಸೆಯ ನಿರ್ದೇಶಕ ಗಿರಿರಾಜ್ ಅವರ ಚಿತ್ರ. 'ಜಟ್ಟಾ ಸಿನೆಮದಿಂದ ಅತ್ಯುನ್ನತ ಪ್ರಶಂಸೆಗಳನ್ನು ಪಡೆದ ಗಿರಿರಾಜ ಅವರು ಮೊದಲು ನಿರ್ದೇಶನ ಮಾಡಿದ ಚಿತ್ರ ಈ ಅದ್ವೈತ ಗಿರಿರಾಜ ಅವರು ಕಿರಣ್ ಹಂಪಾಪುರ ಎಂಬ ಹೊಸ ಛಾಯಾಗ್ರಾಹಕರನ್ನು ಈ ಸಿನೆಮದಿಂದಪರಿಚಯ ಮಾಡಿದ್ದು. ಕೆಲವು ಹೊಸ ಪ್ರತಿಬೆಗಳನ್ನು ತಾರಾಗಣದಲ್ಲಿ ಪರಿಚಯಿಸುತ್ತಿದ್ದಾರೆ.

'ಅದ್ವೈತ ' ಚಿತ್ರದಲ್ಲಿ ನಾಯಕ ಅಜಯ್ ರಾವು ಅವರು ಒಬ್ಬ ಲೇಖಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ರೈಟೆರ್ ಒಬ್ಬ ಫೈಟರ್ ಕೂಡ ಅನ್ನುತ್ತಾರೆ ನಿರ್ದೇಶಕ ಗಿರಿರಾಜ. ಹರ್ಷಿಕ ಪೂನಾಚ್ಚ ಚಿತ್ರದ ಕಥಾನಾಯಕಿ.

ಅಚ್ಯುತ್ ಕುಮಾರ್, ನೀನಾಸಮ್ ಅಶ್ವಥ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. ವೀರ ಸಮರ್ಥ ಅವರ ಸಂಗೀತ ರಘು ಅವರ ನೃತ್ಯ ಕೆ. ಎಂ. ಪ್ರಕಾಶ್ ಅವರ ಸಂಕಲನ ಅಲ್ಟಿಮೇಟ್ ಶಿವು ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ ಸಂಯೋಜನೆ ಚಿತ್ರಕ್ಕಿದೆ.
‘ಶಿವಾಜಿನಗರ’ ಎರಡು ಹಾಡು ಮುಗೀತುOther News

 I See Crooks - Ashok Kheney
 Vidyasri-Srinivas Engaged
 'Ranna' Adjustment
 ಪ್ರೀತಿ ಪ್ಯಾರ್ ಲವ್
 ದರ್ಶನ್ 50ಕ್ಕೆ ಹತ್ತಿರ
 Nakshatra to Tamil
 Dr Jayamala in K A J
 Milana Injured
 Ragini IPS at IFEFA
 'Fair and Lovely' Going GoodCopyright 2014 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.