1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಡಾಕ್ಟರ್ ಸಿದ್ದಾಂತ್ ಮತ್ತೆ ಬರ್ತಾರೆ!

IndiaGlitz [Thursday, December 05, 2013]
Comments

ಕನ್ನಡದಲ್ಲಿ ಡಾಕ್ಟರ್ ಇಂಜಿನೀಯರ್ ಐ ಎ ಎಸ್ ಆಫೀಸರ್ ಅದವರು ನಟರಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಇಂಜೀನಿಯರ್ಗಳು ಬಹಳವಾಗಿ ಇದ್ದಾರೆ. ಕನ್ನಡದ ಮೊದಲ ಐ ಎ ಎಸ್ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದು ಈಗ ನಿವೃತರಾಗಿ ಕಳೆದ 20 ವರ್ಷಗಳಿಂದ ನಟನೆ, ನಿರ್ಮಾಣ ವಿತರಣೆ ಅಲ್ಲಿ ಶಿವರಾಮು ಸಹ ಮುಂಚೂಣಿಯ ವ್ಯಕ್ತಿ.

ಡಾಕ್ಟರ್ ಗೌರವವನ್ನು ನಟನೆಯಿಂದ ಪಡೆದವರು ಬಹಳಷ್ಟು ಜನ ಇದ್ದಾರೆ. ಅದರಲ್ಲಿ ಡಾಕ್ಟರ್ ಜಯಮಾಲ ಅವರು ಡಾಕ್ಟರ್ ಗೌರವ ತಾವು ಬರೆದ ತೀಸಿಸ್ ಇಂದ ಪಡೆದವರು.

ಈಗ ಯಾಕೆ ಅವೆಲ್ಲ ಮಾತು ಅಂದರೆ ಈಗ ಮತ್ತೊಮ್ಮೆ ಡಾಕ್ಟರ್ ಸಿದ್ದಾಂತ್ ಆಗಮನ ಛತ್ರಪತಿ' ಇಂದ ಆಗುತ್ತಿದೆ. ಇವರು ನಾಯಕರಾಗಿ ಕೆ 56 ' ಸಿನೆಮಾದ ಮುಖಾಂತರ ನಾಯಕ ಪಟ್ಟ ಪಡೆದವರು. ಕಳೆದ ಒಂದೂವರೆ ವರ್ಷದಿಂದ ಸುದ್ದಿಯಲ್ಲಿ ಇರುವ ಈ ಚಿತ್ರ ದಿನೇಷ್ ಗಾಂಧಿ ಅವರ ನಿರ್ಮಾಣದ ನಾಲ್ಕನೇ ಚಿತ್ರ. ಜೊತೆಗೆ ಅವರು ನಿರ್ದೇಶಕರೂ ಸಹ. ಈ ಸಿನೆಮಕ್ಕೆ ಯು/ಎ ಅರ್ಹತಾ ಪತ್ರ ಸಿಕ್ಕಿದೆ. ಇದು ಬಹು ಕೋಟಿ ನಿರ್ಮಾಣದ ಚಿತ್ರ.

ಹಿಂದಿ ಸಿನೆಮಾದ ಸಲ್ಮಾನ್ ಖಾನ್ ಸಹೋದರ ಅಬ್ಬಾಸ್ ಖಾನ್ ಈ ಚಿತ್ರದಲ್ಲಿ ಖಳನಾಗಿ ಗುಡುಗಿದ್ದಾರೆ. ಪ್ರಿಯದರ್ಶಿನಿ ರಚನ ಮೌರ್ಯ ಹೊನ್ನಾವಳ್ಳಿ ಕೃಷ್ಣ ದಿಲೀಪ್ ದಿನೇಷ್ ಗಾಂಧಿ ಕರಿ ಸುಬ್ಬು ಮನೋಜ್ ಹಾಗೂ ಇತರರು ತಾರಬಲಗದಲ್ಲಿ ಇದ್ದಾರೆ.

ಸುಪ್ರಸಿದ್ದ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಅವರ ಸಂಗೀತವಿದೆ. ದಾಸರಿ ಸೀನು ಛಾಯಾಗ್ರಾಹಕರು ಸಧ್ಯದಲ್ಲೇ ಸಿನೆಮಾ ಚಿತ್ರಮಂದಿರದಲ್ಲಿ ಬರಲಿದೆ. ಭಾನುಪ್ರಿಯ ಅವರು ಈ ಸಿನೆಮಾದಲ್ಲಿ ಅಮ್ಮನಾಗಿ ಅಭಿನಯಿಸಿದ್ದಾರೆ.Other News


Bhajarangi Gets A

Screenplay Speaks Kashinath

‘ಅನುಭವ’ ಅಂದಿಗು ಇಂದಿಗೂ

ಸುರೇಶ್ ಅವರ ‘ಅದ್ವೈತ’ ನಿರೀಕ್ಷಿತ ಚಿತŇ

Bhajarangi Gets A

Copyright 2016 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.