1. தமிழ்
  2. తెలుగు
  3. ??????
  4. Hindi
  5. Tamil
  6. Telugu
  7. Malayalam
  8. Kannada

ಹಂಸ ಧ್ವನಿಯಲ್ಲಿ ಕುಟುಕು!

IndiaGlitz [Wednesday, December 18, 2013]
Comments

ಕುಟುಕುವುದು, ಚ್ಚುವುದು ನಗು ನಗುತ್ತಲೆ ಹಂಸಲೇಖ ಅವರು ಡಿಬಿಡುತ್ತಾರೆ. ಇದು ಹೊಸದೆನಲ್ಲ. ಜನಪ್ರಿಯತೆಯ ಉಪ್ಪರಿಗೆಯ ಮೇಲೆ ಕುಳಿತಾಗ ಏನು ಬೇಕಾದರೂ ಮಾತನಾಡಬಹುದು ಎಂಬುದು ಕೆಲವರ ಮನಸ್ಥಿತಿ.

ನೆನ್ನೆ ಸುಂದರನಾಥ ವರ್ಣ ನಿಧನಕ್ಕೆ ಶಾಂತಿ ಸಭೆಗೆ ಆಗಮಿಸಿ ಮಾತನಾಡಿದ ಹಂಸಲೇಖ ಸುವರ್ಣ ಯಾರ್ಯಾರಿಗೆಲ್ಲ ಐಡಿಯಾ ಕೊಡುತ್ತಿದ್ದರು ಎಂದು ಹಂಸ ಅವರ ಯಜಮಾನರಾದ ವಿ ರವಿಚಂದ್ರನ್ ಅವರನ್ನು ನೆನೆಸಿಕೊಂಡರು. ಅದು ಅಷ್ಟೇ ಆಗಿರಲಿಲ್ಲ. ಮಾತಿನ ಮಧ್ಯೆ ನಮ್ಮ ಯಜಮಾನರು ಗೊತ್ತಲ್ಲ ಯಾರ್ಯಾರ ಹತ್ತಿರ ಒಳ್ಳೆಯ ಐಡಿಯಾ ಇದೆಯೋ ಅದರ ಮೇಲೆಲ್ಲಾ ಅವರು ಹಕ್ಕು ಚಲಾಯಿಸುತ್ತಾ ಇದ್ದರು ದು ಬಿಟ್ಟರು. ವಿಷಯ ಅಷ್ಟಕ್ಕೇ ನಿಲ್ಲದೆ ಪ್ರೇಮ ಲೋಕ' ರ್ಷಿಕೆ ಯಾರ ಹತ್ತಿರದಿಂದ ಪಡೆದದ್ದು, ನೆಮಾದಲ್ಲಿ ಮೊಟ್ಟೆ ಮೇಲೆ ಜುಹಿ ಚಾವ್ಲ ಬಿದ್ದಾಗ ಅದು ಕೋಳಿ ಮರಿ ಆಗುವ ದೃಶ್ಯ ಯಜಮಾನರು ಸುವರ್ಣ ಅವರಿಂದ ಪಡೆದು ಕೊಂಡಿದ್ದರು ಎಂದರು. ಈಗೇನೋ ಯಜಮಾನರು ಅಂದರು ಹಂಸಲೇಖ ಹಿಂದೊಮ್ಮೆ ನಮ್ಮ ಹಳೆ ಯಜಮಾನರು ಎಂದು ಸಹ ಹೇಳಿಕೆ ಕೊಟ್ಟಿದ್ದರು.

ಒಂದು ವಿಷಾದದ ಸಭೆಯಲ್ಲಿ ಇನ್ನೊಂದು ವಿರಸ ಉಂಟು ಮಾಡಿಕೊಳ್ಳುವುದು ಅದರಿಂದ ಆಚೆ ಬರುವುದು ಹಂಸಲೇಖ ಅವರಿಗೆ ಗೊತ್ತಿದೆ. ಆದರೆ ಅವರ ಚಾಳಿಯನ್ನು ಮಾತ್ರ ಅವರು ಬಿಟ್ಟಿರಲಾರರು ಅನ್ನಿಸುತ್ತದೆ.

ರಾಜಾಜಿನಗರದ ಹಾಗೂ ಮೋದಿ ರಸ್ತೆಯ ಇಬ್ಬರು ಪ್ರವರ್ಧಮಾನಕ್ಕೆ ಬಂದದ್ದು ಮ ಲೋಕ ನೆಮದಿಂದ ಎಂಬುದು ಮಾತ್ರ ಸತ್ಯ.

ಹಂಸಲೇಖ ಅವರಿಗೆ ತಾವು ಮಾತನಾಡಿದ್ದನ್ನೆ ಬರೆದರೆ ಸಿಟ್ಟು ಬರುವುದು ಉಂಟು. ಆದರೆ ಮಾತನಾಡುವುದು ಯಾಕೆ ಎಂಬುದು ಎಂಬುದು ನಮ್ಮ ಪ್ರಶ್ನೆ.
Kaale Kale FarmerActor

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.