1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ನರ್ಸ್ ಜಯಲಕ್ಷ್ಮಿ ಹಿರಿತೆರೆಗೆ

IndiaGlitz [Wednesday, December 18, 2013]
Comments

ನರ್ಸ್ ಜಯಲಕ್ಷ್ಮಿ ಗೊತ್ತಲ್ಲ. ಅವರು ಬಿಗ್ ಬಾಸ್ ಬರುವುದಕ್ಕೂ ಮುಂಚೆ 'ಕಿಸ್ಸಿಂಗ್' ಅಲ್ಲಿ ಹೆಸರು ಮಾಡಿದವರು. ಅವರನ್ನು ಕಿಸ್ಸ್ ಮಾಡುತ್ತಿರುವ ವ್ಯಕ್ತಿ ರೇಣುಕಾಚಾರ್ಯ ಕರ್ನಾಟಕದ ಮಾಜಿ ಮಂತ್ರಿ - ಅವರಿಬ್ಬರ ಫೋಟೋ ಎಲ್ಲ ಕಡೆ ರಾರಾಜಿಸಿ ಅವರು ಕಿಸ್ಸಿಂಗ್ ಜಯಲಕ್ಷ್ಮಿ ಎಂದೇ ಕರೆಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿತು.

ಈಗ ನೋಡಿ ಬಿಗ್ ಬಾಸ್ಗೆ ಬಂದವರು ಬಿಗ್ ಸ್ಕ್ರೀನ್ ಬರಬೇಕು ಎಂದು ವಾಡಿಕೆ ಆಗುತ್ತಿದೆ. ಮೊನ್ನೆ ತಾನೇ ಬಿಗ್ ಬಾಸ್ ಗೆ ಬಂದ ರಿಶಿಕುಮಾರಸ್ವಾಮಿ ನಾನು ಅಭಿನಯಿಸಲೆ ಬೇಡವೇ ಎಂದು ಮಾಧ್ಯಮದವರ ಬಳಿ ಬಂದು ಕುಳಿತರು.

ಆ ಪ್ರಮೇಯ ಜಯಲಕ್ಷ್ಮಿ ಅವರಿಗಿಲ್ಲ. ಅವರು ದಿಲ್ದಾರ್ ವ್ಯಕ್ತಿ. ಈಗ ಅವರು 'ಬಾರಿಗೆ' ಬರುತ್ತಿದ್ದಾರೆ. ಅಂದರೆ ಜಾಲಿ ಬಾರು...ಪೋಲಿಹುಡುಗರು' ಎಂಬ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ.

ವಿವಾದವೇ ಮೂಂಚೂಣಿಯಲ್ಲಿ ಇರಲು ಮೂಲ ಮಂತ್ರ ಎಂದು ತಿಳಿದು ತಪ್ಪು ಮಾಡಿ ಮುಂದೆ ಬರುವವರು ಅನೇಕರು. ರೇಪೆಂಟ್ ಮಾಡಿಕೊಳ್ಳುವುದಕ್ಕೆ ಸಮಯ ಇದೆ ಬಿಡ್ರಿ ಎಂದು ಕೊಡವಿಕೊಳ್ಳುವವರು ಇದಾರೆ.

ಅಂದಹಾಗೆ ನರ್ಸ್ ಜಯಲಕ್ಷ್ಮಿ ಜಾಲಿ ಬಾರು...ಸಿನೆಮಾದಲ್ಲಿ ಡಾಕ್ಟರ್ ಆಗಿದ್ದಾರೆ. ಅದೊಂದು ದಾಬ ಸೆಟ್. ಹೆಸರಘಟ್ಟ ಬಳಿ ಅದನ್ನು ರಚಿಸಲಾಗಿತ್ತು. ಅದರಲ್ಲಿ ಜಯಲಕ್ಷ್ಮಿ ಅವರು ಸಹ ಹಾಡಿನ ಮಧ್ಯೆ ಬರುವುದಿದೆ. ಆದರೆ ಮಧ್ಯಪಾನ ಇರೊಲ್ಲ.

'ಕಾರಂಜಿ' ಸಿನೆಮಾ ನಿರ್ದೇಶನ ಮಾಡಿದ ಶ್ರೀಧರ್ ಈ ಚಿತ್ರದ ನಿರ್ದೇಶಕರು. ಇದೊಂದು ತಂತ್ರಜ್ಞರೆಲ್ಲ ಸೇರಿ ನಿರ್ಮಿಸುತ್ತಿರುವ ಸಿನೆಮಾ.




ಹಂಸ ಧ್ವನಿಯಲ್ಲಿ ಕುಟುಕು!



Other News


Kaale Kale FarmerActor

Baraguru Emotional!

Suvarna Services Hailed



Other News

 Four for friday!
 Neha in adventure role
 'Machi Deva' audio comes
 'Bajrangi Bhaijaan' and 'Baahubali' crush new releases
 Call me Drona - Bhagwan
 Song For '1944'
 It is 'Buguri' vs 'Uppi 2'
 'Ki And Ka': Kareena Kapoor's look unveiled
 Nithya Menon Sudeep heroine
 Dubbing set back



Copyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.