1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಮಡಿಕೇರಿಯಲ್ಲಿ ಜಗ್ಗಿ

IndiaGlitz [Saturday, December 21, 2013]
Comments

ಅಭಿನಂದನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ಎನ್.ಎಸ್ ಶ್ರೀನಿವಾಸ ಅವರು ನಿರ್ಮಿಸುತ್ತಿರುವ 'ಜಗ್ಗಿ ಚಿತ್ರಕ್ಕೆ ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಒಂದು ಹಾಡು ಹಾಗೂ ಮಳೆಯ ಸನ್ನಿವೇಶ ಮಂಜಿನನಗರಿಯಲ್ಲಿ ಚಿತ್ರೀಕರಣಗೊಳ್ಳಲಿದೆ. ಸುನೀಲ್ರಾಜ್ ಅಹನ, ಮುನಿ, ಪೆಟ್ರೋಲ್ಪ್ರಸನ್ನ, ಮೋಹನ್ಜುನೇಜ, ಕೆಂಪೇಗೌಡ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಮಡಿಕೇರಿಯಲ್ಲಿ ಚಿತ್ರಿಸಲಾಗುತ್ತಿರುವ ಹಾಡಿಗೆ ಮದನ್ ಹರಿಣಿ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.

ಸುಲ್ತಾನ್ರಾಜ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸುನೀಲ್ರಾಜ್ ಅವರೇ ಕಥೆ ಬರೆದಿದ್ದಾರೆ. ಮಂಜುಭಾಸ್ಕರ್ ಅವರ ಸಹನಿರ್ಮಾಣವಿರುವ ಈ ಚಿತ್ರಕ್ಕೆ ರಮೇಶ್ಕೊಯಿರ ಛಾಯಾಗ್ರಹಣ, ಎಲ್ವಿನ್ ಜೋಶ್ವ ಸಂಗೀತ ನಿರ್ದೆಶನ, ಈಶ್ವರ್ ಸಂಕಲನ ಮದನ್ ಹರಿಣಿ, ಹರಿಕೃಷ್ಣ ನೃತ್ಯ ನಿರ್ದೇಶನ ಹಾಗೂ ಕೌಅರವ ವೆಂಕಟೇಶ್, ಹ್ಯಾರಿಸ್ ಜಾನಿ ಸಾಹಸ ನಿರ್ದೇಶನವಿದೆ. ಸುನೀಲ್ರಾಜ್, ಅಹನಾ, ರಮೇಶ್ಭಟ್, ಶರತ್ಲೋಹಿತಾಶ್ವ, ಮುನಿ, ಬುಲೆಟ್ಪ್ರಕಾಶ್, ಪೆಟ್ರೋಲ್ ಪ್ರಸನ್ನ್, ಮೋಹನ್ ಜುನೇಜ, ವಿಶ್ವ, ಕೆಂಪೇಗೌಡ, ಪ್ರಕಾಶ್, ಎಂ.ಎನ್.ಲಕ್ಷ್ಮೀದೇವಮ್ಮ, ಸಂಗೀತ, ರೋಷಿಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.




‘ನೀನಾದೆ ನಾ’ ಬಿರುಸಿನ ಚಿತ್ರೀಕರಣ



Other News


ಮಾಲಾಶ್ರೀ ಗುಂಡು ಹಾಗೂ ಗಂಡು!

‘ಗಾಲಿ’ ಆಯಿತಲ್ಲ ಖಾಲಿ!

Sudeep and Sugama Savari





Copyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.