1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಸಿಂಗಾಪುರಕ್ಕೆ ಆರ್ಯನ್

IndiaGlitz [Saturday, December 28, 2013]
Comments

ಡಿ.ಕೇಶವ್ ಫ಼ಿಲಂಸ್ ಲಾಂಛನದಲ್ಲಿ ಡಿ.ಕಮರ್ ಅವರು ನಿರ್ಮಿಸುತ್ತಿರುವ 'ಅರ್ಯನ್ ಚಿತ್ರಕ್ಕೆ ಜನವರಿ ೨ರಿಂದ ಸಿಂಗಾಪುರದಲ್ಲಿ ಇಪ್ಪತ್ತೆರಡು ದಿನಗಳ ಕಾಲ ಮೂರು ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣ ಚಿತ್ರೀಕರಣ ನಡೆಯಲಿದೆ. ಶಿವರಾಜಕುಮಾರ್,ರಮ್ಯ, ಶರತ್ಬಾಬು, ರಘುಮುಖರ್ಜಿ, ಬುಲೆಟ್ಪ್ರಕಾಶ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

ಚಿ.ಗುರುದತ್ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. ರಮ್ಯ, ಶರತ್ಬಾಬು, ಬುಲೆಟ್ಪ್ರಕಾಶ್,ರಘುಮುಖರ್ಜಿ, ವಿನಯಾಪ್ರಸಾದ್ ಅರ್ಚನಾಗುಪ್ತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.ನಿರ್ದೇಶಕ ಡಿ ರಾಜೇಂದ್ರ ಬಾಬು ಅವರ ನಿರ್ಗಮನದ ನಂತರ ಈಗ ಒಂದು ದೊಡ್ಡ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ ಅಂತಲೇ ಹೇಳಬಹುದು.

ಚಂದ್ರಶೇಖರ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಜನಾರ್ದನ್ ಮಹರ್ಷಿ ಸಂಭಾಷಣೆ ಬರೆದಿದ್ದಾರೆ. ಜೆಸ್ಸಿಗಿಫ಼್ಟ್ ಸಂಗೀತ ನಿರ್ದೇಶನದ 'ಅರ್ಯನ್ ಚಿತ್ರದ ಹಾಡುಗಳನ್ನು ಜಯಂತಕಾಯ್ಕಿಣಿ,ಕವಿರಾಜ್,ಯೋಗರಾಜಭಟ್, ನಾಗೇಂದ್ರಪ್ರಸಾದ್ ಬರೆದಿದ್ದಾರೆ.Other News


Shivamurthy Ruckus Umasri Clarifies!

Sudeep Promise!

Dr Kamal Haasan I am a Student

6th Biffe Starts!

Shivamurthy Ruckus Umasri Clarifies!

Copyright 2016 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.