1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಜಗ್ಗಿ ಬಂದ ಹಾಡಲು ಕುಣಿಯಲು

IndiaGlitz [Saturday, December 28, 2013]
Comments

ಅಭಿನಂದನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ಎನ್.ಎಸ್ ಶ್ರೀನಿವಾಸ ಅವರು ನಿರ್ಮಿಸುತ್ತಿರುವ 'ಜಗ್ಗಿ ಚಿತ್ರಕ್ಕಾಗಿ ಗೌಸ್ಫ಼ಿರ್ ಬರೆದಿರುವ 'ಭೂಮಿಯದು ಕೂಗಿ ಕರೆದಾಗ ಮುಗಿಲಲಿ ತುಂಬಿ ಹರಿದಾಗ ಸುರಿಯುವ ಮಳೆ ಮನಮೋಹಕ ಎಂಬ ಹಾಡಿನ ಚಿತ್ರೀಕರಣ ಸಕಲೇಶಪುರದಲ್ಲಿ ನಡೆದಿದೆ. ಮದನ್ ಹರಿಣಿ ನೃತ್ಯ ನಿರ್ದೇಶನ ಮಾಡಿದ ಈ ಹಾಡಿಗೆ ಸುನೀಲ್ರಾಜ್ ಹಾಗೂ ಅಹನಾ ಹೆಜ್ಜೆ ಹಾಕಿದರು.

ಸುಲ್ತಾನ್ರಾಜ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸುನೀಲ್ರಾಜ್ ಅವರೇ ಕಥೆ ಬರೆದಿದ್ದಾರೆ. ಮಂಜುಭಾಸ್ಕರ್ ಅವರ ಸಹನಿರ್ಮಾಣವಿರುವ ಈ ಚಿತ್ರಕ್ಕೆ ರಮೇಶ್ಕೊಯಿರ ಛಾಯಾಗ್ರಹಣ, ಎಲ್ವಿನ್ ಜೋಶ್ವ ಸಂಗೀತ ನಿರ್ದೆಶನ, ಈಶ್ವರ್ ಸಂಕಲನ, ಮದನ್ ಹರಿಣಿ, ಹರಿಕೃಷ್ಣ ನೃತ್ಯ ನಿರ್ದೇಶನ ಹಾಗೂ ಕೌರವ ವೆಂಕಟೇಶ್, ಹ್ಯಾರಿಸ್ ಜಾನಿ ಸಾಹಸ ನಿರ್ದೇಶನವಿದೆ.

ಸುನೀಲ್ರಾಜ್, ಅಹನಾ, ರಮೇಶ್ಭಟ್, ಶರತ್ಲೋಹಿತಾಶ್ವ, ಮುನಿ, ಬುಲೆಟ್ಪ್ರಕಾಶ್, ಪೆಟ್ರೋಲ್ ಪ್ರಸನ್ನ್, ಮೋಹನ್ ಜುನೇಜ, ವಿಶ್ವ, ಕೆಂಪೇಗೌಡ, ಪ್ರಕಾಶ್,ಎಂ.ಎನ್.ಲಕ್ಷ್ಮೀದೇವಮ್ಮ, ಸಂಗೀತ, ರೋಷಿಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.



Other News


ಸಿಂಗಾಪುರಕ್ಕೆ ‘ಆರ್ಯನ್

Shivamurthy Ruckus Umasri Clarifies!

Sudeep Promise!

Dr Kamal Haasan I am a Student

Download the Free IndiaGlitz app


ಸಿಂಗಾಪುರಕ್ಕೆ ‘ಆರ್ಯನ್



More News


6th Biffe Starts!

Ramesh Aravind Seeti

Chatrapathi on Friday

Shravani Subramanya Today

Bhajarangi Big Success

ORCK Another Remake!

Gharshane Audio Hits Market!

6th Biffes Opens Today





Copyright 2016 IndiaGlitz. All rights reserved. This material may not be published, broadcast, rewritten, or redistributed.



Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.