Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ತಾಂತ್ರಿಕತೆ ಹಾಡುಗಾರರಲ್ಲಿ

IndiaGlitz [Tuesday, December 31, 2013]
Comments

ಬದಲಾವಣೆ ಜಗತ್ತಿನ ನಿಯಮ. ಕೆಲವರಿಗೆ ಬೇಗ ಮತ್ತೆ ಕೆಲವರಿಗೆ ತಡವಾಗಿ ಹಾಗೂ ಇನ್ನಿತರರಿಗೆ ಅದು ಬೇಕಾಗುವುದೇ ಇಲ್ಲ ಬಿಡಿ.

ತಾಂತ್ರಿಕತೆ ಬದಲಾವಣೆ ಆಗಾಗ್ಗೆ ಹೆಚ್ಚಿನ ಸೌಕರ್ಯವನ್ನು ತಂದುಕೊಡುವುದು ಉಂಟು. ಹೀಗೊಂದು ಸೌಕರ್ಯ ಮೊನ್ನೆ ಹುಬ್ಬಳ್ಳಿಯಲ್ಲಿ 'ಬ್ರಹ್ಮ' ಧ್ವನಿ ಸುರುಳಿ ಬಿಡುಗಡೆ ಮನರಂಜನಾ ಕಾರ್ಯಕ್ರಮದಲ್ಲಿ ಕಣ್ಣಿಗೆ ಬಿತ್ತು. ಅದೇ ಗಾಯಕರು ಸ್ಮಾರ್ಟ್ ಫೋನ್ ಬಳಕೆಯಿಂದ ಸಾಲುಗಳನ್ನು ನೋಡಿ ಹಾಡುತ್ತಾ ಇದ್ದದ್ದು.

ಮನೆಗೆ ಸಿನೆಮಾ ಇಂದು ಬಿಡುಗಡೆ ದಿನ ಬರುವ ಈ ಹೊತ್ತಿನಲ್ಲಿ ಇದೇನು ಮಹಾ ಅಲ್ಲ ಅನ್ನುವುದಕ್ಕಿಂತ ತಂತ್ರಜ್ಞಾನದ ದುರ್ಬಳಕೆ ಆಗದೆ ಸದ್ಬಳಕೆ ಆಗುತ್ತಿದೆಯಲ್ಲ ಅದೇ ಶ್ಲಾಘನೀಯ.

ಗಾಯಕರಾದ ಚೈತ್ರ, ಅನುರಾಧ ಭಟ್ ಹಾಗೂ ಚೇತನ್ ತಮ್ಮ ಸ್ಮಾರ್ಟ್ ಫೋನ್ ಅನ್ನು ಬಳಸಿ ತಲಾ ಏರಡೆರಡು ಗೀತೆಗಳನ್ನು ಹಾಡಿದರು. ಇನ್ನೂ ಗುರುಕಿರಣ್ ಬಿಡಿ ಆ ರೀತಿ ಫೋನ್ ಬಳಸದೆ ಕೇವಲ ತಮ್ಮ ಮೆಮರೀ ಇಂದಲೇ ಹಾಡು ಹೇಳಿಬಿಟ್ಟರು.

ತಂತ್ರಜ್ಞಾನದ ಪವರ್ ಗಿಂತ ಮೆಮರೀ ಪವರ್ ಸ್ಟ್ರಾಂಗು ಅನ್ನುವದಕ್ಕೆ ಉಪೇಂದ್ರ ಸಹ ಉದಾಹರಣೆ ಆಗಿ ನಿಂತರು. ಅವರ ಜ್ಞಾಪಕ ಶಕ್ತಿ ಇಂದ 'ರಕ್ತ ಕಣ್ಣೀರು' ಹಾಗೂ 'ಬುದ್ದಿವಂತ' ಸಿನೆಮಾಗಳ ಸಂಭಾಷಣೆಯನ್ನು ಉದುರಿಸಿ ಹುಬ್ಬಳ್ಳಿ ಜನತೆಯನ್ನು ಸಂತೋಷ ಗೊಳಿಸಿದರು.
Ninnindale Power and Tower!Other News

 'Adyaksan' Soon
 'Mersthri' Rendy
 Deshpande On 'Yarig Idli'
 Ramya Give Reasons
 Miss Mallige On Friday
 'Aryan' Today
 ಅಂಬರೀಷ ಮಾತಿನ ಲೇಪನ
 Nandakishore Humble
 Ramya Opts Out
 Kriti Backs OutCopyright 2014 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.