Follow us on
 
 
  1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

'ಹರ' ಯು/ಎ ಪತ್ರ

IndiaGlitz [Tuesday, January 28, 2014]
Comments

ಸೆನ್ಸಾರ್ ಮಂಡಳಿ'ಹರ' ಕನ್ನಡ ಚಿತ್ರಕ್ಕೆ ಯು/ಎ ಪತ್ರವನ್ನು ನೀಡಿದೆ. ಧನಲಕ್ಷ್ಮಿ ನಾರಾಯಣ್ ಅವರ ಬ್ಯಾನರ್ ಅಲ್ಲಿ ಜಾನಕಿ ತುಲಸಿರಾಮ್ ಅವರ ನಿರ್ಮಾಣ 'ಹರ' ತೆಲುಗಿನ 'ಚಿನ್ನೋಡು' ಚಿತ್ರದ ರೀಮೇಕ್ ಆದರೂ ಕನ್ನಡದ ಪರಿಸರಕ್ಕೆ ಹೊಂದುವ ಸಲುವಾಗಿ ಹೊಸದಾಗಿ ಚಿತ್ರಕಥೆ ಬರೆದು ನಿರ್ದೇಶನಕ್ಕೆ ಅಣುವು ಮಾಡಿ ದ್ದಾರೆ ದೇವರಾಜ್ ಪಾಲನ್.

ರಾಜ್ಯ ಪ್ರಶಸ್ತಿ ಛಾಯಾಗ್ರಹಕ ಕೆ ಎಂ ವಿಷ್ಣುವರ್ಧನ, ಸುಮಧುರ ಸಂಗೀತಕ್ಕೆ ಪ್ರಸಿದ್ದಿ ಆಗಿರುವ ಜಾಸ್ಸಿ ಗಿಫ್ಟ್ ಅವರ ರಾಗ ಸಂಯೋಜನೆ ಇರುವ ಈ ಕೌಟುಂಬಿಕ, ಸಾಹಸ ಪ್ರಧಾನ ಹೃದಯಸ್ಪರ್ಶಿ ಚಿತ್ರದಲ್ಲಿ ವಸಂತ್ ಹಾಗೂ ಪ್ರಜ್ಞಾ ಅವರು ಪ್ರಾಧಾನ ಭೂಮಿಕೆಯಲ್ಲಿ ಇದ್ದಾರೆ. ನಾಯಕನ ಜೊತೆಗಾರನಾಗಿ ಇಂದಿನ ಪ್ರಮುಖ ನಾಯಕ ಶರಣ್ ಇದ್ದಾರೆ. ವಿನಯಪ್ರಸಾದ್, ಸಾಧು ಕೋಕಿಲ, ಅವಿನಾಷ್, ಧರ್ಮ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಗುರುಪ್ರಸಾದ್ ಗೊಬ್ಬರ!

Copyright 2014 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.