1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಸಿಂಧು ಅನೀಶ್ ಹ್ಯಾಟ್ ಟ್ರಿಕ್

IndiaGlitz [Saturday, February 15, 2014]
Comments

ಜೋಡಿಯಲ್ಲಿ ಹ್ಯಾಟ್ ಟ್ರಿಕ್ ಆಗುತ್ತಿದ್ದಾರೆ ಸಿಂಧು ಲೋಕನಾಥ್ ಹಾಗೂ ಅನೀಶ್ ತೆಜೇಶ್ವರ್. ಇವರ ಮೊದಲ ಜೋಡಿ 'ಕಾಫಿ ವಿತ್ ಮೈ ವೈಫ್ ಆಯಿತು, ಆನಂತರ 'ಎಂದೆಂದೂ ನಿನಗಾಗಿ' ಬಿಡುಗಡೆ ಆಗಬೇಕಿದೆ.

ಮೂರನೇ ಬಾರಿ ಜೋಡಿಯಾಗಿ ಸಧ್ಯದಲ್ಲೇ ಬಿಡುಗಡೆ ಅಗಲಿರುವ 'ನನ್ನ ಲೈಫ್ ಅಲ್ಲಿ'. ಈ ಚಿತ್ರದ ಮೊದಲ ಪ್ರತಿ ಸಿದ್ದವಾಗಿದೆ. ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ರಾಂದೀಪ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಮನೋಜ್ ಗಲಗಲಿ ಸಂಭಾಷಣೆ ಬರೆದಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೊಕನಾಥ್ ಸಂಗೀತ ನಿರ್ದೇಶನ, ಸಂತೋಷ್ರಾಧಾಕೃಷ್ಣ ಸಂಕಲನ, ಡಿಫ಼ರೆಂಟ್ಡ್ಯಾನಿ ಸಾಹಸ ನಿರ್ದೇಶನ, ವಿದ್ಯಾಸಾಗರ್ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿರುವ 'ನನ್ನ ಲೈಫ಼ಲಿ 'ಚಿತ್ರದ ತಾರಾಬಳಗದಲ್ಲಿ ಅನೀಶ್, ಸಿಂಧೂಲೋಕನಾಥ್, ದಿಲೀಪ್ರಾಜ್, ಮಿತ್ರ, ನಾಗತಿಹಳ್ಳಿ ಚಂದ್ರಶೇಖರ್ ಮುಂತಾದವರಿದ್ದಾರೆ. ನಾಯಕರಾದ ಶ್ರೀನಗರ ಕಿಟ್ಟಿ ಹಾಗೂ ರಮೇಶ್ ಅರವಿಂದ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
Happy Birthday Darshan!

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.