1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಅಭಿಮಾನಿಗಳ ಕ್ಯಾಲಂಡರ್

IndiaGlitz [Saturday, February 15, 2014]
Comments

ಅಖಿಲ ಕರ್ನಾಟಕ ಶಿವರಾಜಕುಮಾರ್ ಸೇನಾ ಸಮಿತಿ 2014 ಹೊಸ ವರ್ಷದ ಕ್ಯಾಲಂಡರ್ ಹೊರ ತಂದಿದ್ದಾರೆ. ತ್ಯಾಗರಾಜ್, ನಾರಾಯಣ್, ನಾಗರಾಜ್, ವಿಜಯಕುಮಾರ್ ಹಾಗೂ ಇತರರು ಸೇರಿ ಶಿವರಾಜಕುಮಾರ, ಡಾಕ್ಟರ್ ರಾಜಕುಮಾರ್,ರಾಘವೇಂದ್ರ ರಾಜಕುಮಾರ ಮುಖಪುಟದ 12 ಪುಟದ ಕ್ಯಾಲಂಡರ್ ಅಚ್ಚು ಕಟ್ಟಾಗಿ ಮುದ್ರಿತವಾಗಿದೆ.

ಅಣ್ಣಾವ್ರ ಹಸುನ್ಮುಖದೊಂದಿಗೆ ಜನವರಿ ತಿಂಗಳ ಮುಗಿದರೆ, ಫೆಬ್ರವರಿಯಲ್ಲಿ ಭಜರಂಗಿ ಗದೆ ಹಿಡಿದ ಶಿವಣ್ಣ, ಮಾರ್ಚ್ ಅಲ್ಲಿ ಪೌರಾಣಿಕ ಪಾತ್ರದ ಜೊತೆ ಶಿವಣ್ಣ ಚಿಕ್ಕವರಾಗಿದ್ದಾಗ, ಏಪ್ರಿಲ್ ಮಾಸಕ್ಕೆ ಅಣ್ಣಾವ್ರು ಅವರ ತಂದೆ-ತಾಯಿ ಫೋಟೋ ಹಿಡಿದ ಚಿತ್ರ, ಮೇ ಮಾಸಕ್ಕೆ ಮಾಸದ ಫೋಟೋ ರಾಜಣ್ಣ ಹಾಗೂ ಬಾಲಣ್ಣ ತಬ್ಬಿಕೊಂಡಿರುವ ಫೋಟೋ, ಜೂನ್ ತಿಂಗಳಿಗೆ ರಾಜಣ್ಣ ಹಾಗೂ ನೆಚ್ಚಿನ ಚಿ ಉದಯಶಂಕರ್ ಜೊತೆ ಕುರಿಮರಿ ಹೊತ್ತಿದ್ದಾರೆ ಡಾಕ್ಟರ್ ರಾಜ್, ಜೂಲೈ ತಿಂಗಳಲ್ಲಿ ಶಿವಣ್ಣ ಜನುಮದಿನ, ಆದ್ದರಿಂದ ಒಂದು ಸುಂದರ ಶಿವಣ್ಣ ಚಿತ್ರ, ಆಗಸ್ಟ್ ತಿಂಗಳ ಕ್ಯಾಲಂಡರ್ ರಾಘವೇಂದ್ರ ರಾಜಕುಮಾರ್ ಭಾವ ಚಿತ್ರ, ಸೆಪ್ಟೆಂಬರ್ ಅಣ್ಣವ್ರಾ ಅಂದಿನ ಸಿನೆಮಾ ಒಂದರ ಫೋಟೋ, ಅಕ್ಟೋಬರ್ಗೆ ಕುದುರೆ ಏರಿದ ಡಾಕ್ಟರ್ ರಾಜಕುಮಾರ್, ನವಂಬರ್ ತಿಂಗಳಿಗೆ ತಾಯಿ ರಾಜೇಶ್ವರಿಗೆ ಅಣ್ಣಾವ್ರು ಕೈಮುಗಿವ ಚಿತ್ರ, ಡಿಸೆಂಬರ್ ತಿಂಗಳಿಗೆ ಮತ್ತೊಂದು ಅದ್ಬುತ ಅಣ್ಣಾವ್ರ ಚಿತ್ರ.

ಮಾರುತಿ ಮುದ್ರಣಾಲಯ ಈ ಕ್ಯಾಲಂಡರ್ ಅನ್ನು ಮುದ್ರಿಸಿದೆ.




ನಟೋರಿಯಸ್ ಸಿದ್ಧ



Other News


ಸಿಂಧು –ಅನೀಶ್ ಹ್ಯಾಟ್ ಟ್ರಿಕ್

Happy Birthday Darshan!

Haralayya 50





Copyright 2015 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.