1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಜಾಕ್ಸನ್ ಗೆ 14 ಲಕ್ಷ ಡಬ್ಬಿಂಗ್ ಹಕ್ಕು

IndiaGlitz [Wednesday, February 19, 2014]
Comments

ಜಯಮ್ಮನ ಮಗ ಅದವರು ಧುನಿಯ ವಿಜಯ್ ಅವರು ಇಂದು ಜಾಕ್ಸನ್! ವಿಜಯ್ ಅವರ ಹುಟ್ಟು ಹಬ್ಬದಂದು ಪ್ರಾರಂಭಗೊಂಡ ಈ ಚಿತ್ರದ ಚಿತ್ರೀಕರಣ ಸಾಗುವುದಕ್ಕೂ ಮುಂಚೆಯೇ 14 ಲಕ್ಷಕ್ಕೆ ಡಬ್ಬಿಂಗ್ ಹಕ್ಕನ್ನು ಹಿಂದಿ ಭಾಷೆಗೆ ಮಾರಾಟ ಮಾಡಲಾಗಿದೆ.

ಜನಪ್ರಿಯ ವಿಜಯ್ ಅವರು ಅವರ ಅಭಿಮಾನಿ ಆದ ಸುಂದರ್ ಗೌಡ್ರು ಅವರಿಗೆ ಪುಕ್ಕಟ್ಟೆ ಆಗಿ ಕೊಟ್ಟಿರುವ ಕಾಲ್ ಶೀಟ್ 'ಜಾಕ್ಸನ್' ಚಿತ್ರ 17ರಿಂದ ಚಿತ್ರೀಕರಣ ಪ್ರಾರಂಭ ಮಾಡಲಿದೆ.

ತಮಿಳಿನ 'ಇದಕುತಾನ ಆಸೈ ಪಟ್ಟೈ ಬಾಲಕುಮರ' ಚಿತ್ರದ ರೀಮೇಕ್ ಕಾಮಿಡಿ ತುಂಬಿದ ಮನರಂಜನೆ ಸಿನೆಮಾ. ಒಂದು ಸಂದೇಶ ಸಹ ಚಿತ್ರ ಒಳಗೊಂಡಿದೆ.

ಚಿತ್ರದ ನಿರ್ದೇಶಕ ಈ ಮೊದಲು ಸಂಕಲನಕರ ಆಗಿದ್ದ ಸನತ್ ಕುಮಾರ್. ಇವರು ಸಹ ಯೋಗರಾಜ್ ಭಟ್ ಗರಡಿಯ ಪ್ರತಿಭೆ. ರೀಮೇಕ್ ಚಿತ್ರ ಮಾಡುವಾಗ ಅವರು 12 ನಿಮಿಶ ತುಂಡರಿಸಿ ಕನ್ನಡಕ್ಕೆ ತರುತ್ತಿದ್ದಾರೆ.

ವಿಜಯ್ ಅವರಿಗೆ ನಾಯಕಿ ಆಗಿ ಪಾವನಿ ಇದ್ದಾರೆ. ಕಿರಣ್ ಅವರ ಸಂಭಾಷಣೆ, ವೀರ ಸಮರ್ಥ ಅವರ ಸಂಗೀತ, ಸೇಲ್ವಮ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ.Other News


ಮಾಮು ಟೀ ಅಂಗಡಿ ಕುಂಬಳಕಾಯಿ

‘ಚಾರ್ಲಿ’ ಮೊದಲ ಹಂತ ಫಿನಿಷ್

Brahma Big Success

Uppi2 R Chandru Distribute

ಮಾಮು ಟೀ ಅಂಗಡಿ ಕುಂಬಳಕಾಯಿ

Copyright 2017 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.