1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಸಾಫ್ಟ್ ವೇರ್ ಗಂಡ ನ ಪ್ರೇಮ ನಿವೇದನೆ

IndiaGlitz [Thursday, February 20, 2014]
Comments

ಶ್ರೀ ಮಾರಿಕಾಂಭ ಫಿಲಮ್ಸ್ ಲಾಂಛನದಲ್ಲಿ ಮಾಲೂರು ಎ ರಾಮಪ್ಪ, ಬಿ.ವಿ. ವೆಂಕಟೇಶ್, ಕೆ.ಸಂಪತ್ ಕುಮಾರ್, ನಿರ್ಮಾಣದ ಸಾಫ್ಟ್ವೇರ್ ಗಂಡ ಚಿತ್ರಕ್ಕೆ ಹೆಬ್ಬಾಳ ಎಸ್ಟೀಮ್ ಮಾಲ್ ಬಳಿ ಇರುವ ಕೆಂಪಾಪುರದ ಮನೆಯಲ್ಲಿ ನಾಯಕನೊಂದಿಗೆ ಬಂದ ನಾಯಕಿ ಕೆಲವು ದಿನ ಇದ್ದು, ಮನೆಮಂದಿಯವರು ತೋರಿದ ಪ್ರೀತಿ ವಿಶ್ವಾಸ ಇವುಗಳನ್ನು ಮನಗಂಡು ತನ್ನ ಕೆಲಸ ಮುಗಿಸಿ ಹೊರಡುವುದಾಗಿ ನಾಯಕನಿಗೆ ತಿಳಿಸುತ್ತಾಳೆ. ನಾಯಕನ ಪ್ರೇಮ ನಿವೇದನೆಯಲ್ಲಿ ಏನೂ ಹೇಳಲಾಗದೆ ಆತಂಕದಲ್ಲಿದ್ದಾಗ ನಾಯಕಿ ಮತ್ತೆ ಮನೆಯವರ ಪ್ರೀತಿವಿಶ್ವಾಸಕ್ಕೆ ಮನಸೋತು ತಾನು ಇನ್ನೆರೆಡು ದಿನ ಇಲ್ಲಿರುವುದಾಗಿ ತಿಳಿಸುತ್ತಾಳೆ. ನಾಯಕನಿಗೆ ಸಂತಸ - ಈ ದೃಶ್ಯಗಳು ಚಿತ್ರೀಕರಣವಾದವು.

ಈ ಚಿತ್ರದ ನಿರ್ದೇಶನ -೩, ಛಾಯಾಗ್ರಹಣ-ನಾಗೇಶ್ ಆಚಾರ್ಯ, ಸಂಗೀತ - ವೀರಸಮರ್ಥ್, ಸಂಕಲನ - ಮನೋಹರ್, ಕಲೆ-ಆನಂದ್, ಸಂಭಾಷಣೆ, -ಕೆ .ನಂಜುಂಡ, ಸಾಹಿತ್ಯ - ಹೃದಯಶಿವ, ಗಿ೩. ಸಹ ನಿರ್ದೇಶನ - ಆನಂದ್, ಲಕ್ಷ್ಮಣ್ ಬಾಬು. ಕಲೆ-ಆನಂದ್, ಸಾಹಸ-ಥ್ರಿಲ್ಲರ್ ಮಂಜು, ನೃತ್ಯ -ಮಾಲೂರು ಶ್ರೀನಿವಾಸ್, ನಿರ್ವಹಣೆ-ದಾಡಿ ರಮೇಶ್, ತಾರಾಗಣದಲ್ಲಿ - ಜಗ್ಗೇಶ್, ನಿಖಿತ, ಜಯಪ್ರಕಾಶ್ ಶೆಟ್ಟಿ,ಸಾಕ್ಷಿ ಅಗರ್ವಾಲ್,ಕುರಿ ಪ್ರತಾಪ್, ಶ್ರೀನಾಥ್,ಚಂದ್ರಕಲಾ, ಆರ್.ಟಿ.ರಮಾ, ಮಾ ಮಂಜುನಾಥ್ - ಮುಂತಾದವರಿದ್ದಾರೆ.Other News


ಸವಾರಿ ೨ ಮುಕ್ತಾಯ

ಬಣ್ಣ ಪ್ರತಿಭಾ ಪ್ರದರ್ಶನ

Arjun Sings for Ice Pice

Ugram A Graded

ಸವಾರಿ ೨ ಮುಕ್ತಾಯ

Copyright 2016 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.