1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಉಳಿದವರು ಕಂಡಂತೆ ರೆಡಿ

IndiaGlitz [Friday, February 21, 2014]
Comments

ಉಳಿದವರು ಕಂಡಂತೆ ಚಿತ್ರವನ್ನು ಸಿನೆಮಾ ಮಾಡಿದವರು ಕಂಡಿದ್ದಾಗಿದೆ. ಈಗ ಏನಿದ್ದರೂ ನಿಮ್ಮ ಸರದಿ. ಅದಕ್ಕೂ ಮುಂಚೆ ಒಂದು ಸಾರಿ ಸೆನ್ಸಾರ್ ಮಂಡಳಿ ಕಾಣಲೇಬೇಕು ಅಲ್ಲವಾ! ಹೌದು. ಮೊದಲ ಪ್ರತಿ ಸಿದ್ದ ಮಾಡಿಕೊಂಡು, ಹಾಡಿನಿಂದ, ಟ್ರೈಲರ್ ಇಂದ ಸಾಮಾಜಿಕ ತಾಣದಲ್ಲಿ ಕುಣಿದು ಕುಪ್ಪಳಿಸುತ್ತಿರುವ 'ಉಳಿದವರು ಕಂಡಂತೆ' ಸಧ್ಯದಲ್ಲೇ ತೆರೆಯ ಮೇಲೆ ಬರುವ ಆಸೆ ಹುಟ್ಟಿ ಹಾಕುತ್ತಿದೆ.

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಯಶಸ್ವಿ ಚಿತ್ರದ ನಂತರ ಸುವಿನ್ ಸಿನಿಮಾಸ್ ಲಾಂಛನದಲ್ಲಿ ಹೇಮಂತ್, ಅಭಿ, ಸುನಿ, ಕೂಡಿ ನಿರ್ಮಿಸುತ್ತಿರುವ, ಉಳಿದವರು ಕಂಡಂತೆ ಚಿತ್ರಕ್ಕೆ ಮೊದಲ ಪ್ರತಿ ಸಿದ್ಧವಾಗಿದ್ದು ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ನಟ ರಕ್ಷಿತ್ ಶೆಟ್ಟಿ, ಕರಮ್ ಚಾವ್ಲ ಛಾಯಾಗ್ರಾಹಕರಿರುವ ಈ ಚಿತ್ರದ ಸಂಗೀತ -ಅಜಿನೀಷ್, ಕಲೆ-ಪ್ರಭು-ರಾಘು, ಸಂಕಲನ-ಸಚಿನ್, ವಿಎಫೆಕ್ಸ್- ಆನಿಮೇಷನ್ - ಸಂತೋಷ್ ರಾಧಾಕೃಷ್ಣನ್, ಆಡಿಯೋಗ್ರಾಫಿ-ರಂಜಿತ್, ನಿರ್ವಹಣೆ - ಪ್ರಕಾಶ್, ಕನಕದರ್ಶನ್, ಪ್ರೊಡಕ್ಷನ್ ಡಿಸೈನರ್ ಆಗಿರುವ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ, ಅಚ್ಯುತ್ ಕುಮಾರ್, ತಾರಾ, ಗೌರಿಶ್ ಅಕ್ಕಿ, ಚಿತ್ರಾ, ರಿಷಬ್, ಮುಂತಾದವರಿದ್ದಾರೆ.



Other News


ವಿಜಯಪ್ರಕಾಶ್ ಇನ್ ಡಿಮಾಂಡ್

Pungi Dasa Audio Released

Komal to Tamil

SS Gets 2 Awards

ವಿಜಯಪ್ರಕಾಶ್ ಇನ್ ಡಿಮಾಂಡ್





Copyright 2016 IndiaGlitz. All rights reserved. This material may not be published, broadcast, rewritten, or redistributed.



Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.