1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ನಾನು ಹೇಮಂತ್ಡಬ್ಬಿಂಗ್ ಮುಕ್ತಾಯ

IndiaGlitz [Saturday, March 01, 2014]
Comments

ಮತ್ತೊಂದು ನಕ್ಕು ನಲಿಸುವ ಚಿತ್ರ 'ನಾನು ಹೇಮಂತ್ ಅವಳು ಸೇವಂತಿ' ಚಿತ್ರೀಕರಣ ಮುಗಿಸಿ ಮಾತುಗಳ ಜೋಡನೆಯನ್ನು ಸಹ ಮುಕ್ತಾಯಮಾಡಿದೆ. ಸುಧಾಕರ್ ಬನ್ನಂಜೆ ಹೊಸ ಪ್ರತಿಬೆಗಳನ್ನು ಇಟ್ಟುಕೊಂಡು ಹಾಸ್ಯದ ಜೊತೆ ಈಗಿನ ಕಾಲದಲ್ಲಿ ಇರುವ ಒಂದು ಮುಖ್ಯ ವಿಚಾರವನ್ನು ಈ ಸಿನೆಮಾದಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಸ್ನೇಹಕೃಪಾ ಮೂವೀಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ನಾನು ಹೇಮಂತ್ ಅವಳು ಸೇವಂತಿ ಚಿತ್ರಕ್ಕೆ ಪ್ರಸಾದ್ನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು. ಹಾಡುಗಳ ಚಿತ್ರೀಕರಣ ಬಾಕಿಯಿರುವ ಈ ಚಿತ್ರವನ್ನು ಸುಧಾಕರ್ ಬನ್ನಂಜೆ ಅವರು ತಮ್ಮ ಗೆಳೆಯರ ಜೊತೆಗೂಡಿ ನಿರ್ಮಿಸುತ್ತಿರುವ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ಹೊಣೆ ಹೊತ್ತಿದ್ದಾರೆ. ನಾಗರಾಜ್ ಅದ್ವಾನಿ ಛಾಯಾಗ್ರಹಣ, ಮದನ್-ಮೋಹನ್ ಸಂಗೀತ, ಗಿರೀಶ್ ಕುಮಾರ್-ಸಂಕಲನ, ತಮ್ಮ ಲಕ್ಷ್ಮಣ್-ಕಲಾನಿರ್ದೇಶನ, ಅರಸು-ನಿರ್ಮಾಣ ನಿರ್ವಹಣೆ ಈ ಚಿತ್ರದಲ್ಲಿ ರಜನೀಶ್ ಮತ್ತು ವಿಜೇಶ್ ಶೆಟ್ಟಿ, ಲೇಖಾ ಚಂದ್ರ, ಮಂಜು ಮಲ್ನಾಡ್, ದುರ್ಗಾಪ್ರಸಾದ್, ಪ್ರಕಾಶ್ ಕುತ್ತೆತ್ತೂರು. 

ಯಶವಂತ್, ಕಾರ್ಕಳ ಶೇಖರ ಭಂಡಾರಿ., ರಾಘವೇಂದ್ರ, ಸಾಮಂತ್, ಭರತ್, ಸುರೇಶ್, ಶೇಖರ ಪಂಗಾಳ, ಮಾಸ್ಟರ್ ಪ್ರೇರಣ್, ರಮೇಶ್, ಶಿವಶಂಕರ ರೆಡ್ಡಿ, ರಾಧಿಕಾ, ಸೌಮ್ಯ, ಪೂರ್ವಿ, ಸಿಂಚನಾ, ಸುಪ್ರೀತ, ಮುಂತಾದವರಿದ್ದಾರೆ.
Sudeep Release Just Love CD

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.