1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಗುಂಡಿಗೆ ಕುಳಿತ ನಾಯಕಿ!

IndiaGlitz [Saturday, March 08, 2014]
Comments

ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು....ನೋಡಿದ್ದೀರಾ, ಕೇಳಿದ್ದೀರಾ. ಅದು 25 ವರ್ಷದ ಹಿಂದೆ. ಇನ್ನಾ 25 ಅಥವಾ 50 ವರ್ಷದ ಹಿಂದೆ ಹೋದರೆ ನಾಯಕಿ ಪತಿವ್ರತ ಶಿರೋಮಣಿಯೋ, ನಾಯಕನ ಪಕ್ಕದಲ್ಲಿ ನಿಲ್ಲುವುದೆಲ್ಲಿ, ರೊಮಾನ್ಸ್ ಎಲ್ಲ ಆಗದ ಮಾತಾಗಿತ್ತು. ಈಗ ನಾಯಕಿಯೇ ಕಿಸ್ಸ್ ಮಾಡು ಅಂತ ಕರೆಯುವ ಸಮಯ.

ಆದಿರಿಲಿ ನಾಯಕಿಯೇ ಗುಂಡು ಹಾಕೋಣ ಬಾ ಅಂತ ಕರೆದರೆ ಏನು ತಪ್ಪು. ಇದನ್ನೇ ಪ್ರೀತಂ ಗುಬ್ಬಿ ಸಹ ಮಾಡಿಸಿದ್ದಾರೆ 'ದಿಲ್ ರಂಗಿಲಾ' ಚಿತ್ರದಲ್ಲಿ. ಗಣೇಶ್ ಹಾಗೂ ರಚಿತ ರಾಮ್ ಗುಂಡು ಹಾಕಕ್ಕೆ ಟೇಬಲ್ ಇರುವ ಜಾಗಕ್ಕೆ ಬಂದು ಆ ತಣ್ಣನೆಯ ರಾತ್ರಿಯಲ್ಲಿ ಎಣ್ಣೆ ಹೊಡಿತಾರೆ!

ನಾಯಕಿ ಕುಶಿಗೆ ಖುಷಿ ಆಗಿದೆ. ನಾಯಕ ಪ್ರೀತಮ್ ಅನ್ನು ಗೋವಾದಲ್ಲಿ ಗುಂಡು ಹಾಕೋಣ ಬಾ ಎಂದು ಆಹ್ವಾನಿಸುತ್ತಾಳೆ. ಇದಪ್ಪ ವರಸೆ. ನಮ್ಮ ನಾಯಕ ಆಯಿತು ಅಂತ ಟೇಬಲ್ ಮೇಲೆ ಗ್ಲಾಸ್ಗೆ ಹೆಂಡ ತುಂಬ್ತಾನೆ... ನಾಯಕಿಯ ಮಾತಿನ ವರಸೆ ಬದಲಾಗುತ್ತೆ, ಸತ್ಯ ಸಹ ಆಚೆ ಬರುತ್ತೆ. ಅಲ್ಲಿಂದ ಸೀದಾ ನಾಯಕ ಹಾಗೂ ನಾಯಕಿ ಒಂದೇ ಹಾಸಿಗೆ ಅಲ್ಲಿ ಮಲಗಿ ಬೆಳಗೆ ಕಣ್ಣು ಬಿಡುತ್ತಾ ಪೀಕಲಾಟ ಅನುಭವಿಸುತ್ತಾರೆ. ಎಲ್ಲಿ ಏನಾಯ್ತು ಅಂತ ಆಮೇಲೆ ಇಬ್ಬರಿಗೂ ಗೊತ್ತಿಲ್ಲ, ಹಾಗೆ ಪ್ರೇಕ್ಷಕರಿಗೂ ಸಹ. ಯಾರ ಶೀಲ ಸಹ ಹಲಾಗಿಲ್ಲ ಅಂತ ನಮಗೆ ತಿಳಿಯೊ ಹೊತ್ತಿಗೆ ಸಾಕಷ್ಟು ಆಕಳಿಕೆ ಬಂದು ಬಿಟ್ಟುರುತ್ತೆ.

ಖುಷಿ ಆದಾಗ ನಮ್ಮ ಖುಷಿ ಇದಕ್ಕೂ ಮುಂಚೆ ರಸ್ತೆಯಲ್ಲೇ ನಾಯಕನನ್ನು ನನ್ನ ಪಕ್ಕ ಮಲಗಿಕೋ ಅಂತ ಆಹ್ವಾನಿಸಿ ಆಕಾಶ ನೋಡ್ತಾ ಮಾತಾಡ್ತಾರೆ.

ಈ ಗುಂಡಿಗು ಸಿನೆಮಾಕ್ಕೂ ಈಗೀಗ ಜಾಸ್ತಿ ಸಂಬಂದ ತರಲಾಗುತ್ತಿದೆ. ನಾಯಕ ವ್ಯಸನದಿಂದ ಹಿಡಿಯುವುದು ಬಾಟಲಿಯನ್ನು. 'ದಿಲ್ ರಂಗಿಲಾ' ಸಿನೆಮಾದಲ್ಲಿ ಮೊದಲು 30, ಆಮೇಲೆ 60 ಮತ್ತೆ 90 ....ಆಮೇಲೆ ಪಲ್ಟಿ...ಎಂಬ ಹಾಡು ಸಹ ಇದೆ. ನಾಯಕ ವೈನ್ ಶಾಪ್ ಓಪೆನ್ ಮಾಡಿಸಿ ಗುಂಡು ಹಾಕಬೇಕು ಅಂತಾನೆ. ಬಾಗಿಲು ತೆಗೆದು ಬಾರಿ ಗುಂಡಲ್ಲ ಹಾಡು ಸಹ ಶುರು ವಾಗುತ್ತೆ.

ಗುಂಡಿನ ಮತ್ತೆ ಗಮ್ಮತ್ತು.
DiganthRagini TeamedOther News


Happy Birthday Sudeep

Soori Self Promoter

'Gurbi' Gets U

Krishna Struggle

'Charle' Ready

'Raj Bahaddur' Audio Comes

'Adbutha' Starts

RCV Gets Award

Setback On State Award

Lavish Wedding

'MMM' My Dream Mano Murthy

Mada Mass Manasi Class!

Copyright 2015 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.