1. தமிழ்
  2. తెలుగు
  3. മലയാളം
  4. Hindi
  5. Tamil
  6. Telugu
  7. Malayalam
  8. Kannada

ವಾಸು ರವಿ ಇನ್ ಮಡಿಕೇರಿ

IndiaGlitz [Thursday, March 20, 2014]
Comments

ಖ್ಯಾತ ನಾಮರು ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಹಾಗೂ ಪಿ ವಾಸು ನಿರ್ದೇಶನದ ಮಲಯಾಳಂ ಚಿತ್ರ 'ದೃಶ್ಯಮ್' ರೀಮೇಕ್ ಆವೃತ್ತಿ ಮಡಿಕೇರಿ ಅಲ್ಲಿ ಪ್ರಾರಂಭವಾಗಿದೆ. ನಾಯಕಿ ಆಗಿ ನವ್ಯಾ ನಾಯರ್ ಅವರು ಆಗಮಿಸಿದ್ದಾರೆ. ಈ ಹಿಂದೆ ಗಜ, ಬಾಸ್, ಭಾಗ್ಯದ ಬಳೆಗಾರ ಕನ್ನಡ ಸಿನೆಮಗಳಲ್ಲಿ ಅಭಿನಯಿಸಿದ ನವ್ಯಾ ಅವರು ನಾಯಕಿ ಮೀನ ಅಭಿನಯಿಸಿದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ-4 ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಮುಖೇಶ್.ಆರ್.ಮೆಹತಾ ಅವರು ನಿರ್ಮಿಸುತ್ತಿರುವ ಚಿತ್ರಕ್ಕೆ ಮಧುನೀಲಕಂಠನ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದಾರೆ. ಎಂ.ಎಸ್.ರಮೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದರೆ ವಿ.ನಾಗೇಂದ್ರಪ್ರಸಾದ್ ಗೀತರಚನೆ ಮಾಡಿದ್ದಾರೆ.

ರವಿಚಂದ್ರನ್, ನವ್ಯನಾಯರ್, ಶ್ರೀನಿವಾಸಮೂರ್ತಿ, ಅಚ್ಯುತರಾವ್, ಸುಚೀಂದ್ರಪ್ರಸಾದ್, ಆಶಾಶರತ್, ಸಾಧುಕೋಕಿಲ, ಸ್ವರೂಪಿಣಿ, ಪ್ರಭು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
DRV PuneethPawan Action Film

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.