1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಪಂಗನಾಮ ಹಿನ್ನೆಲೆ ಸಂಗೀತ

IndiaGlitz [Thursday, March 20, 2014]
Comments

ಆಹಾ ಹೆಸರೇ ಪಂಗನಾಮ. ಅದು ನಿರ್ಮಾಪಕರಿಗೆ ಆಗದೆ ಇರಲಿ ಎಂಬುದು ನಮ್ಮ ಆಶಯ. ಇಂತಹ ಶೀರ್ಷಿಕೆ ಏನು ಸಧ್ಯದ ಚುನಾವಣೆ ಪರಿಸ್ಥಿತಿಯಲ್ಲಿ ಸಮಂಜಸ. ಪಂಗನಾಮ ಹಾಕುವ ರಾಜಕೀಯ ವ್ಯಕ್ತಿಗಳೆ ಹೆಚ್ಚು. ಆದರೆ ಇದು ಸಾಮಾಜಿಕ ಜೀವನದಲ್ಲಿ ಸಮನಯ ಪ್ರಜೆ ಇಕ್ಕಿಸಿಕೊಳ್ಳುವ ಪಂಗನಾಮ.

ಪಂಗನಾಮ ಸಾಮಾನ್ಯರಿಗೆ ಹೆಂಗೆ ಅಂತ ತಿಳೀಬೇಕಾದರೆ ಈ ಸಿನೆಮಾ ನೋಡಲು ಬನ್ನಿ ಅಂತಾರೆ ನಿರ್ಮಾಪಕರು.

ಎಂಟರ್ಟೈನ್ಮೆಂಟ್ ಗುರು ಲಾಂಛನದಲ್ಲಿ ಕಥೆ-ಚಿತ್ರಕಥೆ ಬರೆದು ನಿರ್ಮಾಣದೊಂದಿಗೆ ನಿರ್ದೇಶನ ನೀಡಿರುವ ಗುರು ಅವರ ಪಂಗನಾಮ ಚಿತ್ರಕ್ಕೆ ರಾಜೇಶ್ ರಾಮನಾಥ್ ಸ್ಟುಡಿಯೋವಿನಲ್ಲಿ ಹಿನ್ನೆಲೆ ಸಂಗೀತ ಕಾರ್ಯ ನಡೆಯುತ್ತಿದೆ. ಚಿತ್ರದ ಛಾಯಾಗ್ರಹಣ- ಕೆ.ಎಂ. ವಿಷ್ಣುವರ್ಧನ್, ಸಂಗೀತ-ಆದಿತ್ಯ ಪಂಡಿತ್-ಸಾಧುಕೋಕಿಲ, ಸಂಕಲನ-ನಾಗೇಂದ್ರ ಅರಸ್, ನೃತ್ಯ-ಸದಾ-ರಘು, ಸಾಹಸ-ವೆಂಕಟ್, ನಿರ್ವಹಣೆ-ಸೋಮಶೇಖರ್, ತಾರಾಗಣದಲ್ಲಿ- ಗುರು, ಸಂಜನಾ ಪ್ರಕಾಶ್, ಸಾಧುಕೋಕಿಲ, ದೊಡ್ಡಣ್ಣ, ಸುಂದರ್ರಾಜ್, ಕುರಿ ಪ್ರತಾಪ್, ಬಿರಾದರ್, ಉಮೇಶ್, ಪದ್ಮಜಾ ರಾವ್, ಲಿಟಿ ಆಚಾರ್ಯ, ಮುಂತಾದವರಿದ್ದಾರೆ.




ವಾಸು – ರವಿ ಇನ್ ಮಡಿಕೇರಿ



Other News


DRV PuneethPawan Action Film

Geetha Shivarajakumar Goals

Shiv Reacts Strike Stopped



Other News

 Four for friday!
 Neha in adventure role
 'Machi Deva' audio comes
 'Bajrangi Bhaijaan' and 'Baahubali' crush new releases
 Call me Drona - Bhagwan
 Song For '1944'
 It is 'Buguri' vs 'Uppi 2'
 'Ki And Ka': Kareena Kapoor's look unveiled
 Nithya Menon Sudeep heroine
 Dubbing set back



Copyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.