Follow us on
 
 
  1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಢಿಶುಂ ಢಿಶುಂ

IndiaGlitz [Thursday, March 20, 2014]
Comments

ಗೆದ್ದರು ಸೋತರು ಇಲ್ಲೇ ಇರುವ ಎಂಬ ಛಲ ಓಂ ಪ್ರಕಾಷ್ ನಾಯಕ್ ಅವರದು. ಸೋತು ಸುಣ್ಣವಾದರೂ ಯಶಸ್ಸಿನ ಬಾಗಿಲು ಅವರು ತಟ್ಟುತ್ತಲೇ ಇರುತ್ತಾರೆ. ಸಿನೆಮಗಳು ಬಿಡುಗಡೆ ಭಾಗ್ಯ ಕಾಣದೆ ಮೂರು ಸಿನೆಮಾಗಳ ಡಿ ವಿ ಡಿ ಇತ್ತೀಚಿಗೆ ನಾಯಕ್ ಅವರು ಬಿಡುಗಡೆ ಮಾಡಿದ್ದರು. ಈಗ ಅವರ ಮತ್ತೊಂದು ಸಿನೆಮಾ. ಇದರ ಹಿಂದೆ ಒಬ್ಬನೇ ನಾಯಕ ಪಾತ್ರದ ಸಿನೆಮಾ ಸಹ ನಾಯಕ್ ಮಾಡಿ ಮುಗಿಸಿದ್ದಾರೆ.

ಕಾಮಿಡಿ ಲವ್ ಸೆಂಟಿಮೆಂಟ್ ಪಾತ್ರಗಳನ್ನು ನಿರ್ವಹಿಸಿರುವ ಓಂ ಪ್ರಕಾಶ್ ನಾಯಕ್ ಈಗ ಬ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ನಾಯಕನಾಗಿ ಪ್ರೇಕ್ಷಕರನ್ನು ರಂಜಿಸಲು ಅಣಿಯಾಗಿದ್ದಾರೆ. ಓಂ ಪ್ರಕಾಶ್ರವರೇ ನಿರ್ಮಿಸಿ ನಿರ್ದೇಶಿಸುತ್ತಿರುವ ಢಿಶುಂ ಢಿಶುಂ ಚಿತ್ರದಲ್ಲಿ ತಪ್ಪು ಮಾಡಿದ್ರೆ ಹೊಡೀತೀನಿ ಎನ್ನುವ ಮೆಂಟಲ್ ಸೀನನ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ.

ಕನ್ನಡದಲ್ಲಿಯೇ ವಿಶೇಷ ಎನ್ನುವಂಥಹ ೧೫ ಸಾಹಸ ದೃಶ್ಯಗಳನ್ನು ಹೊಂದಿರುವ ಈ ಚಿತ್ರದಲ್ಲಿರುವುದು ಒಂದು ಹಾಡು ಮಾತ್ರ. ಈಗಾಗಲೇ ೧೦ ಸಾಹಸ ದೃಶ್ಯಗಳೊಂದಿಗೆ ಶೇಕಡ ೬೦ ರಷ್ಷು ಚಿತ್ರೀಕರಣ ಮುಗಿದಿದ್ದು ಉಳಿದ ಭಾಗದ ೫ ಫೈಟ್ಗಳನ್ನು ಚಿತ್ರೀಕರಿಸಲು ಸಿದ್ದತೆ ನಡೆದಿದೆ.

ಕವಿತ ಪ್ರಕಾಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಧುರ ಸಾಹಿತ್ಯ ಮತ್ತು ಸಂಗೀತ ಜಗನ್ ಬಾಬು ಛಾಯಾಗ್ರಹಣ, ಓಂ ಪ್ರಕಾಶ್, ಕಥೆ, ಚಿತ್ರಕಥೆ ಕ್ಲಾಸಿಕ್ ರವಿ ಸಾಹಸ. ಶಿವಕುಮಾರ್ ಸಂಕಲನ,ಕಿಟ್ಟಿ, ಕಪಿಲ್ ನೃತ್ಯ ನಿರ್ದೇಶನವಿದೆ. ಓಂ ಪ್ರಕಾಶ್ ನಾಯಕ್.

ಕೆ.ಸಿ.ಗುಡಿಗೇರಿ, ಸೀನು, ವಿನಯ, ಶಶಿಕಲಾ, ಭಾರತಿ, ರೂಪಾಸಿಂಗ್, ಜಗದೀಶ್ ಬಾಬು, ಬಳ್ಳಾರಿ ಮಂಜು, ಪುಂಡಲೀಕ, ಪ್ರಿನ್ಸ್ ತಾರಾ ಬಳಗದಲ್ಲಿದ್ದಾರೆ.




ಪಂಗನಾಮ ಹಿನ್ನೆಲೆ ಸಂಗೀತ




Other News

 'VP' on thursday
 'Sah' audio comes
 Darshan son Vineesh in 'Airavatha'
 Kabir sing in 'Chalaki'
 Parul speaks kannada
 Radhika pandit my favorite - Jaggesh
 I am struggler - Sanchari vijay
 Amrutha in telugu
 Lucky 'Nikki'
 Melody at peak in 'Endendigu'



Copyright 2015 IndiaGlitz. All rights reserved. This material may not be published, broadcast, rewritten, or redistributed.



Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.