Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ಇವರು ಡಾಕ್ಟರ್ ಸೀತಾ ಕೋಟೆ

IndiaGlitz [Tuesday, April 01, 2014]
Comments

ಬಹಳ ವಿರಳ. ಪುಟ್ಟ ತೆರೆಯ ಪ್ರಪಂಚದಲ್ಲಿ ಒಂದೇ ತರಹದ ಪಾತ್ರಗಳಿಂದ ಕೊಚ್ಚಿ ಹೋಗುವರರು ಬಹಳ. ಕೆಲವರು ಮಾತ್ರ ಹಾಗಲ್ಲ. ಅದರಲ್ಲಿ ಒಬ್ಬರು ಡಾಕ್ಟರ್ ಸೀತಾ ಕೋಟೆ. ಇವರು ಸ್ಟೇತಾಸ್ಕೋಪ್ ಹಿಡಿದಿರುವ ಡಾಕ್ಟರ್ ಅಲ್ಲ. ತಮ್ಮ ಬಹುಮುಖಿ ಜೀವನದಲ್ಲಿ ನೃತ್ಯಕ್ಕೆ ಸಂಬಂದಿಸಿದ್ದ ವಿಷಯದಲ್ಲಿ ಕೇವಲ ನಾಲ್ಕು ತಿಂಗಳಲ್ಲಿ ಹೆಚ್ಚಿನ ಪರಿಶ್ರಮ ಹಾಕಿ ಇಂದು ಡಾಕ್ಟರ್ ಸೀತಾ ಕೋಟೆ ಅನ್ನಿಸಿಕೊಂಡಿದ್ದಾರೆ. ನಾನು ಹಾಗೆ ಹೇಳಿದರು ಯಾರು ನಂಬುತಿಲ್ಲ. ಈಗೀಗಂತೂ ನಾನು ಡಾಕ್ಟರ್ ಸೀತಾ ಕೋಟೆ ಎಂದು ಹೇಳಿಕೊಳ್ಳುವ ಮಟ್ಟಕ್ಕೆ ಬರುವ ಹಾಗಿದೆ ಅಂತಾರೆ ಅವರು ಮಾತಿಗೆ 'ರಾಧ ಕಲ್ಯಾಣ' 700 ಕಂತುಗಳ ಸಂತೋಷ ಕೂಟ ಸಮಾರಂಭದಲ್ಲಿ.

ಅಂದಹಾಗೆ ಕನ್ನಡ ಸಿನೆಮಾ ರಂಗದಲ್ಲೂ ಇವರು ಸಕ್ರಿಯರು. ಸಿನೆಮಾ ಹಾಗೂ ಪುಟ್ಟ ಪರದೆಯ ಮತ್ತೊರ್ವ ನೃತ್ಯ ಪಟು ಶ್ರೀಧರ್ ಅವರು ಸಧ್ಯದಲ್ಲೇ ಡಾಕ್ಟರೇಟ್ ಅವರ ವ್ಯಾಸಂಗಕ್ಕಾಗಿ ಪಡೆಯಲಿದ್ದಾರೆ.

ಪ್ರಸಿದ್ದ ಗಾಯಕ ಶಶಿಧರ್ ಕೋಟೆ ಅವರ ಮಡದಿ ಡಾಕ್ಟರ್ ಸೀತಾ ಕೋಟೆ ನೃತ್ಯಗಾರ್ತಿ ಆಗಿ ನಂತರ ರಂಗಭೂಮಿಗೆ ಬಂದರು. ಇವರ 'ಅಲೆಗಳಲ್ಲಿ ಅಂತರಂಗ' ಏಕಪಾತ್ರಾಭಿನಯ ವೈದೇಹಿ ಅವರ ಕಥೆ ಅಧರಿಸಿದ್ದು ಬಹಳ ಜನಪ್ರಿಯತೆ ಪಡೆಯಿತು. ದಾರವಾಹಿಗಳಲ್ಲಿ ಇವರಿಗಂತೂ ಬಹಳ ಈಸೀ ಎಂಟ್ರಿ. ಮುಕ್ತ ಮುಕ್ತ, ಜೋಗುಳ, ನಾಕು ತಂತಿ, ಪಾರ್ವತಿ ಪರಮೇಶ್ವರ, ಮದರಂಗಿ, ಅಳುಗುಳಿಮನೇ, ಚಿಟ್ಟೆ ಹೆಜ್ಜೆ, ರಾಧ ಕಲ್ಯಾಣ ಇವರ ಪ್ರಸಿದ್ದ ದಾರವಾಹಿಗಳು.
ಹಂಸ ಅತ್ಯಂತ ವಯಸ್ಸಾದವರು!Other News

 Trio in 'Gajapade'
 'Dandu' Audio Comes
 Harish Raj Weds Shruthi
 Shoot in Metro!
 'Nimhans' is 'Usirigintha'
 ಕಾಂಚನ ಆರಂಭ
 ದಾದಾ ಈಸ್ ಬ್ಯಾಕ್
 Parthibhan in Kannada
 KFPA Meet in KFCC on AA
 Prasad AploogizeCopyright 2014 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.