1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಪಾಂಡಿಚೇರಿ ಅಲ್ಲಿ ಹಾಡಿ ಕುಣಿದ ನೀನಾದ

IndiaGlitz [Friday, April 04, 2014]
Comments

ದೇವರಾಜ್ ಕುಟುಂಬ ಚಿತ್ರ ಕುಟುಂಬದ ವೀಕ್ಷಕರಿಗಾಗಿ ಅಂತಿಮ ಹಂತ ತಲುಪಿದೆ. ಪಾಂಡಿಚೇರಿ ಅಲ್ಲಿ ನಡೆದ ಹಾಡಿನೊಂದಿಗೆ ಚಿತ್ರೀಕರಣ ಸಂಪೂರ್ಣ ಆದಂತೆ. ಸಧ್ಯದಲ್ಲೇ ಧ್ವನಿ ಸುರುಳಿ ಬಿಡುಗಡೆಗೆ ಡೈನಾಮಿಕ್ ವಿಷನ್ಸ್ ಲೆಕ್ಕಾಚಾರ ಹಾಕುತ್ತಿದೆ. ಡೈನಾಮಿಕ್ ಸ್ಟಾರ್ ದೇವರಾಜ್ ಅರ್ಪಿಸುವ ಚಂದ್ರದೇವರಾಜ್ ಅವರು ನಿರ್ಮಿಸುತ್ತಿರುವ 'ನೀನಾದೆ ನಾ' ಚಿತ್ರಕ್ಕಾಗಿ ವಿ.ನಾಗೇಂದ್ರಪ್ರಸಾದ್ ಅವರು ಬರೆದಿರುವ 'ಸುಮ್ಕೆ ಸುಮ್ಕೆ ನೀ ನಕ್ಕರೆ ಸುಮ್ಕೆ' ಎಂಬ ಹಾಡಿನ ಚಿತ್ರೀಕರಣ ಪಾಂಡಿಚರಿಯಲ್ಲಿ ನಡೆದಿದೆ. ಪ್ರಜ್ವಲ್ದೇವರಾಜ್, ಅಂಕಿತಾಮಹೇಶ್ವರಿ ಅಭಿನಯಿಸಿದ ಈ ಹಾಡಿಗೆ ಕಂದಾಸ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಕಂದಾಸ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಪ್ರಜ್ವಲ್ದೇವರಾಜ್ ಅಭಿನಯಿಸುತ್ತಿದ್ದಾರೆ. ಪ್ರಿಯಾಂಕ ಕಂಡ್ವಾಲ್ ಹಾಗೂ ಅಂಕಿತಾಮಹೇಶ್ವರಿ ಈ ಚಿತ್ರದ ನಾಯಕಿಯರು. ಅವಿನಾಶ್, ಬುಲೆಟ್ಪ್ರಕಾಶ್, ಕೆ.ಎಸ್.ಶ್ರೀಧರ್, ಪವಿತ್ರಲೋಕೇಶ್, ಪನ್ನಗಾಭರಣ, ಯತಿರಾಜ್, ಅಭಿಜಿತ್ ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು.

ಅರ್ಜುನ್ಜನ್ಯ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಶ್ರೀನಿವಾಸ್ರಾಮಯ್ಯರ ಛಾಯಾಗ್ರಹಣವಿದೆ. ಸುರೇಶ್ ಸಂಕಲನ, ಥ್ರಿಲ್ಲರ್ಮಂಜು ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಹಾಗೂ ಕಂದಾಸ್ ಸಂಭಾಷಣೆ ಬರೆದಿದ್ದಾರೆ. ಪ್ರಣಾಮ್ ದೇವರಾಜ್ ಈ ಚಿತ್ರದ ಸಹ ನಿರ್ಮಾಪಕರು.Other News


‘ಶಂಕ್ರ’ ಸಕತ್

ಭಟ್ಟರ ‘ಪರಪಂಚ’

ಚಂಡ ಪ್ರಚಂಡರು!

Songs on Net for Panganama

‘ಶಂಕ್ರ’ ಸಕತ್

Copyright 2017 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.