Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ಪ್ರೇಮಾರ್ಪಣೆ ಸಿದ್ದ

IndiaGlitz [Saturday, May 10, 2014]
Comments

ಇದು ಯುವ ಪ್ರೇಮಿಗಳ ಪ್ರೇಮಾರ್ಪಣೆ. ಪ್ರೇಮಾರ್ಪಣೆ ಅಲ್ಲಿ ಸಾಹಸವು ಇದೆ. ಆದರೆ ಯಾವ ಸಂಧರ್ಬಕ್ಕೆ ಪ್ರೇಮಾರ್ಪಣೆ ಆಗುತ್ತೆ ಅನ್ನುವುದು ಚಿತ್ರ ನೋಡಿದ ಮೇಲೆ ತಿಳಿಯೋದು.

ಕೆ.ಕೆ. ಎಂಟರ್ಪ್ರೈಸಸ್ ಲಾಂಛನದಲ್ಲಿ ಕೆ.ಕೃಷ್ಣಾರೆಡ್ಡಿ ನಿರ್ಮಾಣದ ಪ್ರೇಮಾರ್ಪಣೆ ಚಿತ್ರಕ್ಕೆ ಬಾಲಾಜಿ ಸ್ಟುಡಿಯೋವಿನಲ್ಲಿ ಹಿನ್ನೆಲೆ ಸಂಗೀತ ಕಾರ್ಯ ಸಾಗುತ್ತಿದೆ. ಸಂಗೀತ್ ಸಾಗರ್ ನಿರ್ದೇಶನದ ಈ ಚಿತ್ರಕ್ಕೆ ಸಂಭಾಷಣೆ, ಸಾಹಿತ್ಯ, ಸಂಗೀತವನ್ನು ಒದಗಿಸಿದ್ದಾರೆ. ಕೋ ಡೈರೆಕ್ಟರ್ ಸೂರ್ಯಸತೀಶ್, ಛಾಯಾಗ್ರಹಣ - ವಿಜಯ್, ಸಾಹಸ - ಥ್ರಿಲ್ಲರ್ ಮಂಜು, ಸಂಕಲನ - ಕುಮಾರ್, ನಿರ್ವಹಣೆ - ನರಸಿಂಹಯ್ಯ, ಈ ಚಿತ್ರಕ್ಕೆ ಈಗಾಗಲೇ ಬೆಂಗಳೂರು ಮಡಿಕೇರಿ, ಗೋಣಿಕೊಪ್ಪ ವೀರಾಜ್ಪೇಟೆ ಇರುಪ್ಪು, ಕುರ್ಚಿ, ಸುಳ್ಯ, ಮಂಗಳೂರು, ಉಡುಪಿ, ಮಲ್ಪೆ, ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ತಾರಾಗಣದಲ್ಲಿ ನಾಗಾರ್ಜುನ, ಸಂಜನಾ ನಾಯ್ಡು, ರಮೇಶ್ ಭಟ್, ಅಪೂರ್ವ, ಥ್ರಿಲ್ಲರ್ ಮಂಜು, ಮಿತ್ರ, ಲಯ ಕೋಕಿಲ, ಬಿರಾದರ್, ಜ್ಯೋತಿ, ಚಂದ್ರಿಕಾ, ಶರ್ಮಾ, ಅವತಾರ್, ಬಾಲಚಂದರ್, ಐ.ಸಿ.ಬಾಬು ಅಭಿನಯಿಸುತ್ತಿದ್ದಾರೆ.
ಗಂಡನ ಮಾತುOther News

 'Kulavadhu' in ETv
 Kalpana 'Jo Jo Laali' at Tucson
 Haripriya, Rachita Ram with Sudeep
 Ganesh SK on Aug 8
 Jai Jagadish at BH
 'Banaadi' Audio Comes
 'Tumula' Puneeth and TSN
 TSN-Khoday - 'Allama'
 3 D Goes Renukamba of KB
 What a Growth in KittyCopyright 2014 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.