1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಜಾಕ್ಸನ್ ಸಂಗೀತ ನಿರ್ದೇಶಕ ಬದಲು

IndiaGlitz [Monday, July 07, 2014]
Comments

Jackson

ಜಾಕ್ಸನ್ ಚಿತ್ರದ ಆರಂಭದಲ್ಲಿ ವೀರ ಸಮರ್ಥ ಸಂಗೀತ ನಿರ್ದೇಶಕರು. ಮಾತಿನ ಭಾಗದ ಚಿತ್ರೀಕರಣ ಆಗುವ ಹೊತ್ತಿಗೆ ಸಂಗೀತ ನೀರ್ದೇಶಕರು ಅರ್ಜುನ್ ಜನ್ಯ.

ಜಾಕ್ಸನ್ ಕನ್ನಡ ಸಿನೆಮಾ ವಿಜಯ್ ಹಾಗೂ ವೃಂದ (ಪಾವನಿ) ಮುಖ್ಯ ತಾರಾಗಣದ ಚಿತ್ರಕ್ಕೆ 35 ದಿವಸಗಳ ಮಾತಿನ ಭಾಗದ ಚಿತ್ರೀಕರಣ ಮಾಡಲಾಗಿದೆ. ಚಿತ್ರ ತಂಡ ಹಾಡುಗಳ ಚಿತ್ರೀಕರಣಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದೆ.

ಹಾಡುಗಳ ಚಿತ್ರೀಕರಣ ಸಹ ಬೆಂಗಳೂರಿನಲ್ಲಿ ಆಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಜನಪ್ರಿಯ ವಿಜಯ್ ಅವರು ಅವರ ಅಭಿಮಾನಿ ಆದ ಸುಂದರ್ ಗೌಡ್ರು ಜಾಕ್ಸನ್ ಚಿತ್ರದ ನಿರ್ಮಾಪಕರು. ತಮಿಳಿನ ಇದಕುತಾನ ಆಸೈ ಪಟ್ಟೈ ಬಾಲಕುಮರ ಚಿತ್ರದ ರೀಮೇಕ್ ಕಾಮಿಡಿ ತುಂಬಿದ ಮನರಂಜನೆ ಸಿನೆಮಾ. ಒಂದು ಸಂದೇಶ ಸಹ ಚಿತ್ರ ಒಳಗೊಂಡಿದೆ.

ಚಿತ್ರದ ನಿರ್ದೇಶಕ ಈ ಮೊದಲು ಸಂಕಲನಕರ ಆಗಿದ್ದ ಸನತ್ ಕುಮಾರ್. ಇವರು ಸಹ ಯೋಗರಾಜ್ ಭಟ್ ಗರಡಿಯ ಪ್ರತಿಭೆ. ರೀಮೇಕ್ ಚಿತ್ರ ಮಾಡುವಾಗ ಅವರು 12 ನಿಮಿಶ ತುಂಡರಿಸಿ ಕನ್ನಡಕ್ಕೆ ತರುತ್ತಿದ್ದಾರೆ.

ಕಿರಣ್ ಅವರ ಸಂಭಾಷಣೆ, ಸೆಲ್ವಮ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ.
Aryan All Over IndiaOther News


Namasthe Madam Ready

KittyRagini Sensuos Song

Happy Birthday Kitty

Copyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.