1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಆರ್ಯನ್ ಭರ್ಜರಿ ಬಿಡುಗಡೆ

IndiaGlitz [Wednesday, July 09, 2014]
Comments

Aryan Ready

ಈ ತಿಂಗಳು ಆಶಾಡ ಮುಗಿಯುತ್ತಿದಂತೆ ಸಹೋದರರ ಸವಾಲ್ ಕನ್ನಡ ಬೆಳ್ಳಿ ತೆರೆಯಮೇಲೆ. ಡಾಕ್ಟರ್ ಶಿವರಾಜಕುಮಾರ್ ಹಾಗೂ ರಮ್ಯ ಅವರ ಆರ್ಯನ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ತ್ರಿಷ ಅಭಿನಯದ ಪವರ್*** ಬಿಡುಗಡೆ ಒಂದರ ಹಿಂದೆ ಆಗಲಿದೆ.

ಡಿ.ಕೇಶವ್ ಫಿಲ್ಮ್ಸ್ ಲಾಂಛನದಲ್ಲಿ ಧ್ರುವ್ ದಾಸ್ ಹಾಗೂ ಡಿ.ಕಮರ್ ಅವರು ನಿರ್ಮಿಸಿರುವ ಅರ್ಯನ್ ಚಿತ್ರದ ಪ್ರಥಮ ಪ್ರತಿ ಸಿದ್ದಗಾಗಿದೆ. ಸಧ್ಯದಲ್ಲೇ ಅದು ಸೆನ್ಸಾರ್ ಮುಂದೆ ಬರಲಿದೆ.ಸೆನ್ಸಾರ್ ಸಧ್ಯಸರ ನೇಮಕದಲ್ಲಿ ಸ್ವಲ್ಪ ವಿಳಂಬ ಆಗಿರುವುದರಿಂದ ಕನ್ನಡ ಸಿನೆಮಗಳು ಬಿಡುಗಡೆ ಅನ್ನು ಮುಂದಕ್ಕೆ ಹಾಕುವ ಪ್ರಸಂಗ ಒದಗಿ ಬಂದಿದೆ.

ಡಿ.ರಾಜೇಂದ್ರಬಾಬು ನಿರ್ದೇಶನದ ಈ ಚಿತ್ರದ ನಾಯಕರಾಗಿ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅಭಿನಯಿಸಿದ್ದಾರೆ. ರಮ್ಯ, ಶರತ್ ಬಾಬು, ಬುಲೆಟ್ ಪ್ರಕಾಶ್,ವಿನಯಾಪ್ರಸಾದ್, ಅರ್ಚನಾಗುಪ್ತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಚಂದ್ರಶೇಖರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜನಾರ್ದನ್ ಮಹರ್ಷಿ ಸಂಭಾಷಣೆ ಬರೆದಿದ್ದಾರೆ. ಜೆಸ್ಸಿಗಿಫ಼್ಟ್ ಸಂಗೀತ ನಿರ್ದೇಶನದ ಅರ್ಯನ್ ಚಿತ್ರದ ಹಾಡುಗಳನ್ನು ಜಯಂತಕಾಯ್ಕಿಣಿ, ಕವಿರಾಜ್, ಯೋಗರಾಜಭಟ್, ನಾಗೇಂದ್ರಪ್ರಸಾದ್ ಬರೆದಿದ್ದಾರೆ.
Prashanth Kumar DistinctionOther News


Raj Trios In Historical

'Avalakki' Perform

'Mummy'

'Naane' Progressing

Babu Bash in Mysuru

Hemasri Death - Husband on Bail

Uppi in 'Kalpana 2'

No Vijaya For Vijayalakshmi

Cooking Time For Upendra

'Hombanna' Starts

V Ravichandran Endorse BBMP

Anushri In 'MM'Shivaraj Kumar Wallpapers:


800*6001024*768Copyright 2015 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.