1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಗೂಳಿ ಹಟ್ಟಿಗೆ ಐಟಂ ಹಾಡು

IndiaGlitz [Monday, July 21, 2014]
Comments

Mama Ravut in Gooli Hatti Item

ಗೂಳಿ ಹಟ್ಟಿ ಕನ್ನಡ ಸಿನೆಮಕ್ಕೆ ನಟಿ ಮಮತ ರಾವುತ್ ಅವರು ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆಯಿಕೊಂಡ್ ತಿನ್ನೋರ ಮಧ್ಯೆ... ಎಂಬ ಹಾಡಿಗೆ ಕಂಬಿ ರಾಜ್ ಅವರ ನೃತ್ಯ ನಿರ್ದೇಶನದಲ್ಲಿ ಕಂಠೀರವ ಸ್ಟುಡಿಯೋ ಅಲ್ಲಿ ಎರಡು ದಿವಸಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಇನ್ನೊಂದು ಹಾಡು ಹಾಗೂ ಬಾಕಿ ಉಳಿಸಿಕೊಂಡಿರುವ ಗೂಳಿ ಹಟ್ಟಿ ಚಿತ್ರ ಮೇಲುಕೋಟೆ ಅಲ್ಲದೆ ಇದೆ ಮೊದಲ ಬಾರಿಗೆ ಬಳ್ಳಾರಿಯ ಮೈಲಾರಿ ಲಿಂಗೇಶ್ವರ ಜಾತ್ರೆ ಸಹ ಚಿತ್ರೀಕರಿಸಲಾಗಿದೆ.

ನಿರ್ಮಾಪಕರಾದ ಭಾರ್ಗವ ಹಾಗೂ ಎಚ್ ಎಂ ಅಶೋಕ್ ಅವರು ಅರ್ಜುನ್ ಎಂಟರ್ ಪ್ರೈಸೆಸ್ ಅಡಿಯಲ್ಲಿ ಹಲವಾರು ಲಕ್ಷ ಖರ್ಚು ಮಾಡಿ ಈ ಪ್ರಸಿದ್ದ ಜಾತ್ರೆಯ ಸನ್ನಿವೇಶಗಳನ್ನು ಹೆಲಿಕಾಪ್ಟರ್ ಬಳಸಿ ಹಲವಾರು ಕ್ಯಾಮರಾಗಳಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

ಪವನ್ ಸೂರ್ಯ, ತೇಜಸ್ವಿನಿ ಪ್ರಕಾಷ್, ದೊಡ್ಡಣ್ಣ,ಆದಿ ಲೋಕೇಶ್,ಸುಧ ಬೆಳವಾಡಿ,ಮಮತ ರಾವತ್,ಅಮನ್, ರಾಘವೇಂದ್ರ, ಮಹೇಶ್, ಅಪ್ಪು ವೆಂಕಟೇಶ್,ರಂಗಾಯಣ ರಘು, ಅವಿನಾಷ್, ಶರತ್ ಲೋಹಿತಾಶ್ವ, ಶರತ್ ಚಂದ್ರ, ಸ್ವಯಂವರ ಚಂದ್ರು, ಮೈಕೊ ನಾಗರಾಜ್, ಲಕ್ಷ್ಮಿ ದೇವಮ್ಮ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

ತಾಂತ್ರಿಕ ವರ್ಗದಲ್ಲಿ ಆರ್ ವಿ ನಾಗೇಶ್ವರ ರಾವ್ ಅವರ ಛಾಯಾಗ್ರಹಣ, ಶ್ರೀ ಮಂಜು ಅವರ ಸಂಗೀತ. ಬಾಬು ಖಾನ್ ಅವರ ಕಲೆ, ಅಲ್ಟಿಮೇಟ್ ಶಿವು, ಕುಂಗ್ ಫೂ ಚಂದ್ರು ಅವರ ಸಾಹಸ, ಸಂಜೀವ್ ರೆಡ್ಡಿ ಅವರ ಸಂಕಲನ, ಕಲ್ಯಾಣ್, ನಾಗೇಂದ್ರ ಪ್ರಸಾದ್, ಬಂಗಿರಂಗ, ಶಷಾಂಕ್, ತ್ಯಾಗರಾಜ್ ಅವರ ಸಾಹಿತ್ಯ ಗೂಳಿ ಹಟ್ಟಿ ಸಿನೆಮಕ್ಕೆ ಇದೆ.Other News


ಯುಗ ಪುರುಷ ಅಂದು ಇಂದು

Aryan First Power*** Later

Hita Anubhava!

Narayan Daksha Soon

ಯುಗ ಪುರುಷ ಅಂದು ಇಂದು

Copyright 2016 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.