1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಶಂಭೋ ಮಾತು ಮುಕ್ತಾಯ

IndiaGlitz [Wednesday, July 23, 2014]
Comments

Shambo Mahadeva

ಆಕಾಶ್ ಜೀತ್ ಹಾಗೂ ನೇಹ ಪಾಟಿಲ್ ಅಭಿನಯದ ಶಂಭೋ ಮಹಾದೇವ ಮಾತುಗಳ ಜೋಡಣೆ ಕೆಲಸವನ್ನು ರಾಜೇಶ್ ರಾಮನಾಥ್ ಅವರ ಸ್ಥಾಯಿ ಡಿಜಿಟಲ್ ಸ್ಟುಡಿಯೋ ಅಲ್ಲಿ ಸಂಪೂರ್ಣ ಗೊಳಿಸಿದೆ.

ಸಂಜನಾ ಮೂವೀಸ್ ಅಡಿಯಲ್ಲಿ ಮೈಸೂರಿನವರಾದ ಕುಮಾರ್ ನಿರ್ಮಾಪಕರು ಹಾಗೂ ಮೈಸೂರು ಮಂಜು ನಿರ್ದೇಶನದ ಶಂಭೋ ಮಹಾದೇವ ಚಿತ್ರೀಕರಣ ಬೆಂಗಳೂರು ಬನ್ನೇರುಘಟ್ಟ, ಮೈಸೂರು, ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಡಲಾಗಿದೆ.

ಹಣದ ವಿಚಾರದಲ್ಲಿ ಸಂಬಂದಗಳು ದಿಕ್ಕಾಪಾಲಾಗಿ ಬಿಡುವುದು ಎಂಬ ವಿಚಾರದ ಜೊತೆಗೆ ನಿರ್ಮಾಣ ಮಾಡಿರುವ ಈ ಚಿತ್ರ ಸುದರ್ಶನ್ ಹಾಗೂ ಆಕಾಶ್ ತಾತ ಮೊಮ್ಮೊಗನ ಸುತ್ತ ತಿರುಗುವುದು. ನೇಹ ಪಾಟೀಲ್ ನಾಯಕಿ ಆಗಿರುವ ಈ ಚಿತ್ರದಲ್ಲಿ ಅಪೂರ್ವ ಶ್ರೀ, ಶೋಬಾರಾಜ್, ಗಿರಿಜ ಲೋಕೇಶ್, ಬಿರಾದರ್, ಲಯ ಕೋಕಿಲ,ಸತ್ಯಜಿತ್, ವಠಾರ ಮಹೇಶ್, ಭಾಸ್ಕರ್, ನಾಗೇಂದ್ರ ಅರಸ್, ಡಿ ಟಿ ಎಸ್ ರಾಮಚಂದ್ರ, ರಾಮಕೃಷ್ಣ ನೊಣವಿನಕೆರೆ, ಗಣೇಶ್ ರಾವ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

ಗಣೇಶ್ ಭಟ್ ಸಂಗೀತ ನೀಡಿದ್ದಾರೆ. ನಾಗೇಂದ್ರ ಅರಸ್ ಅವರ ಸಂಕಲನ ಅಲ್ಲದೆ ಅವರು ಖಳ ನಟನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪವನ್ ಕುಮಾರ್ ಈ ಚಿತ್ರದ ಛಾಯಾಗ್ರಾಹಕರು. ಹರೀಶ್ ಬೆಕ್ಕಳಲೆ ಈ ಚಿತ್ರದ ಸಹಾಯಕ ನಿರ್ದೇಶಕರು.Other News


‘ರುದ್ರ ತಾಂಡವ’ ಭರ್ಜರಿ ಕ್ಲೈಮಕ್ಸ್

ಮೇಲೋಡಿ ಹಾಡುಗಳ ಮೇಲೋಡಿ ಸಂಜೆ

ಪಾತರಗಿತ್ತಿ ಒಂದು ಹಾಡು ಬಾಕಿ

Thippajji Circle Audio in Market

Download the Free IndiaGlitz app


‘ರುದ್ರ ತಾಂಡವ’ ಭರ್ಜರಿ ಕ್ಲೈಮಕ್ಸ್More News


Music Today is Like Fits HDG

KMF Money to Cinema Premnath

Shakeela Out From BB2

Karnad To Inaugurate Dasara

High Power Connections

Sri Shruthi In Fine Tune

Deshpande Magic For RT

Master Mind Ready

Copyright 2016 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.