Follow us on
 
 
  1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಬೆಂಕಿಪಟ್ಣ ರೀರೆಕಾರ್ಡಿಂಗ್

IndiaGlitz [Thursday, July 24, 2014]
Comments

ಮಾಸ್ತಿ ಮೂವೀಸ್ ಮಾಸ್ತಿ ಜಾಕೀರ್ ಅಲಿಖಾನ್ ಆಖಿಲ್ ಖಾನ್. ಎಂ.ಜಿ ಅವರು ನಿರ್ಮಿಸುತ್ತಿರುವ ಬೆಂಕಿಪಟ್ಣ ಚಿತ್ರಕ್ಕೆ ಅಜನೀಶ್ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ನಡೆಯುತ್ತಿದೆ ಹಾಗೂ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಡಿ ಐ ಅಳವಡಿಸಲಾಗುತ್ತಿದೆ. ಸದ್ಯದಲ್ಲೇ ಪ್ರಥಮಪ್ರತಿ ಸಿದ್ದವಾಗಲಿದ್ದು ಚಿತ್ರ ಸೆಪ್ಟಂಬರ್ ನಲ್ಲಿ ಬಿಡುಗಡೆಯಾಗಲಿದೆ.

ಯುವಪ್ರತಿಭೆ ಟಿ.ಕೆ.ದಯಾನಂದ್ ನಿರ್ದೇಶನದ ಈ ಚಿತ್ರಕ್ಕೆ ಸ್ವೀವ್ ಕೌಶಿಕ್ ಸಂಗೀತ ನೀಡಿದ್ದಾರೆ. ನಿರಂಜನ್ ಬಾಬು ಕ್ಯಾಮೆರಾ, ಜೋ.ನಿ.ಹರ್ಷ ಸಂಕಲನ, ಮದನ್-ಹರಿಣಿ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ದಯಾನಂದ್ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಅಶ್ವಿನ್ ಎನ್.ಕೆ ಅವರ ನಿರ್ಮಾಣ ವಿನ್ಯಾಸವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಎಸ್.ಸಿ. ದಿನೇಶ್ ಕುಮಾರ್.

ಪ್ರತಾಪ್ ನಾರಾಯಣ್, ಅನುಶ್ರೀ, ಪ್ರಕಾಶ್ ಬೆಳವಾಡಿ, ಅರುಣ್ ಸಾಗರ್, ಜಹಾಂಗೀರ್, ರಂಗಶಂಕರ ಮಂಜು, ಬಿ.ಸುರೇಶ್, ಶ್ವೇತಾ ಬಡಿಗೇರ್, ರೇಣುಕಾ, ಸಂಪತ್,ಕೆಂಪರಾಜು ದೊಡ್ಡಟ್ಟಿ. ಲಕ್ಪ್ಷ್ಮಣ್, ಸ.ಸು. ವಿಶ್ವನಾಥ್ ಮುಂತಾದವರು ಬೆಂಕಿಪಟ್ಣ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.
Prakash In TV AgainOther News

 ರಣತಂತ್ರ ಹಿನ್ನೆಲೆ ಸಂಗೀತ
 ಗೌಡ್ರ ಮಗ
 'S RS' Zee Kannada
 Sadhu Expecting Big 'Kick'
 K Manju Excited
 7.1 for 'Super Ranga'
 Uppi Title Finalized?
 Birthday of Dr Vishnu, Uppi and Shruthi
 Wage Crisis Temporary Solution
 Ganesh Visit KollurCopyright 2014 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.