1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಸುಮಲತಗೆ ಸಿಕ್ಕ ಗೌರವ

IndiaGlitz [Wednesday, September 25, 2013]
Comments

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿ ಡಾಕ್ಟರ್ ಅಂಬರೀಶ್ ಅವರ ಪತ್ನಿಯಾಗಿ ವೈವಾಹಿಕ ಜೀವನದ ಜೊತೆ ಅಚ್ಚುಕಟ್ಟಾದ ರಕ್ಷಣೆಯನ್ನು ಪತಿರಾಯರಿಗೆ ಮಾಡುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಕಳೆದ ಭಾನುವಾರ ಸಿಕ್ಕ ಗೌರವ ಅಂದರೆ ಕನ್ನಡ ಚಿತ್ರ ರಂಗವನ್ನು ಉದ್ದೇಶಿಸಿ ಮಾತನಾಡಿದ್ದು.

ಚೆನ್ನೈ ಜವಹರಲಾಲ್ ನೆಹ್ರೂ ಒಳಾಂಗಣ ಸ್ಟೇಡಿಯಂ ಅಲ್ಲಿ ಭಾನುವಾರ ಬೆಳಗ್ಗೆ ಕನ್ನಡ ಚಲನಚಿತ್ರ ಭಾರತೀಯ ಸಿನೆಮಾ ಸೆಂಚುರಿ ಸಮಾರಂಭದ ಕ್ಷಣ.

ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಪರಿಚಿತರುಕನ್ನಡ ಸ್ಪಷ್ಟವಾಗಿ ಮಾತನಾಡುವವರು ಹಾಗೂ ರಾಜ್ಯದ ಹೌಸಿಂಗ್ ಮಂತ್ರಿ ಎಂಬ ಹೆಗ್ಗಳಿಕೆ ಇರುವ ಸುಮಲತಾ ಅವರು ಪರದೆಯಮೇಲೆ ರೆಕಾರ್ಡ್ ಮಾಡಿದ ಭಾಷಣದಲ್ಲಿ ಎಲ್ಲರನ್ನು ಸ್ವಾಗತಿಸಿದರು.

ಇದು ಕಲಾಜಗತ್ತಿನ ಹಬ್ಬ ಕುಟುಂಬದ ಹಬ್ಬರೋಮಾಂಚನ ಎಂದರೆ ನಾಲ್ಕು ಭಾಷೆಗಳ 100ನೇ ವರ್ಷದ ಸಿನೆಮಾ ರಂಗದ ಆಚರಣೆ ಅವಿಸ್ಮರಣೀಯ. ಮೆಲುಕು ಹಾಕುತ್ತಾಆಚರಿಸೋಣ ಅನುಭವಿಸೋಣ ಎಂದು ಕರೆ ಕೊಟ್ಟರು ಮಂತ್ರಿಗಳ ಮಡದಿಯು ಆದ ಶ್ರೀಮತಿ ಸುಮಲತಾ ಅಂಬರೀಶ್.

ಸುಮಲತಾ ಅವರನ್ನು ಪರದೆಯ ಮೇಲೆ ನೋಡಿದ್ದು ಅಷ್ಟೇ ಆದರೆ ಅವರು ಅಂದು ಆಗಮಿಸಿರಲಿಲ್ಲ. ಬಹುಶಃ 24ನೇ ಸಂಜೆ ಪತಿರಾಯರೊಂದಿಗೆ ಗ್ರಾಂಡ್ ಫೈನಲ್ ಅಲ್ಲಿ ಅವರು ಕಾಣಿಸಿಕೊಳ್ಳಬಹುದು.
ಪುನೀತ್ ರಾಯಭಾರಿ

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.