Follow us on
 
 
  1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

'ಲೂಟಿ' ಬ್ಯೂಟಿ ಇಶಾ

IndiaGlitz [Friday, September 27, 2013]
Comments

ಬ್ಯೂಟಿ ಅನ್ನು ಲೂಟಿ ಮಾಡುವವ ಮಹಾಶಯರು ನಮ್ಮಲ್ಲಿ ಇದ್ದಾರೆ. ಆದರೆ ಈಗ ಎಂಬ ಚಿತ್ರ ಹಾಗೂ ಇಶಾ ಕೊಪ್ಪಿಕರ್ ಎಂಬ ಬ್ಯೂಟಿ ಬಗ್ಗೆ ಪ್ರಸ್ತಾಪ.

ಇಶಾ ಕೊಪ್ಪಿಕರ್ ಬಾಲಿವುಡ್ಡಿನಲ್ಲಿ ಸದ್ದು ಮಾಡುವುದಕ್ಕೂ ಮುಂಚೆ ಕನ್ನಡದಲ್ಲಿ ವಿ ರವಿಚಂದ್ರನ್ (ಒ ನನ್ನ ನಲ್ಲೇ)ರಮೇಶ್ ಅರವಿಂದ್ (ಹೂ ಅಂತೀಯಾ ಊಹೂ ಅಂತೀಯಾ)ಹಾಗೂ ವಿಷ್ಣುವರ್ಧನ (ಸೂರ್ಯವಂಶ)ಅವರುಗಳಿಗೆ ನಾಯಕಿಯಾಗಿದ್ದರು. ಅಷ್ಟೇ ಅಲ್ಲದೆ ಅವರು ಹುಬ್ಬಳ್ಳಿಯ ಹುಡುಗಿ. ಕೊಪ್ಪಿಕ್ಕರ್ ಎಂಬುವುದು ಅವರಿಗೆ ಹೆಸರಿನ ಜೊತೆ ಅಂತಿದ್ದು ಗೊತ್ತೇ ಇದೆ.

ಈಗ ಮತ್ತೊಮ್ಮೆ ವರ್ಷಗಳ ನಂತರ ಲೂಟಿ ಕನ್ನಡ ಸಿನೆಮಾದಲ್ಲಿ ಈ ಬ್ಯೂಟಿ ಹಾಜರಾಗಿದೆ. ಚಿತ್ರದ ಮುಹೂರ್ತ ಸಮಾರಂಭ ಗುರುವಾರ ಸಂಜೆ ಇಂದಿರಾನಗರ ಕ್ಲಬ್ ಅಲ್ಲಿ ನಡೆಯಲಿಗೆ. ನಿರಂಜನ್ ನಿರ್ಮಾಪಕರ ಗಿರೀಷ್ ಕಂಪ್ಲಾಪುರ ಚಿತ್ರದ ನಿರ್ದೇಶಕರು.

ಏನೇ ಆದರೂ ಇಂದಿಗೂ ಇಶಾ ಕೊಪ್ಪಿಕರ್ ಅವರು ನಿದ್ದೆ ಗೆಡಿಸುವ ಹಾಡು ಅಂದರೆ ಖಲ್ಲಸ್... ಈ ಹದಿಮೂರು ವರ್ಷಗಳಲ್ಲಿ ಇಶಾ ಅವರ ವಯಕ್ತಿಕ ಜೀವನದಲ್ಲಿ ಹಲವಾರು ಘಟನೆಗಳು ಸಂಭವಿಸಿವೆ.

ಲೂಟಿ ಬ್ಯೂಟಿ ಗೆ ಸ್ವಾಗತ!
ದರ್ಶನ್ ಪೇರಿಸಿದ ರೆಕಾರ್ಡ್Other News

 AR Rahman in Bengaluru
 'Bannada Chittegalu'
 Dr Jayamala Commentary
 Chetan Kumar Complain
 'Abhinetri and PKG' for Friday
 HLN Raj 'KLS' all Set
 ICC 2015 - Feb-March Fever?
 Champaka to Charm
 SRK's the first indian ever to use twitter's mobile video camera
 ETV Two for TreatCopyright 2015 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.