1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಪ್ರಸಾದ್ ದ್ವಿಭಾಷಾ ಚಿತ್ರ

IndiaGlitz [Saturday, October 12, 2013]
Comments

ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ನುರಿತ ಚಿತ್ರ ಸಾಹಿತಿ ಹಾಗೂ ಚಿತ್ರ ನಿರ್ದೇಶಕ ಈಗ ಹಲವಾರು ಸಿನೆಮಗಳಿಗೆ ಹಾಡು ಬರೆಯುವುದೇ ಅಲ್ಲದೆ ಅವರು ಪುಣ್ಯವಂತ ಎಂಬ ಚಿತ್ರಕ್ಕೆ ತಯಾರಿ ಅನ್ನು ಮಾಡಿಕೊಂಡಿದ್ದರು. ಶಿವರಾಜಕುಮಾರ್ ಅವರಿಗಾಗಿಗೆಯೇ ರಚಿಸಿದ ಕಥೆ ಒಂದು ಕಡೆ ಇದೆ. ಆದರೆ ಈಗ ನಾಗೇಂದ್ರ ಪ್ರಸಾದ್ ಅವರ ಕಣ್ಣು ದ್ವಿಭಾಷಾ ಚಿತ್ರದತ್ತ ಹೊರಳಿದೆ.

ಚಿತ್ರ ಸಾಹಿತ್ಯ ಒಂದು ಕಡೆ ಆದರೆ ಈ ಟಚ್ ಅಲ್ಲಿ ಏನೋ ಇದೆ...ಎಂದು ಧಮ್ ಚಿತ್ರಕ್ಕೆ ಅವರು ಹಾಡು ಬರೆದಂತೆ ಈ ನಿರ್ದೇಶನದ ಟಚ್ ಅಲ್ಲಿ ಏನೋ ಅಡಗಿದೆ ಎಂಬುದು ಅವರು ಬಲವಾಗಿಯೇ ನಂಬಿದಂತಿದೆ.

ಇನ್ನೇನು ಕೆಲವು ದಿವಸಗಳಲ್ಲಿ ಅವರು ಕನ್ನಡ ಹಾಗೂ ತಮಿಳು ಭಾಷೆಯ ಚಿತ್ರಗಳ ವಿಷಯ ಪ್ರಸ್ಥಿಪಿಸಲಿದ್ದಾರೆ. ಅಂದಹಾಗೆ ಎರಡು ಭಾಷೆಯಲ್ಲಿ ಚಿತ್ರ ತಯಾರಿಸುವುದೇ ಆರ್ಥಿಕ ವಾಗಿಯೂ ಒಳಿತು ಎಂದು ಅವರು ನಂಬಿದ್ದಾರೆ. ಕನ್ನಡದಲ್ಲಿ ಅಂಬಿ ಮೇಘವೇ ಮೇಘವೇ ವಿನಾಯಕ ಗೆಳೆಯರ ಬಳಗ ಅಂತಹ ಚಿತ್ರಗಳನ್ನು ಅವರು ಈಗಾಗಲೇ ನಿರ್ದೇಶನ ಮಾಡಿರುವರು.

ಕನ್ನಡ ಸಿನೆಮಾ ಸಾಹಿತ್ಯದಲ್ಲಿ ಚಿತ್ರ ಸಿನೆಮದಿಂದ ಬಂದು ಇಲ್ಲಿಯವರೆಗೂ ನೂರಾರು ಹಾಡುಗಳನ್ನು ನಾಲ್ಕೈದು ಚಿತ್ರಗಳನ್ನು ನಿರ್ದೇಶನ ಮಾಡಿ ಒಳ್ಳೆಯ ಬರಹಗಾರ ಹಾಗೂ ಟೆಕ್ನಿಶಿಯನ್ ಎಂದು ಗುರುತಿಸಿಕೊಂಡಿರುವ ಪ್ರಸಾದ್ ಚಿಕ್ಕ ವಯಸ್ಸಿನಲ್ಲೇ ರಾಜಕೀಯಕ್ಕು ಕಾಲಿಟ್ಟರೂ. ಚುನಾವಣೆಯಲ್ಲಿ ಸೋತರು. ಈಗ ಬಿ ಎಸ್ ಯೆಡಿಯೂರಪ್ಪ ಅವರನ್ನೆ ಹಿಂಬಾಲಿಸುವುದಾಗಿ ನಾಗೇಂದ್ರ ಪ್ರಸಾದ್ ನಿರ್ಧರಿಸಿದ್ದಾರೆ.
ರಾಯಣ್ಣ 50ನೇ ವಾರ!Other News


Pritiyinda on Tragic Hill

Bahaddur Back to Shoot

Chandru Leaves BJPOther News

 Vishnu memorial setback again
 Seshadri to TV
 'KIMA' awards
 Huch Venkat back
 'Ganapa' winning
 'Deal' Audio in market
 Nagathi back
 Puneeth 25 is 'Chakravyuha'
 62 ff Yash - Shwetha best
 'Kanasu' children filmCopyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.