Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ಖೇರ್ ಕನ್ನಡಕ್ಕೆ!

IndiaGlitz [Monday, October 14, 2013]
Comments

ಹೆಸರಾಂತ ಹಿಂದಿ ನಟ ಅನುಪಮ್ ಖೇರ್ ತಮ್ಮ ಲಂಡನ್ ಪ್ರವಾಸದ ನಂತರ ಕನ್ನಡ ಸಿನೆಮಕ್ಕೆ ಒಪ್ಪುವುದಾರ ಬಗ್ಗೆ ನಿರ್ಧರಿಸಲಿದ್ದಾರೆ. ಹಾಗಂತ ಅವರನ್ನು ಸಂಪರ್ಕಿಸಿದ ನಿರ್ದೇಶಕ ಓಂ ಪ್ರಕಾಷ್ ರಾವು ಅವರು ಹೇಳಿಕೊಂಡಿದ್ದಾರೆ.

ಅನುಪಮ್ ಖೇರ್ ಕನ್ನಡಕ್ಕೆ ಡಾಕ್ಟರ್ ಪಾತ್ರದಲ್ಲಿ ನಟಿಸುತ್ತಾರೆ ಎಂದು ಹೇಳಿ ನಿಂಬೆ ಹುಳಿ ನಿರ್ದೇಶಕ ನಟ ಹೇಮಂತ್ ಹೆಗ್ಡೆ ಅಷ್ಟೇ ಆಯಿತು...ಖೇರ್ ಬರಲಿಲ್ಲ. ಅದಕ್ಕೆ ಕಾರಣ ಖೇರ್ ಕೊಟ್ಟ ಸಮಯವನ್ನು ನಿರ್ದೇಶಕ ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂಬ ವಿಚಾರವು ಹರಡಿತು.

ರಾವು ಅವರ ಅಯ್ಯ ಚಿತ್ರದಲ್ಲಿ ಖೇರ್ ಅವರು ಕೇಂದ್ರದ ಮಂತ್ರಿ ಪಾತ್ರವನ್ನು ಅಭಿನಯಿಸಲಿದ್ದಾರೆ. ಅವರು ಉತ್ತಮ ಆಡಳಿತಕ್ಕೆ ಹೆಸರಾದವರು. ಅವರನ್ನು ಸಂಹಾರ ಮಾಡಬೇಕು ಎಂದು ಒಂದು ತಂಡ. ಅವರು ಕರ್ನಾಟಕಕ್ಕೆ ಬರಬೇಕಾದಂತಹ ಸಂದರ್ಭದಲ್ಲಿ ರಕ್ಷಣಾ ವ್ಯವಸ್ಥೆ ಅಡ್ಡ ಬರುವುದು. ಕರ್ನಾಟಕಕ್ಕೆ ಆ ಮಂತ್ರಿಯ ಆಗಮನ ಹಾಗೂ ಸುರಕ್ಷತೆಯಿಂದ ಹೋಗುವುದು ಪ್ರೆಸ್ಟೀಜ್ ಪ್ರಶ್ನೆ ಆಗುವುದಿದೆ. ಕರ್ನಾಟಕದ ಸೂಪರ್ ಕಾಪ್ ಅಯ್ಯ ಇದರ ಜವಾಬ್ದಾರಿ ಹೊತ್ತು ಒಂದು ಯೋಜನೆ ಸಿದ್ದ ಮಾಡುತ್ತಾನೆ. ಅದೇನು ಅಂದು ನೀವು ತೆರೆಯೇ ಮೇಲೆ ನೋಡಬೇಕು ಅಂತಾರೆ ರಾವು.

ಅಯ್ಯ ಈ ತಿಂಗಳ 23ರಿಂದ ಆರಂಭವಾಗಿ ನವಂಬರ್ 6 ರಿಂದ ಸತತ ಚಿತ್ರಣ. ಇದಾದ ಮೇಲೆ ರಾವು ಹುಚ್ಚ ಚಿತ್ರವನ್ನು ಕೈಗೆತ್ತಿಕೊಳ್ಳುವರು.
ರಾವುಗೆ ಮಾಟ ಪ್ರಯತ್ನOther News

 Trio in 'Gajapade'
 'Dandu' Audio Comes
 Harish Raj Weds Shruthi
 Shoot in Metro!
 'Nimhans' is 'Usirigintha'
 ಕಾಂಚನ ಆರಂಭ
 ದಾದಾ ಈಸ್ ಬ್ಯಾಕ್
 Parthibhan in Kannada
 KFPA Meet in KFCC on AA
 Prasad AploogizeCopyright 2014 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.