1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಸ್ನೇಹಿತನಿಗೆ ಸಿನೆಮಾ ಅಜಯ್ ಸೂರಿಯ

IndiaGlitz [Tuesday, October 15, 2013]
Comments

ಅಪ್ಪ ಮಗನಿನೇ ಅಮ್ಮ ಮಗನಿಗೆ ಅಣ್ಣ ತಮ್ಮನಿಗೆ ಹೀಗೆ ರಕ್ತ ಸಂಬಂದ ಹೊಂದಿರುವವರು ಸಿನೆಮಾ ಮಾಡುವುದನ್ನು ಕೇಳಿದ್ದೇವೆ ಅನೇಕ ಸಿನೆಮಗಳು ಬಾಕ್ಸ್ ಆಫೀಸಿನಲ್ಲಿ ಮುಗ್ಗರಿಸಿವೆ ಸಹ. ಈಗ ಸ್ನೇಹಿತನಿಗೆ ಸಿನೆಮಾ ಮಾಡುವುದರಲ್ಲಿ ತಪ್ಪೇನೂ ಇಲ್ಲ ಎಂದು ನಿರ್ಮಾಪಕ ಅಜಯ್ ಸೂರಿಯ ತೆಲುಗು ನಟ ವರುಣ್ ಸಂದೇಶ್ ಅವರನ್ನು ಉದ್ದೇಶಿಸಿ ಹೇಳುತ್ತಾರೆ.

ಕಳೆದ ಎರಡು ವರ್ಷಗಳಿಂದ ಸ್ನೇಹಿತನಾದ ವರುಣ್ ಅವರಿಗೆ ನಾನು ಸ್ನೇಹದ ಸಂಕೇತ ಆಗಿ ಸಿನೆಮಾ ಮಾಡುತ್ತಿದ್ದೇನೆ. ಅದರಲ್ಲಿ ಏನು ತಪ್ಪು ಇಲ್ಲ ಎಂದೇ ಹೇಳುತ್ತಾರೆ ಲ್ಯಾಂಡ್ ಡೆವಲಪರ್ ಸೂರಿಯ ಅವರು.

ವರುಣ್ ಸಂದೇಶ್ ಅವರು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಅಭಿನಯಿಸುತ್ತಿರುವುದೇ ನಿನ್ನಲ್ಲೇ ನಾನು ಹಾಗೂ ನಕೋ ವಸ್ತಾವ ಕನ್ನಡದಲ್ಲಿ ಅಜಯ್ ಸೂರಿಯ ಅವರು ನಿರ್ಮಾಣ ಮಾಡಿದರೆ ತೆಲುಗು ಭಾಷೆಯಲ್ಲಿ ಮಣಿ ಕುಮಾರ್ ಅವರು ಏಳೆಂಟು ಕೋಟಿ ಸಿನೆಮಾ ಇದು ವರುಣ್ ಎಂತಹ ದೊಡ್ಡ ನಟ ಎಂಬುದನ್ನೂ ಋಜುವಾತು ಮಾಡಲು ಸದವಕಾಶ ಎನ್ನುತ್ತಾರೆ.

ಅಂದಹಾಗೆ ಅಜಯ್ ಸೂರಿಯ ಅವರ ಮೂಲ ನಾಮದೇಯ ಚಂದ್ರಶೇಖರ್ ಎಂದು. ನಟರುಗಳು ಹೆಸರು ಚೇಂಜ್ ಆಗೋ ಹಾಗೆ ಅವರು ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಈ ಚಿತ್ರದಿಂದ.

ಆದರೆ ಹಿಂದೆ ಚಂದ್ರಶೇಖರ್ ಆಗಿ ಅವರು ಕೆ ಮಂಜು ಅವರ ಜೊತೆಯಲ್ಲಿ 8 ವರ್ಷದಿಂದ ಹಿಂದೆ ನೀನೆಲ್ಲೋ ನಾನಲ್ಲೇ ಎಂದು ಸಿನೆಮಾ ಮಾಡಿದ್ದರು. ಈಗ ಅವರು ನಿನ್ನಲ್ಲೇ ನಾನು ಅನ್ನುತ್ತಿದ್ದಾರೆ. ಕತೆಯಂತೂ ಕೇಳ್ತಾ ಕೇಳ್ತಾ ಇಷ್ಟ ಆಗೊಯಿತು ಅನ್ನುತ್ತಾರೆ ಅವರು.Other News


ಮಾತೆ ಸಂಗೀತ ಭಟ್ಟ

Banakar Late Bloomer!

Varun in Ninnale Naanu

Barbie in Kannada

ಮಾತೆ ಸಂಗೀತ ಭಟ್ಟ

Copyright 2016 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.