1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ನೀನೆ ಅನಾಥ ಬಂಧು

IndiaGlitz [Tuesday, October 15, 2013]
Comments

ಇದೇನು ದಾಸರ ಪದ ಜ್ಞಾಪಕ ಅಂತೀರಾ. ಹೌದು.ಜಟ್ಟ ಎಂಬ ಸಿನೆಮಾ ಅನಾಥ ಬಂಧು ಆಗಿ ಕ್ಷೀಣಿಸುತ್ತಾ ಇದೆ. ಮೊದಲ ಸಿನೆಮಾದಲ್ಲಿ ಮಾಧ್ಯಮಗಳಿಂದ ಪ್ರಶಂಸೆ ಪಡೆದುಕೊಂಡ ನಿರ್ದೇಶಕ ಗಿರಿರಾಜ ಅವರ ಸಿನೆಮಾ ಜಟ್ಟ ಸರಿಯಾದ ಪೋಷಣೆ ಇಲ್ಲದೆ ನಲುಗುತ್ತಿದೆ.

ಬೆಂಗಳೂರಿನ ಸಪ್ನ ಚಿತ್ರಮಂದಿರದಲ್ಲಿ ಹೌಸ್ ಫುಲ್. ಮಲ್ಟಿ ಪ್ಲೆಕ್ಸ್ ಗಳಲ್ಲಿ ನೋಡುಗರ ಜನಸಂಖ್ಯೆ ಏರುತ್ತಿದೆ. ಚಿತ್ರಕ್ಕೆ ಇಂತಹ ಕ್ಷಣದಲ್ಲಿ ಬೇಕಾಗಿರುವುದು ಪ್ರಾಚಾರ. ಅದೇ ಮೈನ್ ಕೊರತೆ ಆಗಿರುವುದು.

ನಿರ್ಮಾಪಕ ರಾಜಕುಮಾರ್ ಅವರು ಜಪ್ಪಯ್ಯ ಅಂದರು ಅಮೆರಿಕ ಬಿಟ್ಟು ಬರುವಂತಿಲ್ಲ. ಇತ್ತ ಕಡೆ ನಿರ್ದೇಶಕರಿಗೆ ಹಣದ ಕೊರತೆ ತಾವೇ ಆಟೋ ರಿಕ್ಷಾ ಬಳುಸುವವರು. ಮಾಧ್ಯಮದವರಿಗೆ ಸಿನೆಮಾ ತೋರಿಸಲು ಅವರಿಗೆ ಒಂದು ಉತ್ತಮ ಚಿತ್ರಮಂದಿರ ಪಡೆಯಲಾಗಲಿಲ್ಲ. ಇವೆಲ್ಲದರ ಮಧ್ಯೆ ಸಿನೆಮಾ ಚೆನ್ನಾಗಿದ್ದರೂ ಅದಕ್ಕೆ ಸಿಕ್ಕ ಬೇಕಾದ ಮರ್ಯಾದೆ ಸಿಗುತ್ತಿಲ್ಲ.

ಕರ್ನಾಟಕ ಚಲನಚಿತ್ರ ವಾಣಿಯ ಮಂಡಲಿಯೋ ಅಥವಾ ಬೇರೆ ಸಂಘ ಸಂಸ್ಥೆಗಳು ಈ ಸಿನೆಮವನ್ನು ಕಾಪಾಡಬಹುದು. ಯಾರಿದ್ದೀರಾ ಅಲ್ಲಿ ಎಂದು ಕಿರುಚುವಂತೆ ಆಗಿದೆ.

ಸಿನೆಮಾದ ನಟ ಕಿಶೋರ್ ಈಗ ಉತ್ತಮ ಸ್ಟಿತಿಯಲ್ಲಿ ಇರುವವರು. ಚಿತ್ರಮಂದಿರಕ್ಕೆ ಬಂದು ಹೋದವರು ಕಮಕ್ ಕಿಮಿಕ್ ಅನ್ನುತ್ತಿಲ್ಲ. ಚಿತ್ರದ ಕ್ಲೈಮ್ಯಾಕ್ಸ್ ಏನು ದುರಂತ ಆದರೆ ಇಡೀ ಸಿನೆಮಕ್ಕೆ ಮರುಕಟ್ಟೆಯಲ್ಲಿ ದುರಂತ ಆಗುವುದು ತಡಿಯಬಹುದು.

ಕಾಪಾಡಿ ಕಾಪಾಡಿ ಎಂದು ಹಲುಬುವ ಪರಿಸ್ಥಿತಿ ಸಧ್ಯಕ್ಕೆ.

Watch Jatta Kannada Movie TrailerOther News


ಸ್ನೇಹಿತನಿಗೆ ಸಿನೆಮಾ – ಅಜಯ್ ಸೂರಿಯ

ಮಾತೆ ಸಂಗೀತ ಭಟ್ಟ

Banakar Late Bloomer!

Varun in Ninnale Naanu

ಸ್ನೇಹಿತನಿಗೆ ಸಿನೆಮಾ – ಅಜಯ್ ಸೂರಿಯ

Copyright 2016 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.