1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಉಳಿದವರು ಕಂಡಂತೆ ಮುಗೀತು

IndiaGlitz [Thursday, October 17, 2013]
Comments

ಉಳಿದವರು ಕಂಡಂತೆ ಚಿತ್ರದ ಶೀರ್ಷಿಕೆಯೇ ಒಂದು ಕುತೂಹಲವನ್ನು ಹುಟ್ಟಿ ಹಾಕಿರುವುದು ಚಿತ್ರದ ಮೊದಲ ಪ್ಲಸ್ ಪಾಯಿಂಟ್ - ನವ ಯುವಕ ರಕ್ಷಿತ್ ಶೆಟ್ಟಿ ಇಂದಿನ ಪೀಳಿಗೆಗೆ ಇಂತಹ ಶೀರ್ಷಿಕೆ ಇಟ್ಟಿರುವುದಕ್ಕೆ ಅಭಿನಂದನೆ ಹರಿದಿದೆ ಅವರಿಗೆ. ಕನ್ನಡ ಶೀರ್ಷಿಕೆಗಳು ಇಂಗ್ಲಿಷ್ ಮಯ ಆಗಿರುವ ಈ ಕಾಲದಲ್ಲಿ ಅವರು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಎಂಬ ಸಿನೆಮದಿಂದ ಜನಪ್ರಿಯತೆ ಪಡೆದೆದು ಕೊಂಡು ಆ ಸಿನೆಮಾದಲ್ಲಿ ಅವರಿಗೆ ಇರುವ ಸಂಭಾಷಣೆ ಹಾಗೆ ಸ್ವರ್ಗ ಒಂದ್ ಸೆಕಂಡ್ ರಪ್ ಅಂತ ಹಾಗೆ ಪಾಸ್ ಆಗಿ ಹೋಯಿತು... ಅನ್ನುವುದನ್ನು ಪಕ್ಕಕಿಟ್ಟು ಅವರು ಈಗ ಸೀರಿಯಸ್ ಆಗಿ ಸಿನೆಮಾ ಮಾಡುತ್ತಿದ್ದಾರೆ. ಅವರ ಸಿನೆಮಾ ಗೆದ್ದರೆ ಬಹುಕಾಲದ ಸ್ವರ್ಗ ಸುಖ ತಾನೇ!

ರಕ್ಷಿತ್ ಶೆಟ್ಟಿ ಅವರೇ ನಿರ್ದೇಶನದ ಚಿತ್ರ ಸುವಿನ್ ಸಿನೆಮಾಸ್ ಅಡಿಯಲ್ಲಿ ಹೇಮಂತ್ ಅಭಿ ಸುನಿ ಜೊತೆ ಸೇರಿ ಮಾಡುತ್ತಿರುವ ಸಿನೆಮಾ ದಕ್ಷಿಣ ಕನ್ನಡದಲ್ಲೇ ಹೆಚ್ಚು ಚಿತ್ರೀಕರಣ ಮಾಡಿ ಇದೀಗ ಎರಡು ದಿವಸದ ಮಟ್ಟಿಗೆ ಬೆಂಗಳೂರಿಗೆ ಬಂದಿದೆ. ಅದು ಮುಗಿದರೆ ಚಿತ್ರೀಕರಣ ಮುಗಿದ ಹಾಗೆ ಅನ್ನುತ್ತಾರೆ ರಕ್ಷಿತ್ ಶೆಟ್ಟಿ. ಕರಾಮ್ ಚಾವ್ಲ ಅವರ ಛಾಯಾಗ್ರಹಣದಲ್ಲಿ ಅವರು ಒಂದು ಕ್ವಿಕ್ ಸಿನೆಮವನ್ನೇ ಮಾಡಿದ್ದಾರೆ ಎನ್ನಬಹುದು. ಅಜನಿಷ್ ಅವರ ಸಂಗೀತ ಸಚಿನ್ ಅವರ ಸಂಕಲನ ವಿ ಎಫ್ಫೆಕ್ಟ್ಸ್ ಅವರ ಆನಿಮೇಷನ್ ಸಹ ಚಿತ್ರಕ್ಕೆ ಇದೆ.

ರಕ್ಷಿತ್ ಶೆಟ್ಟಿ ಕಿಶೋರ್ ಯಜ್ಞ ಶೆಟ್ಟಿ ಶೀತಲ್ ಶೆಟ್ಟಿ (ಟಿ ವಿ 9) ಅಚ್ಯುತ್ ಕುಮಾರ್ ತಾರಾ ಚಿತ್ರ ರಿಷಬ್ ಶೆಟ್ಟಿ ಹಾಗೂ ಇತರರು ಈ ಒಂದು ಹೊಸ ಪ್ರಯೋಗಾತ್ಮಕ ಚಿತ್ರದಲ್ಲಿ ಅಭಿನಯಿಸಿದ್ದಾರೆ.Other News


Sakkare Ganesh Hopes High

GaneshBhatSuresh Next

SD is Son Caring Father

Chandralekha Telugu Remake

Sakkare Ganesh Hopes High

Copyright 2017 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.