1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ರಾಗಿಣಿ ಐಟೆಮ್ ಅರಗಿಣಿ!

IndiaGlitz [Thursday, October 17, 2013]
Comments

ಕನ್ನಡದ ಕನಸುಗಾರ ವಿ ರವಿಚಂದ್ರನ್ ಅವರು ಇತ್ತೀಚಿಗೆ ಒಂದು ಮಾತು ಬಹಳ ತಕ್ಕನಾಗೆ ಹೇಳಿದ್ದರು. ನಾವು ಇಲ್ಲಿ ಹೀರೋ ಅಂತಿವಿ ಇವ್ರೆಲ್ಲ ಪಕ್ಕದ ರಾಜ್ಯಗಳಿಗೆ ಹೋಗಿ ವಿಲ್ಲೈನ್ ಆಗಿ ಬರ್ತಾರೆ ಎಂದು. ಇದು ಅನೇಕರ ಕೇಸ್ ಗಳಲ್ಲಿ ಸತ್ಯವಾಯಿತು. ಇತ್ತೀಚಿನ ಉದಾಹರಣೆ ಈಗ ಸಿನೆಮದಿಂದ ಕಿಚ್ಚ ಸುದೀಪ್.

ಈಗ ನೋಡಿ ಮಾರಾಯರೇ ರಾಗಿಣಿ ದ್ವಿವೇದಿ ಸಹ ಬಾಲಿವುಡ್ಡಿಗೆ ಕೇವಲ ಒಂದು ಹಾಡಿಗೆ ಕುಣಿದು ಬರ್ತೀನಿ ಅಂತ ನಿಂತಿದ್ದಾರೆ. ಕನ್ನಡಲ್ಲಿ ಈಕೆಗೆ ಎನ್ ಕಮ್ಮಿ ಅಂತೀರಾ ಏನು ಇಲ್ಲ ಪಡೆಯುವ ಸಂಭಾವನೆ ಕಡಿಮೆ ಅದಕ್ಕೆ. ಒಂದು ಹಾಡಿನಲ್ಲಿ ಕುಣಿದು ಕುಪ್ಪಳಿಸಲು ಒಪ್ಪಿಕೊಂಡಿರುವ ಕನ್ನಡದ ತುಪ್ಪ ಬೇಕಾ ತುಪ್ಪ...ಐಟೆಮ್ ಹಾಡಿನಿಂದ ಎಕ್ದಮ್ ದೊಡ್ಡ ಹೆಸರನ್ನೆ ಸಂಪಾದಿಸಿದ ರಾಗಿಣಿ ಅನೇಕ ಕನ್ನಡ ಸಿನೆಮಾಗಳ ಜನಪ್ರಿಯ ನಾಯಕಿ. ಕನ್ನಡದಲ್ಲಿ ನಾಯಕಿಯಾದ ಇಶಾ ಕೊಪ್ಪಿಕರ್ ಸಹ ಖಲ್ಲಸ್... ಹಾಡಿನಿಂದ ಜನಪ್ರಿಯತೆ ತಂದುಕೊಂಡರು.

ಪ್ರಭು ದೇವ ಅವರ ರಾಂಬೊ ರಾಜಕುಮಾರ್ ಚಿತ್ರದಲ್ಲಿ ರಾಗಿಣಿ ಅವರು ಚಾರ್ಮಿ ಹಾಗೂ ಸ್ಕಾರ್ಲೆಟ್ ವಿಲ್ಸನ್ ಅಭಿನಯಿಸಲಿರುವ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಪ್ರೀತಮ್ ಸಂಗೀತ ನಿರ್ದೇಶಕರ ಹಾಡಿಗೆ ಪ್ರಭು ದೇವ ಹೇಳಿ ಕೊಡುವ ಹೆಜ್ಜೆಗೆ ಕುಣಿಯಲಿದ್ದಾರೆ.

ಎಲ್ಲ ಖಳರು ಒಂದು ಕಡೆ ಸೇರಿದಾಗೆ ರಾ ರಾಜಕುಮಾರ ಚಿತ್ರದಲ್ಲಿ ರಾಗಿಣಿ ಹಾಡು ತೆರೆಯ ಮೇಳ ಬರುತ್ತದೆ.
‘ಉಳಿದವರು ಕಂಡಂತೆ’ ಮುಗೀತು

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.