1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಮಗನ ಸಲಹುವ ಅಪ್ಪ!

IndiaGlitz [Thursday, October 17, 2013]
Comments

ಚಿತ್ರರಂಗದಲ್ಲೇ ಹಾಗೆ! ಬಹು ಬೇಗ ಬೇಡಿಕೆ ಇರುವಂತೆ ನೋಡಿಕೊಳ್ಳಬೇಕು ಬೇರೆಯವರನ್ನು ಆಶ್ರಯಿಸ ಬೇಕು ಪೂಸಿ ಹೊಡೆಯಬೇಕು ಅಪ್ಪಯ್ಯ ಅಮ್ಮಯ್ಯ ಒ ಅಯ್ಯ ಎಂದೆಲ್ಲಾ ಹೇಳಬೇಕು. ಇದೆಲ್ಲ ಯಾವಾಗ ಅಂದರೆ ಪ್ರತಿಬೆ ಇದ್ದು ಲಕ್ ಇಲ್ಲದಿದ್ದಾಗ. ಭಾರತೀಯ ಚಿತ್ರರಂಗದಲ್ಲಿ ಅಪ್ಪ ಮಗನನ್ನು ಸಲಹುವುದು ಕೋಟಿ ಕೋಟಿ ಖರ್ಚಾದರು ನಿಂತಂತೆ ಕಾಣುವುದಿಲ್ಲ.

ಹೆಸರಾಂತ ನಿರ್ಮಾಪಕ ಸಾ ರಾ ಗೋವಿಂದು ಅವರು ಈಗ ಮಗನನ್ನು ಸಲಹುವುದರಲ್ಲಿ ರೇಕಮಾಂಡ್ ಮಾಡುವುದರಲ್ಲಿ ತಪ್ಪೇನಿಲ್ಲ ಬಿಡಿ. ಅವರ ಮಗ ಬೇರೆ ಒಳ್ಳೆ ಎತ್ತರ ಒಳ್ಳೆಯ ಮರ್ಯಾದೆ ತಂದು ಕೊಡುವ ಹುಡುಗ. ಡವ್ ಮುಗಿಸಿ ಅದರ ಬಿಡುಗಡೆಗೆ ಕಾಯುತ್ತಿದ್ದಾನೆ. ಅದು ಬಿಡುಗಡೆ ಮುಂಚೆಯೇ ಅವರಪ್ಪನ ಸ್ನೇಹಿತರು ಅನೂಪ್ ಅನ್ನು ಸಾಗುವ ದಾರಿಯಲ್ಲಿ ಸಿನೆಮಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ಮಿಕ್ಕವರಂತೆ ಸಾ ರಾ ಗೋವಿಂದು ಕೋಟಿ ಕೋಟಿ ಕಳೆದು ಕೊಳ್ಳುತ್ತಿಲ್ಲ. ಅವರು ಎನಿದ್ದರೂ ವೈಟ್ ಅಂಡ್ ವಾಚ್ ಪಾಲಸೀ. ಮಗ ಮಾಗಿ ಒಂದು ಹದಕ್ಕೆ ಬಂದ ಅಂದರೆ ಅವರು ಕೋಟಿ ಸುರಿಯುವುದರಲ್ಲಿ ನಿಸ್ಸೀಮ್ಮರೆ. ಜನಪ್ರಿಯತೆ ಇಲ್ಲದ ಹಿರೋಗಳ ಮೇಲೆ ಕೋಟಿ ಕೋಟಿ ಸುರಿದಿದ್ದಾರೆ ಕಳೆದಿದ್ದಾರೆ. ಅವರ ಮಗ ಒಂದು ಹದಕ್ಕೆ ಬಂದರೆ ಬಿಡ್ತಾರ!

ಬಹು ದೊಡ್ಡ ಆಟದ ಮೈದಾನದಲ್ಲಿ ಗೋವಿಂದು ಅವರ ಪತ್ನಿ ಮಗ ಹುಟ್ಟಿದ ತಕ್ಷಣ ಕ್ರಿಕೆಟ್ ಪ್ಲೇಯರ್ ಆಗಿ ಆಡುವುದನ್ನು ನೋಡಬೇಕು ಅಂತ ಹೇಳಿಕೊಂಡಿದ್ದರು. ಆದರೆ ಗೋವಿಂದು ಪತ್ನಿ ಈಗಿಲ್ಲ. ಅದರ ಮಗನ ಪ್ರತಿಬೇಗೆ ಕ್ಲಾಪ್ ಹೊಡೆಯುವುದನ್ನು ಮಾತ್ರ ಮಾಡಲು ಅವರು ಮರೆತಿಲ್ಲ.Other News


ರಾಗಿಣಿ ಐಟೆಮ್ ಅರಗಿಣಿ!

‘ಉಳಿದವರು ಕಂಡಂತೆ’ ಮುಗೀತು

Sakkare Ganesh Hopes High

GaneshBhatSuresh Next

Download the Free IndiaGlitz app


ರಾಗಿಣಿ ಐಟೆಮ್ ಅರಗಿಣಿ!More News


SD is Son Caring Father

Chandralekha Telugu Remake

ನೀನೆ ಅನಾಥ ಬಂಧು

ಸ್ನೇಹಿತನಿಗೆ ಸಿನೆಮಾ – ಅಜಯ್ ಸೂರಿಯ

ಮಾತೆ ಸಂಗೀತ ಭಟ್ಟ

Banakar Late Bloomer!

Varun in Ninnale Naanu

Barbie in Kannada

Copyright 2016 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.