Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ಸರ್ಕಾರಿ ಕೆಲ್ಸ ಅಂತೆ....

IndiaGlitz [Friday, October 18, 2013]
Comments

ಸರ್ಕಾರಿ ಕೆಲಸ ದೇವರ ಕೆಲಸ ಇದು ಬೆಂಗಳೂರಿನ ವಿಧಾನ ಸೌಧ - ಸೀಟ್ ಆಫ್ ಪವರ್ ಮೇಲೆ ಮುದ್ರಿತ ಆಗಿರುವ ಸ್ಲೊಗನ್. ಈಗ ನಮ್ಮ ನಿರ್ಮಾಪಕರು ಅದನ್ನು ಸಹ ಶೀರ್ಷಿಕೆಗೆ ಬಳಸುತ್ತಿದ್ದಾರೆ.

ಜೋಗಿ ಇಂದ ಪಡೆದು ಪ್ರೀತಿ ಏಕೆ ಭೂಮಿ ಮೇಲಿದೆ ಇಂದ ಕಲಕೊಂಡ ಅಶ್ವಿನಿ ರಾಮಪ್ರಸಾದ್ ಅವರು ಈಗ ವಾಪಸ್ಸು ಬರುತ್ತಿದ್ದಾರೆ. ಖ್ಯಾತಿ ಅವರು ಪಡೆದದ್ದು ಅಶ್ವಿನಿ ಸಂಸ್ಥೆಯನ್ನು ಕಟ್ಟಿದ ಮೇಲೆ ಮೊದಲ ಪ್ರಯತ್ನ ಜೋಗಿ 2004ರಲ್ಲಿ ಮಜಬೂತಾದ ಸಕ್ಸೆಸ್ ತಂದಿತು. ಅದರ ನಿರ್ದೇಶಕನನ್ನು ಹೀರೋ ಮಾಡಿ ಎಲ್ಲವನ್ನೂ ನೀರಿನಲ್ಲಿ ಹೋಮ ಮಾಡಿದಂತಹ ಪರಿಸ್ಥಿತಿ ಅನುಭವಿಸಿಬಿಟ್ಟರು.

ರಾಮಪ್ರಸಾದ್ ಅಂದರೆ ಧಾಮ್ ಧೂಮ್ ಅದೇ ನಮ್ಮೆ ಧನರಾಜ್ ನಿರ್ಮಾಪರಿದ್ದಾರಲ್ಲ ಹಾಗೆ. ಪಾಪ ಕಳಕೊಂಡ ಮೇಲೆ ಬುದ್ಧಿ ಬಂದಿದೆ.

ರಾಮಪ್ರಸಾದ್ ಅವರು ಸರ್ಕಾರಿ ಕೆಲಸ ದೇವರ ಕೆಲಸ ಜೊತೆಗೆ ಎಲ್ರೂ...ನನ್ ಮಕ್ಳು ಎಂಬ ಹಲವು ಅರ್ಥಗಳನ್ನು ನೀಡುವ ಚಿತ್ರವನ್ನೆ ನಿರ್ಮಾಣಮಾಡಲಿದ್ದಾರೆ.

ಅರ್ಜುನ್ ಜನ್ಯ ಸಧ್ಯದ ಬೂಸಿಎಸ್ಟ್ ಸಂಗೀತ ನಿರ್ದೇಶಕ ಹಾಗಿ ಎ ಆರ್ ರವೀಂದ್ರನಾಥ್ ಈ ಸಿನೆಮಾದ ನಿರ್ದೇಶಕರು. ಹಾಡುಗಳ ಸಂಯೋಜನೆ ಕೆಲಸ ವಿಜಯದಶಮಿ ಅಂದು ವಿಜಯನಗರದ ಅಶ್ವಿನಿ ಸ್ಟುಡಿಯೋದಲ್ಲಿ ಪ್ರಾರಂಭ ಆಗಿದೆ.

ರಾಮಪ್ರಸಾದ್ ಎಂಬ ಉತ್ಸಾಹಿ ನಿರ್ಮಾಪಕ ಅಂತಹವರು ಕನ್ನಡದಲ್ಲಿ ಬೇಕು. ತಪ್ಪನ್ನು ಅರಿತು ಎರಡನೇ ಇನ್ನಿಂಗ್ಸ್ ಅಲ್ಲಿ ಒಳ್ಳೆ ಪ್ರಸಾದವನ್ನು ಆ ರಾಮನು ರಾಮಪ್ರಸಾದ್ ಅವರಿಗೆ ನೀಡಲಿ.
ನಾಗಣ್ಣ ರಾಯಣ್ಣ ಎನ್ಮಾಡ್ತೀದ್ದಾರೆOther NEws

ನಾಗಣ್ಣ ರಾಯಣ್ಣ ಎನ್ಮಾಡ್ತೀದ್ದಾರೆ

Read More »

Other News

 All 3 Originals this Week
 Suresh 2 for Dr Shiva
 Prathiba 'Snake Naga'
 Film Knowledge Zero - Rosaiah
 'Power ***' Triple Platinum
 Tough for Nayana Krishna
 7 Out 70 Good in 6 Months
 'Parapancha' Talks
 'Gandhiji Kanasu'
 Trouble for 'Makkalu'Copyright 2014 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.